ಕೇವಲ 120 ದಿನಗಳ ಹಿಂದೆ ಟಿ20 ವಿಶ್ವಕಪ್ ಗೆದ್ದು ಶಿಖರದಲ್ಲಿದ್ದ ಟೀಂ ಇಂಡಿಯಾ ಇಂದು ಇಷ್ಟೊಂದು ಹೀನಾಯ ಸ್ಥಿತಿ ತಲುಪಲು ಪ್ರಮುಖ ಕಾರಣಗಳಿವು. ಬಿಸಿಸಿಐ ಮತ್ತು ತಂಡದ ಆಡಳಿತ ಮಂಡಳಿ ಈಗಲಾದರೂ...
ಈ ಐಪಿಎಲ್ ಸೀಸನ್‌ನಲ್ಲಿ ತಿಲಕ್ ವರ್ಮಾ ತಮ್ಮ 'ಭವಿಷ್ಯ'ವನ್ನು ಭದ್ರಮಾಡಿಕೊಂಡಿದ್ದಾರೆ. ಆ ಮೂಲಕ ಭಾರತೀಯ ಕ್ರಿಕೆಟ್‌ನ ಮುಂದಿನ ಪ್ರಮುಖ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅದಕ್ಕೆ ತಿಲಕವಿಟ್ಟಂತೆ ಭಾರತ 'ಎ'...
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಕೆಟ್ಗಳ ರೋಚಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ ಯುವ ಎಡಗೈ ಬ್ಯಾಟರ್ ತಿಲಕ್...
ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾರ ಸಿಡಿಲಬ್ಬರದ ಆಟ, ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡ ಆಟವಾಗಿತ್ತೇ ಎಂಬ ಅನುಮಾನವೂ ಇದೆ. ಹೌ ಟು ಸೆಲ್ ಮೈ ರೈಟಿಂಗ್ ಎನ್ನುವ ಈ...