ಹಿಂದಿ ಹೇರಿಕೆಯ ಈ ಕಪಟ ರಾಜಕಾರಣವನ್ನು ಕರ್ನಾಟಕದ ಜನರು ಖಂಡಿಸಬೇಕು. ತ್ರಿಭಾಷಾ ಸೂತ್ರದ ಹೆಸರಿನಲ್ಲಿ ನಮ್ಮ ಮಕ್ಕಳ ಮೇಲೆ ಹಿಂದಿ ಭಾರ ಹೇರಲು ಬಂದವರನ್ನು ತಿರಸ್ಕರಿಸಿ. ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ...
ದೇಶದಲ್ಲಿ ತ್ರಿಭಾಷಾ ಸೂತ್ರದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಏನಿದು ತ್ರಿಭಾಷಾ ಸೂತ್ರ? ಹಿಂದಿ ಹೇರಿಕೆಗೂ ಇದಕ್ಕೂ ಏನು ಸಂಬಂಧ? ಈ ಸಮಸ್ಯೆಗೆ ಪರಿಹಾರವೇನು ಎಂಬುದನ್ನು ವಿವರಿಸಿದ್ದಾರೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ಅವರು.
https://youtu.be/yyikyDKh2E0