Video | ಸ್ವಚ್ಛತಾ ಕಾರ್ಮಿಕರ ಮೇಲೆ ಲಾಠಿಚಾರ್ಜ್; ಮಹಿಳೆಯರ ಮೇಲೆ ಹಲ್ಲೆಗೈದ ಪುರುಷ ಪೊಲೀಸರು

ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸ್ವಚ್ಛತಾ ಕಾರ್ಮಿಕರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಮಹಿಳಾ ಪ್ರತಿಭಟನಾಕಾರರ ಮೇಲೆ ಪುರುಷ ಪೊಲೀಸರು ಹಲ್ಲೆಗೈದಿರುವ ಘಟನೆ ಪಂಜಾಬ್‌ನ ಬರ್ನಾಲಾದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್...

ನಾಪತ್ತೆಯಾಗಿದ್ದ 22 ವರ್ಷದ ಅಗ್ನಿವೀರ ಸೈನಿಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ 22 ವರ್ಷದ ಅಗ್ನಿವೀರ ಯೋಧರೊಬ್ಬರು ಇಂದು ಪಂಜಾಬ್‌ನ ಫತೇಗಢದ 'ಸಿಖ್ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್'ನ ಖಾಲಿ ಬ್ಯಾರಕ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ಯೋಧನನ್ನು...

ಪಂಜಾಬ್‌ ಸಿಎಂಗೆ ‘ಗುರುದ್ರೋಹಿ’ ಪಟ್ಟ: ಚುನಾವಣಾ ಹೊತ್ತಲ್ಲೇ ಆಪ್‌ಗೆ ನುಂಗಲಾರದ ತುತ್ತು

ಈ ಇಡೀ ವಿವಾದದ ಮೂಲ ಬೇರು ಇರುವುದು 2025ರ ಅಕ್ಟೋಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಒಂದು ಆಕ್ಷೇಪಾರ್ಹ ವಿಡಿಯೋದಲ್ಲಿ. ಅನಿವಾಸಿ ಭಾರತೀಯರೊಬ್ಬರು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದ ಆ ವಿಡಿಯೋದಲ್ಲಿ, ಪಂಜಾಬ್‌...

ಪಂಜಾಬ್‌ ಚುನಾವಣೆ | ಸಿದ್ಧತೆಯಲ್ಲಿ ಕಾಂಗ್ರೆಸ್‌; 66 ನಾಯಕರಿಗೆ ದೆಹಲಿಯಲ್ಲಿ ಡ್ರಿಲ್!

ಪಂಜಾಬ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಈಗಾಗಲೇ ಸಿದ್ಧತೆ ಆರಂಭಿಸಿದೆ. ಪಂಜಾಬ್‌ ಕಾಂಗ್ರೆಸ್‌ ಘಟಕದಲ್ಲಿನ ಆಂತರಿಕ ಬಿಕ್ಕಟ್ಟು, ಬಣ ರಾಜಕಾರಣ ಹಾಗೂ ಬಂಡಾಯದ ಪ್ರವೃತ್ತಿಗೆ ಬ್ರೇಕ್ ಹಾಕಲು ಪಕ್ಷದ ಹೈಕಮಾಂಡ್‌...

ದಿಲ್ಲಿ ಮಾತು | ಅವಿಭಜಿತ ಪಂಜಾಬಿನ ಶೇಕ್ಸ್‌ಪಿಯರ್ ವಾರಿಸ್‌ ಶಾಹ್ ಹಾಗೂ ಪಿತೃತ್ವವನ್ನು ಧಿಕ್ಕರಿಸಿದ ʼಹೀರ್ ರಾಂಝಾʼ

ಪಂಜಾಬಿ ಕವಿ ಅಮರ್ಜಿತ್ ಚಂದನ್ ಒಂದೆಡೆ ಹೇಳುತ್ತಾರೆ: “ಆಧ್ಯಾತ್ಮಿಕ–ಲೌಕಿಕ ಅರ್ಥದಲ್ಲಿ ವಾರಿಸ್ ಶಾಹ್ ಪಂಜಾಬಿನ ಮಹಾನ್ ಕವಿ ಎಂದು ಹೇಳಬಹುದು. ‘ಹೀರ್’ ಮತ್ತು ‘ರಾಂಝಾ’ ಇಲ್ಲದೆ ನಾವು ಪಂಜಾಬಿಗಳು ಅಪೂರ್ಣರು. ಮಹಾನ್ ಕವಿ...

ಜನಪ್ರಿಯ

ಬೆಳಗಾವಿ | ಹೋರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು

ಯಾರ ತಂಟೆಗೂ ಹೋಗದೆ ತಿರುಗಾಡುತ್ತಿದ್ದ ಮೂಕ ಪ್ರಾಣಿಯೊಂದರ ಮೇಲೆ ಅಮಾನವೀಯ ಕೃತ್ಯ...

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಗಾಂಧೀಜಿ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

"ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ಅವರ ಹೆಸರು ಹಾಗೂ ವಿಚಾರಧಾರೆಯನ್ನು ಅಳಿಸಿಹಾಕಲು...

ಸಾಗರ | ಗೂಡ್ಸ್ ಆಟೋ ಢಿಕ್ಕಿ; ಚಿಕಿತ್ಸೆ ಫಲಿಸದೆ ಬಾಲಕ ಸಾವು

ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗೂಡ್ಸ್ ಆಟೋ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ...

Tag: ಪಂಜಾಬ್‌