ಲಂಕೇಶ್ ಪತ್ರಿಕೆ ಪ್ರಾರಂಭಿಸಿದ ಮೇಲೆ ಅದು ಹೊರಬಂದ ದಿನದ ಸಮಾರಂಭ ಮಾಡುತ್ತಿದ್ದರು. ಹಾಗೇ ಮಾರ್ಚ್ 8 ರಂದು ಅವರ ಹುಟ್ಟುಹಬ್ಬವಿರುತ್ತಿತ್ತು. ಈ ಸಮಾರಂಭ ಪತ್ರಿಕೆ ಆಫೀಸು ಅಥವಾ ತೋಟದಲ್ಲಿ ನಡೆಯುತ್ತಿತ್ತು. ನಾಡಿನ ಮೂಲೆಮೂಲೆಯಿಂದ...
ಇವತ್ತಿಗೂ ತಮ್ಮನ್ನು ತಾವು ಲಂಕೇಶರ ಶಿಷ್ಯರೆಂದು ಗುರುತಿಸಿಕೊಳ್ಳುವ ಸಾವಿರಾರು ಜಾಣಜಾಣೆಯರು ದೊರಕುತ್ತಾರೆ. ವಿಚಾರ ಪ್ರಭಾವದಿಂದ ಮಾತ್ರವಲ್ಲದೆ, ನಾಡಿನ ಮೂಲೆಮೂಲೆಯಲ್ಲಿದ್ದ ಅಂತಹ ಪ್ರತಿಭಾವಂತರನ್ನು ಹುಡುಕಿ, ಅವರಿಗೆ ಬರೆಯುವ ಅವಕಾಶ ಒದಗಿಸಿ ಬೆಳೆಸಿದ ಕಾರಣಕ್ಕೂ ಲಂಕೇಶರು,...
ಸಾಮಾಜಿಕ ಕಾಳಜಿಗಳ ಕುರಿತ ಪ್ರತಿಬದ್ಧತೆಗೆ, ವೃತ್ತಿನಿಷ್ಠೆಗೆ, ಸಾಮಾಜಿಕ ಋಣಸಂದಾಯಕ್ಕೆ ಜ್ವಲಂತ ನಿದರ್ಶನ ಗೌರಿ. ದಿಕ್ಕು ತಪ್ಪಿ ಗೊಂದಲಕ್ಕೆ ಬಿದ್ದಿರುವ, ಕೇವಲ ಸಂಬಳ, ಸುರಕ್ಷತೆ, ಉದ್ಯೋಗ ಭದ್ರತೆಯೇ ಪರಮವೆಂದು ಭಾವಿಸುವ ಇಂದಿನ ಯುವ ಪತ್ರಕರ್ತರಿಗೆ...