(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್)
ಜೀವವಿಲ್ಲದ ಸೈಕಲ್‌ಗೂ ಜೀವ ಬರಿಸುವ ವ್ಯಕ್ತಿ ಸೈಕಲ್ ಸಿದ್ದೇಗೌಡರು. ದೊಗಳೆ ಪ್ಯಾಂಟು-ಶರಟು ತೊಟ್ಟು, ಕಾಲಿಗೆ ಚಪ್ಪಲಿ ಧರಿಸಿ, ಕೊರಳಿಗೊಂದು...
ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಕ್ಷೇತ್ರ. ಅಭ್ಯರ್ಥಿ ಆಯ್ಕೆಯೂ ಅವರದೇ. ಹಾಗಾಗಿ ಈ ಕ್ಷೇತ್ರದ ಗೆಲುವು ಸಿದ್ದರಾಮಯ್ಯನವರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ಮೋದಿಯವರು ಕೂಡ ಮೈಸೂರಿನತ್ತ ವಿಶೇಷ ಗಮನ ಹರಿಸಿದ್ದಾರೆ....
'ಪಶ್ಚಿಮ ಬಂಗಾಳದ ಬಡ ಜನರಿಂದ ಲೂಟಿ ಮಾಡಲಾದ ಮತ್ತು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿರುವ ಸುಮಾರು 3,000 ಕೋಟಿಯನ್ನು ಪಶ್ಚಿಮ ಬಂಗಾಳದ ಬಡ ಜನರಿಗೆ ಹಿಂತಿರುಗಿಸುತ್ತೇನೆ' ಎಂದಿದ್ದಾರೆ ಮೋದಿ. ಕಳೆದ ಹತ್ತು...
ಈಶ್ವರಪ್ಪನವರು ಈಗಲೂ ಯಡಿಯೂರಪ್ಪನವರ ಮಿತ್ರರಾಗಿರಬಹುದು. ಹಾಗೆಯೇ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ಮಾತಿಗೂ ಮಣೆ ಹಾಕಿರಬಹುದು. ಹಾಗೆಯೇ ದಿಲ್ಲಿ ನಾಯಕರ ದಾಳಿಗೆ ಹೆದರಿ, ಅವರು ಹೇಳಿದಂತೆ ಕೇಳುತ್ತಿರಲೂಬಹುದು. 76ರ ಹರೆಯದ ಈಶ್ವರಪ್ಪನವರ ವ್ಯಕ್ತಿತ್ವನ್ನು ಸೂಕ್ಷ್ಮವಾಗಿ ಗಮನಿಸಿದರೆ,...
ಬಡವರ ಬದುಕಿನ ಕತೆ ಹೇಳುವ 'ಫೋಟೋ', ಬೇಸಾಯಗಾರರ ಬದುಕನ್ನು ಬಿಡಿಸಿಡುವ 'ಕಿಸಾನ್ ಸತ್ಯಾಗ್ರಹ' -ಎರಡೂ ಚಿತ್ರಗಳು ದಾಖಲಿಸಿರುವುದು ದೇಶ ದಾಟಿ ಬಂದ ಕೊರೋನ ಕಾಲದ ಮರೆಯಲಾರದ ಎರಡು ವಿದ್ಯಮಾನಗಳನ್ನು. ಮಾನವೀಯತೆ ಸಾರುವ ಈ...