VB-G RAM G | MYTHS vs REALITY; ಉದ್ಯೋಗ ಖಾತ್ರಿಯ ಕುರಿತು ಕಥೆ ಕಟ್ಟುತ್ತಿದೆಯೇ ಸರ್ಕಾರ?

TIE ವರದಿಯ ಪ್ರಕಾರ, ವ್ಯಕ್ತಿ-ದಿನಗಳ ಉದ್ಯೋಗ ಮಾತ್ರವಲ್ಲದೆ ಕೆಲಸಕ್ಕಾಗಿ ಮುಂದೆ ಬಂದ ಕುಟುಂಬಗಳ ಸಂಖ್ಯೆಯೂ ಸುಮಾರು ಶೇ.50ರಷ್ಟು ಕಡಿಮೆಯಾಗಿದೆ. ಈ ಬೆಳವಣಿಗೆ ನಡೆಯುತ್ತಿರುವುದು ದೇಶದಲ್ಲಿ ನಿರುದ್ಯೋಗ ವ್ಯಾಪಕವಾಗಿರುವ ಮತ್ತು ಹಲವು ಗ್ರಾಮೀಣ ಪ್ರದೇಶಗಳು...

ಬಿಜೆಪಿ ಸರ್ಕಾರಗಳಿಂದ ಸಂವಿಧಾನದ ಬಹುತ್ವಕ್ಕೆ ‘ಕೇಸರೀಕರಣ’ದ ಲೇಪನ!

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಈ ಎಲ್ಲ ನಡೆಗಳ ವಿರುದ್ಧ ದೇಶದಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆಡಳಿತ ಯಂತ್ರ, ಮಾಧ್ಯಮ, ಸಾರಿಗೆ ಮತ್ತು ಇದೀಗ ಕ್ರೀಡೆ—ಹೀಗೆ ಪ್ರತಿಯೊಂದು ವಲಯವನ್ನೂ ತಮಗೆ ಬೇಕಾದ ಬಣ್ಣಕ್ಕೆ...

ಬೀಫ್ ಅಲ್ಲ, ಮಾಂಸಾಹಾರವೇ ಮೋದಿ ಸರ್ಕಾರದ ಟಾರ್ಗೆಟ್- ಇಲ್ಲಿವೆ ಪುರಾವೆಗಳು!

ಲಖನೌದ ಪ್ರತಿಷ್ಠಿತ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ ಹಾಸ್ಟೆಲ್‌ಗಳಲ್ಲಿ ಏಕಾಏಕಿ ಮಾಂಸಾಹಾರ ನಿಷೇಧಿಸಿರುವುದು ದೇಶಾದ್ಯಂತ ‘ಆಹಾರ ರಾಜಕಾರಣ’ದ ಬಿಸಿ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಶೇಕಡಾ 90ರಷ್ಟು ಭಾರತೀಯರು ಮಾಂಸಾಹಾರಿಗಳಾಗಿದ್ದರೂ, ವ್ಯವಸ್ಥಿತವಾಗಿ ದೇಶದ...

ಪಣಜಿ ಟೌನ್‌ಶಿಪ್: ಸಿಡಿದೆದ್ದ ಗ್ರಾಮಸ್ಥರ ಪ್ರತಿಭಟನೆಗೆ 100 ದಿನ; ದೆಹಲಿ ತಲುಪಿದ ಆಕ್ರೋಶ

ಗೋವಾದ ಪಣಜಿಯಲ್ಲಿ ವಿಲಾಸಿ ಟೌನ್‌ಶಿಪ್‌ ನಿರ್ಮಿಸಲು ಅಲ್ಲಿನ ಬಿಜೆಪಿ ಸರ್ಕಾರ ಮುಂದಾಗಿದೆ. ಆ ಯೋಜನೆಯ ವಿರುದ್ಧದ ಮತ್ತು ಗೋವಾದ ಪ್ರಾಕೃತಿಕ ಸೌಂದರ್ಯ, ಹಳ್ಳಿಗಳ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ಸ್ಥಳೀಯ ಗ್ರಾಮಸ್ಥರು ಬೃಹತ್ ಹೋರಾಟ...

ಅದಾನಿಗಾಗಿ ಫಲವತ್ತಾದ ಭೂಸ್ವಾಧೀನ: ರೈತರ ಬೇಡಿಕೆಗೆ ಗುಜರಾತ್ ಬಿಜೆಪಿ ಸರ್ಕಾರ ಅಸ್ತು, ಮುಂದೇನು?

ಗುಜರಾತ್‌ನ ಮೋರ್ಬಿ ಜಿಲ್ಲೆಯ ಜೆತ್ಪರ್ ಗ್ರಾಮದಲ್ಲಿ ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಕಂಪನಿಯು ಕೈಗೆತ್ತಿಕೊಂಡಿರುವ ಬೃಹತ್ ವಿದ್ಯುತ್ ಪ್ರಸರಣ ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದಂತೆ ರೈತರು ನಡೆಸುತ್ತಿದ್ದ ಸುದೀರ್ಘ ಪ್ರತಿಭಟನೆಗೆ ಕೊನೆಗೂ ಗುಜರಾತ್...

ಜನಪ್ರಿಯ

ಗದಗ | ಚುನಾವಣೆ ಕರ್ತವ್ಯ ಜವಾಬ್ದಾರಿಯಿಂದ ನಿರ್ವಹಿಸಿ : ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ

"ಕರ್ನಾಟಕ ಪಶ್ಚಿಮ ಪಧವಿದರ ದೈವಾರ್ಷಿಕ ಚುನಾವಣಾ2026 ರ ಪ್ರಕ್ರಿಯೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ,...

ಹುಬ್ಬಳ್ಳಿ | ರೈತರಿಗೆ ನ್ಯಾಯ ಸಿಗುವವರೆಗೆ ಸಕ್ಕರೆ ಸೇವಿಸಲ್ಲ: ದಿಂಗಾಲೇಶ್ವರ ಶ್ರೀಗಳ ಸಂಕಲ್ಪ

ರೈತರಿಗೆ ನ್ಯಾಯ ದೊರೆಯುವವರೆಗೆ ಸಕ್ಕರೆ ಸೇವಿಸುವುದಿಲ್ಲ ಎಂದು ಶಿರಹಟ್ಟಿ ಮಠದ ದಿಂಗಾಲೇಶ್ವರ...

ಹಾವೇರಿ | ಬಂಕಾಪುರ್ ಟೋಲ್ ಬಂದ್: ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಭರವಸೆ ನೀಡದಿದ್ದರೆ ಉಗ್ರ ಹೋರಾಟ

ಕಬ್ಬಿಗೆ ಬೆಂಬಲ‌ ಬೆಲೆ‌ ಘೋಷಿಸಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಬ್ಬು...

ಬೆಳಗಾವಿ | ಹೆದ್ದಾರಿಯಲ್ಲಿ ಸಂಚಾರ ಆರಂಭವಾದ ಬೆನ್ನಲ್ಲೇ ದುರಂತ ಬೈಕ್‌ಗೆ ಲಾರಿ ಡಿಕ್ಕಿ: ತಂದೆ-ಮಗಳು ಸ್ಥಳದಲ್ಲೇ ಸಾವು

ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ...

Tag: ಬಿಜೆಪಿ ಸರ್ಕಾರ