ಬಿಡದಿ ಟೌನ್‌ಶಿಪ್ | ರೈತ ಹೋರಾಟದ ನೆಪ; ಡಿಕೆಶಿ ವಿರುದ್ಧ ದೇವೇಗೌಡರ ಒಕ್ಕಲಿಗ ರಾಜಕಾರಣ!

ಬಿಡದಿ ಟೌನ್‌ಶಿಪ್‌ ವಿಚಾರದಲ್ಲಿ ರೈತರ ಹೋರಾಟಕ್ಕೆ ರಾಜ್ಯ ಸರ್ಕಾರ ಮಣಿದಿದೆ. ಯೋಜನೆಯನ್ನು ಸ್ಥಗಿತಗೊಳಿಸಿದ್ದು, ಬಲವಂತದ ಭೂಸ್ವಾಧೀನ ಮಾಡುವುದಿಲ್ಲ. ದೇವನಹಳ್ಳಿ ಮಾದರಿಯಲ್ಲಿ, ತಾವಾಗಿಯೇ ಭೂಮಿ ಕೊಡಲು ಮುಂದೆಬರುವ ರೈತರಿಗೆ ಪರಿಹಾರ ನೀಡಿ, ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ....

ಬಿಡದಿ ಟೌನ್‌ಶಿಪ್ | ರೈತ ಹೋರಾಟಕ್ಕೆ ಜಯ: ಬಲವಂತದ ಭೂಸ್ವಾಧೀನವಿಲ್ಲ ಎಂದ ಸಿಎಂ ಡಿಕೆಶಿ

ತೀವ್ರ ಜನಾಕ್ರೋಶ ಮತ್ತು ರೈತರ ಪ್ರತಿಭಟನೆಗೆ ಕಾರಣವಾಗಿದ್ದ ಬಿಡದಿ ಟೌನ್‌ಶಿಪ್ ಯೋಜನೆಯನ್ನು ಸ್ಥಗಿತಗೊಳಿಸುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ. ಬಲವಂತದ ಭೂಸ್ವಾಧೀನಕ್ಕೆ ಮುಂದಾಗುವುದಿಲ್ಲ. ಸ್ವಯಂಪ್ರೇರಿತರಾಗಿ ಭೂಮಿ ಕೊಡುವವರು ಕೊಡಬಹುದು. ಟೌನ್‌ಶಿಪ್ ಯೋಜನೆಯ ಸಾಧಕ-ಬಾಧಕಗಳ...

ಬಿಡದಿ ಟೌನ್‌ಶಿಪ್ | ರೈತರ ಅಹವಾಲು ಆಲಿಸಲು ಜುಲೈ 11ರಂದು ‘ಸಂಯುಕ್ತ ಹೋರಾಟ-ಕರ್ನಾಟಕ’ದಿಂದ ಬೃಹತ್ ಪಬ್ಲಿಕ್ ಹಿಯರಿಂಗ್

ತಮ್ಮ ಕೃಷಿ ಭೂಮಿಯ ಉಳಿವಿಗಾಗಿ ‘ಬಿಡದಿ ಟೌನ್‌ಶಿಪ್’ ಯೋಜನೆ ವಿರುದ್ಧ ಕಳೆದ 480 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ರೈತರ ಅಳಲು-ಅಹವಾಲು ಆಲಿಸಬೇಕಿದ್ದ ಸರ್ಕಾರ ಮತ್ತು ವಿಪಕ್ಷಗಳ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ....

ಬಿಡದಿ ಟೌನ್‌ಶಿಪ್ ವಿವಾದ: ಬೆಂಗಳೂರು ಮಾತ್ರವೇ ಕರ್ನಾಟದ ಅಭಿವೃದ್ಧಿಯೇ?

ಬೆಂಗಳೂರು ಅಭಿವೃದ್ಧಿಯಾಗಬಾರದು ಎಂಬುದು ಯಾರ ಅಭಿಪ್ರಾಯವೂ ಅಲ್ಲ. ಆದರೆ ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ಹೂಡಿಕೆಗಳು ಮತ್ತು ಮಹತ್ವಾಕಾಂಕ್ಷಿ ಯೋಜನೆಗಳನ್ನು ವಿವಿಧ ಪ್ರಾದೇಶಿಕ ಕೇಂದ್ರಗಳಿಗೆ ಹಂಚುವುದು ಕಾಲದ ಅಗತ್ಯವಾಗಿದೆ. ಕರ್ನಾಟಕದ ಭವಿಷ್ಯವು...

ಕೆ.ವಿ. ಸುಬ್ಬಣ್ಣ, ಬಿಡದಿ, ಬಂಡವಳಿಗರ ಗಾಲ್ಫ್: ದಶಕಗಳ ಹಿಂದಿನ ಎಚ್ಚರಿಕೆ

ಕೆ.ವಿ. ಸುಬ್ಬಣ್ಣ (1932-2005) ಅವರು ಸ್ವತಂತ್ರ ಭಾರತ ಮತ್ತು ಕರ್ನಾಟಕಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ಜೀವನಕ್ಕೆ ಹೊಸದಿಕ್ಕು ಕಾಣಿಸಿದ ದೊಡ್ಡವರಲ್ಲಿ ಒಬ್ಬರು. ಕನ್ನಡ ನುಡಿ, ಕರ್ನಾಟಕ, ಭಾರತ, ಒಟ್ಟು ಭೂಲೋಕ- ಇವುಗಳ ಚೆಲುವಿಗೆ...

ಜನಪ್ರಿಯ

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...

ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ವರ್ಷದ ಸ್ವಚ್ಛತಾ ಆಂದೋಲನ

ಗಾಂಧಿ ಜಯಂತಿ ಅಂಗವಾಗಿ ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಳೆ...

ಧಾರವಾಡ | ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗಾಂಧಿ‌ ಜಯಂತಿ‌ ಆಚರಣೆ

ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಷ್ಟ್ರಪತಿ ಮಹಾತ್ಮಾ ಗಾಂಧೀಜಿ ಹಾಗೂ ...

ಯಶಸ್ವಿಯಾಗಿ ನಡೆದ ʼಕೊಂದವರು ಯಾರು?ʼ ಆಂದೋಲನ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣ

ಕೊಂದವರು ಯಾರು? ಆಂದೋಲನ ಆಯೋಜಿಸಿದ್ದ “ನಂಬಿಕೆಯೊಂದಿಗೆ ಸಂವಾದ: ಅಧಿಕಾರ, ಪಿತೃಪ್ರಧಾನತೆ, ಧರ್ಮ...

Tag: ಬಿಡದಿ ಟೌನ್‌ಶಿಪ್