ಅಬ್ಬಬ್ಬಾ ಬಿಸಿಲು! ಬೆಳಗ್ಗೆ ಹತ್ತು ಗಂಟೆ ಆದರೆ ಸಾಕು ಸೆಕೆ ಸೆಕೆ. ಸಂಜೆ ಐದು ಗಂಟೆ ಮುಗಿದರೂ ಧಗೆ ತಣಿಯದು. ಲೀಟರ್ ಗಟ್ಟಲೇ ನೀರು ಕುಡಿದರೂ ತೀರದ ದಾಹ. ಮನೆಯೊಳಗೆ ಇದ್ದರೂ ಝಳ,...
ಬೇಸಿಗೆಯ ಆರಂಭದಲ್ಲೇ ಬಿಸಿಲ ತಾಪಕ್ಕೆ ಉತ್ತರ ಕರ್ನಾಟಕದ ಜನ ಹೈರಾಣಾಗಿದ್ದು, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನಲ್ಲಿ ಜನರು ನೀರನ್ನು ತಂಪಾಗಿಡಲು ಮಣ್ಣಿನ ಪಾತ್ರೆಗಳ ಮೊರೆಹೋಗುತ್ತಿದ್ದಾರೆ.
ಪಟ್ಟಣದಲ್ಲಿ ಮಣ್ಣಿನ ಮಡಕೆಗಳ ವ್ಯಾಪಾರ ಜೋರಾಗಿದ್ದು, ಹಿಂದಿನ ವರ್ಷ...