ವೃತ್ತಿ ರಂಗಭೂಮಿಯ ಆವರಣವು ಭಾರತೀಯ ರಂಗಭೂಮಿಯ ಹೋರಾಟದ ಸಂಕಥನ ಮತ್ತು ರಂಗಾನುಸಂಧಾನವೇ ಆಗಿದೆ. ಅದರ ಮುಂದುವರಿದ ಭಾಗದಂತೆ ಕನ್ನಡ ಭಾಷಾ ಸಂವೇದನೆಯ ಕೆಚ್ಚು, ಖಾದಿ ಚಳವಳಿ, ದೇಶಭಕ್ತಿ, ಅವಿಭಜಿತ ಕುಟುಂಬ ಮತ್ತು ಜಾತಿ...
ಎಲ್ಲ ಜಾತಿಯ ಐನೂರಕ್ಕೂ ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ ನಾಡಿನಾದ್ಯಂತ ಬಾಳಿ ಬದುಕಿದ ಇತಿಹಾಸವಿದೆ. ತತ್ವಪದಕಾರರು ಆಯಾ ಕಾಲದ ಪ್ರಭುತ್ವದ ಅನಾಚಾರ, ಅಹಂಕಾರಗಳಂತಹ ಅನೇಕ ವೈರುಧ್ಯಗಳನ್ನು ಪ್ರಶ್ನಿಸಿ ತಕ್ಷಣವೇ ಪ್ರತಿಭಟನೆಯ...
ಡಾ. ಸಿ.ಆರ್. ಚಂದ್ರಶೇಖರ ಅಂದರೆ ಅಪ್ಪಟ ಜವಾರಿ ಮನುಷ್ಯನೊಬ್ಬನ ಸೀದಾ ಮತ್ತು ಸಾದಾತನದ ಸಾಕ್ಷಾತು. ಅತ್ಯಪರೂಪದ ವ್ಯಕ್ತಿತ್ವ. ಕೃಷ್ಣವರ್ಣ. ಸೌಜನ್ಯ ಕಾಲದ ಆದರ್ಶ ಮಾದರಿಯ ಉಡುಪು. ಸರಳತೆ, ಸಜ್ಜನಿಕೆ, ಸಾತ್ವಿಕತೆ, ಸಭ್ಯತೆ ಅಂದರೇನು...
ಮನುಷ್ಯರೆಂದರೆ ಬರೀ ಮತಹಾಕುವ ಯಂತ್ರಗಳಲ್ಲ. ಸಂವಿಧಾನ ಓದು ಅರಿಯಬೇಕಾದುದು ಮೊದಲು ಜನ ಪ್ರತಿನಿಧಿಗಳು. ಅವರು ತಮ್ಮ ಅಧಿಕಾರದ ಗಟ್ಟಿತನಕ್ಕೆ ಬೇಕಾದ ಓಟುಗಳನ್ನು ಗಟ್ಟಿಗೊಳಿಸಿಕೊಳ್ಳಲು ಸಂವಿಧಾನದ ಬಳಕೆ ಮಾಡಿಕೊಳ್ಳುತ್ತಿರುವ ಒಳಮುಸುಕು ಸತ್ಯ ಯಾರೂ ಅರಿಯದ್ದೇನಲ್ಲ....
ಅವಳದು ಉತ್ತುವುದು, ಬಿತ್ತುವುದು ಸೇರಿದಂತೆ ಬರೀ ಹೊಲಮನೆಯ ಕೃಷಿ ಕಾಯಕದ ಕೌಶಲ್ಯವಷ್ಟೇ ಆಗಿದ್ದರೆ ಹೆಚ್ಚುಗಾರಿಕೆ ಏನೂ ಆಗಿರಲಿಲ್ಲ. ಅವಳಿಗೆ ಹಣದ ಅಡಚಣೆ ಇಲ್ಲದಿದ್ದರೂ ಹೊಲದಲ್ಲಿ ದುಡಿಯುವ ಆಕೆಯ ಭೂಮ್ತಾಯಿ ಮೇಲಿನ ಕೃಷಿ ಪ್ರೀತಿಯನ್ನು...