ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಈಗ 2028ರ ಚಾಮರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಟಿ. ನರಸೀಪುರದ ಗಣೇಶೋತ್ಸವದಿಂದ ಹಿಡಿದು ಮೈಸೂರಿನ ಹಲವು ಧಾರ್ಮಿಕ–ಸಾಂಸ್ಕೃತಿಕ ವಿವಾದಗಳವರೆಗೆ ಮತ್ತೆ ಮುಂಚೂಣಿಯಲ್ಲಿ...
ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಉಂಟಾಗಿರುವ ಮೈತ್ರಿ ಪಕ್ಷಗಳ ಒಳಜಗಳ ಕಾಂಗ್ರೆಸ್‌ಗೆ ರಾಜಕೀಯ ಲಾಭ ತಂದುಕೊಡಬಹುದೇ ಎಂಬುದೂ ಕೂಡ ಕುತೂಹಲ ಮೂಡಿಸಿದೆ. ಅಂತಿಮವಾಗಿ ಬಿಜೆಪಿ–ಜೆಡಿಎಸ್ ಹೈಕಮಾಂಡ್ ಟಿಕೆಟ್ ಹಂಚಿಕೆಯನ್ನು ಹೇಗೆ ಬಗೆಹರಿಸುತ್ತದೆ ಎಂಬುದರ...
ಈ ಇಡೀ ವಿವಾದದ ಮೂಲ ಬೇರು ಇರುವುದು 2025ರ ಅಕ್ಟೋಬರ್ ತಿಂಗಳಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಒಂದು ಆಕ್ಷೇಪಾರ್ಹ ವಿಡಿಯೋದಲ್ಲಿ. ಅನಿವಾಸಿ ಭಾರತೀಯರೊಬ್ಬರು ಆನ್‌ಲೈನ್‌ನಲ್ಲಿ ಹರಿಬಿಟ್ಟಿದ್ದ ಆ ವಿಡಿಯೋದಲ್ಲಿ, ಪಂಜಾಬ್...
ಹತ್ತಾರು ವರ್ಷಗಳಿಂದ ಸೋಲರಿಯದ ನಾಯಕಿಯಾಗಿದ್ದ ಅವರು, ತಮ್ಮದೇ ಭದ್ರಕೋಟೆಯಲ್ಲಿ ಜನಾದೇಶ ಕಳೆದುಕೊಳ್ಳಬೇಕಾಯಿತು. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು ಶಾಸಕತ್ವವನ್ನೂ ಕಳೆದುಕೊಂಡದ್ದು ಕೇವಲ ವೈಯಕ್ತಿಕ ಸೋಲಲ್ಲ, ಅದು ಒಂದು ಕಾಲದ ಬಲಿಷ್ಠ ನಾಯಕತ್ವದ ಮೇಲಿನ ಜನರ...
ತಮಿಳುನಾಡಿನ 2016-2021ರ ಅವಧಿಯ ವಿಧಾನಸಭಾ ಚುನಾವಣೆಯಲ್ಲಿ ತಿರುನೆಲ್ವೇಲಿ ಜಿಲ್ಲೆಯ ರಾಧಾಪುರಂ ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ. ಅಪ್ಪಾವು ಅವರನ್ನು ವಿಜಯಿ ಎಂದು ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸುಮಾರು 10...