ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಸಂಗಸುಖಲಿಂಗವನರಿಯದೆಏನನರಿದಡೆಯೂ ಫಲವಿಲ್ಲ,ಲಿಂಗವನರಿದ ಬಳಿಕಮತ್ತೇನನರಿದಡೆಯೂ ಫಲವಿಲ್ಲ.ಸರ್ವಕಾರಣ ಲಿಂಗವಾಗಿ,ಲಿಂಗವನೆ ಅರಿದರಿದುಲಿಂಗಸಂಗವನೆ...