ಕ್ರೀಡೆಗಿಂತ ‘ರಾಜಕೀಯ’ವೇ ಮೇಲುಗೈ: ಮೈದಾನದ ಆಟವಾಗಿ ಉಳಿಯದ ಭಾರತ-ಪಾಕ್ ಕ್ರಿಕೆಟ್

ಟಿ20 ವಿಶ್ವಕಪ್‌ನ ಭಾರತ ಪಾಕ್‌ ಪಂದ್ಯವು ರಾಜಕೀಯ ಮೇಲಾಟಗಳಿಗೆ ವೇದಿಕೆಯಾಯಿತೇ ಹೊರತು, ನೈಜ ಕ್ರಿಕೆಟ್ ಪ್ರೇಮಿಗಳಿಗೆ ಬೇಕಾದ ರೋಚಕತೆಯನ್ನು ನೀಡುವಲ್ಲಿ ವಿಫಲವಾಯಿತು. ಎರಡು ದೇಶಗಳ ನಡುವಿನ ಸಂಬಂಧ ಹಳಸಿರುವಾಗ, ಮೈದಾನದಲ್ಲಿ ಕ್ರೀಡೆ ಸೋತು,...

ಟಿ20 ವಿಶ್ವಕಪ್ | ಭಾರತದ ವಿರುದ್ಧ ಸೋತರೂ ವಿಶಿಷ್ಟ ದಾಖಲೆ ನಿರ್ಮಿಸಿದ ಪಾಕ್‌ ತಂಡ

ಟೀಂ ಇಂಡಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಮತ್ತೊಂದು ಸೋಲು ಅನುಭವಿಸಿದರೂ, ಈ ಪಂದ್ಯದಲ್ಲಿ 18 ಓವರ್ ಗಳನ್ನು ಸ್ಪಿನ್ನರ್‌ಗಳಿಂದ ಬೌಲಿಂಗ್ ಮಾಡಿಸುವ ಮೂಲಕ ವಿಶ್ವಕಪ್ ಟಿ20 ಇತಿಹಾಸದಲ್ಲಿ ದಾಖಲೆ ನಿರ್ಮಿಸಿದೆ. 20...

IND vs PAK | ಪಾಕ್ ಬೌಲರ್‌ ‘ಉಸ್ಮಾನ್ ತಾರಿಕ್’ಗೆ ಎಂ.ಎಸ್‌ ಧೋನಿಯ ಜೀವನಗಾಥೆಯೇ ಪ್ರೇರಣೆ!

ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಮಿಂಚುತ್ತಿರುವ ಮಿಸ್ಟರಿ ಸ್ಪಿನ್ನರ್ ‘ಉಸ್ಮಾನ್ ತಾರಿಕ್’ ಅವರ ಬದುಕಿನ ಕತೆಯು ಸಿನಿಮಾದಷ್ಟೇ ರೋಮಾಂಚಕವಾಗಿದೆ. ದುಬೈನಲ್ಲಿ ‘ಸೇಲ್ಸ್‌ಮನ್’ ಆಗಿದ್ದ ತಾಕಿಕ್ ಇಂದು ಪಾಕ್‌ ತಂಡದ ಬಹುಬೇಡಿಕೆಯ ಬೌಲರ್ ಆಗಿದ್ದಾರೆ. ಅವರು...

ಟಿ20 ವಿಶ್ವಕಪ್ | IDN vs PAK: ಟಾಸ್‌ ವೇಳೆ ಪಾಕ್‌ ನಾಯಕನ ಜೊತೆ ಕೈಕುಲುಕುವುದಿಲ್ಲ ಸೂರ್ಯಕುಮಾರ್ ಯಾದವ್

ಟಿ20 ವಿಶ್ವಕಪ್‌ ಟೂರ್ನಿಯ ಭಾರತ ಮತ್ತು ಪಾಕ್‌ ತಂಡಗಳ ನಡುವಿನ ಪಂದ್ಯವು ಶ್ರೀಲಂಕಾದ ಕೊಲಂಬೋ ಸ್ಟೇಡಿಯಂನಲ್ಲಿ ಭಾನುವಾರ ರಾತ್ರಿ ನಡೆಯಲಿದೆ. ಪಂದ್ಯದ ವೇಳೆ, ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಅಘಾ...

ಜನಪ್ರಿಯ

ಯುಪಿ ಚುನಾವಣೆ | ರಾಮನ ನಂತರ ಕೃಷ್ಣನ ಮೊರೆ ಹೋದ ಬಿಜೆಪಿ: ‘ರಾಧೇ ರಾಧೇ ಕಮಲ್ ಖಿಲಾ ದೇ’ ಹೊಸ ಮಂತ್ರ

ಮತಗಿಟ್ಟಿಸಿಕೊಳ್ಳಲು ಧರ್ಮಗಳ ನಡುವೆ ದಳ್ಳುರಿ ಸೃಷ್ಟಿಸಿ, ರಾಮಮಂದಿರದ ಜಪ ಮಾಡಿದ ಬಿಜೆಪಿ...

ವಿಜಯಪುರ |ಮಹಿಳಾ ಸಮಾನತೆಯ ಮಾತು ಭಾಷಣಕ್ಕೆ ಸೀಮಿತವಾಗದೆ, ಕಾರ್ಯರೂಪಕ್ಕೆ ತರಬೇಕು!

ಮಹಿಳೆಯರ ರಾಜಕೀಯ ಸಬಲೀಕರಣದ ಭಾಷಣ ಮಾಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು,...

‘ನಮ್ಮನ್ನು ಪದೇಪದೆ ಅವಮಾನಿಸಬೇಡಿ’: J-Kಗೆ ರಾಜ್ಯ ಸ್ಥಾನಮಾನ ನೀಡದ ಕೇಂದ್ರದ ವಿರುದ್ಧ ಸಿಎಂ ಒಮರ್ ಅಬ್ದುಲ್ಲಾ ಆಕ್ರೋಶ

ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯ ಸ್ಥಾನಮಾನ ಮರುಸ್ಥಾಪಿಸುವಲ್ಲಿ ಕೇಂದ್ರ ಸರ್ಕಾರದ ವಿಳಂಬ ಧೋರಣೆಯ...

ಸಾವರ್ಕರ್ ಕುರಿತ ಉಲ್ಲೇಖ: ಸೋನಿಯಾ ಗಾಂಧಿ ಆತ್ಮಕಥೆ ಹರಿದು ಶಿವಸೇನೆ ಪ್ರತಿಭಟನೆ

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ...

Tag: ಸಲ್ಮಾನ್ ಅಲಿ ಅಘಾ