₹4,000 ಕೋಟಿಯ ಬೃಹತ್ ಬಜೆಟ್ನ 'ರಾಮಾಯಣ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಚಿತ್ರರಂಗದ ಅದೇ ಹಳೆ ಹಣೆಬರಹವೊಂದು ಚರ್ಚೆಗೆ ಸಿಕ್ಕಿದೆ. ರಾಮನ ಪಾತ್ರಕ್ಕೆ ₹150 ಕೋಟಿ, ರಾವಣನಿಗೆ ₹100 ಕೋಟಿ ಸಂಭಾವನೆ!...
ಇಲ್ಲಿ ಚರ್ಚೆಯಾಗುತ್ತಿರುವುದು ಸೀತೆಯ ಭಾವನಾತ್ಮಕ ಜಗತ್ತನ್ನು ಯಾರು ತೆರೆಯ ಮೇಲೆ ಜೀವಂತಗೊಳಿಸಬಲ್ಲರು ಎಂಬುದಲ್ಲ; ಬದಲಿಗೆ ಸೀತೆ—ಅಥವಾ ಒಟ್ಟಾರೆಯಾಗಿ ಒಬ್ಬ ಮಹಿಳೆ—ಬಾಹ್ಯವಾಗಿ ಹೇಗೆ ಕಾಣಿಸಬೇಕು ಎಂಬುದಾಗಿದೆ. ಭಾರತೀಯ ಸಮಾಜದಲ್ಲಿ ಮಹಿಳೆಯರ ಮೌಲ್ಯಮಾಪನವನ್ನು ಅವರ ಬೌದ್ಧಿಕ...