ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಕೊರತೆ; ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ: ಸಿಎಂ ಸಿದ್ದರಾಮಯ್ಯ

ಈ ವರ್ಷ ಮುಂಗಾರಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷಿಸಲಾಗಿದೆ. ಆಗಸ್ಟ್...

‘ಪಕ್ಷದ್ರೋಹ’ದ ಹಣೆಪಟ್ಟಿ ಮತ್ತು ಮುಸ್ಲಿಂ ನಾಯಕರ ರಾಜಕೀಯ ಭವಿಷ್ಯ; ʼಪ್ರಭಾವಿ ರಾಜಕೀಯʼ ಶೈಲಿಯಿಂದ ಪಕ್ಷಕ್ಕೆ ಮಾರಕ?

ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿಲ್ಲ ಎಂಬ ಕಾರಣಕ್ಕೆ 'ಪಕ್ಷದ್ರೋಹ' ಎಂಬ ಹಣೆಪಟ್ಟಿ ಕಟ್ಟಿ ಮುಸ್ಲಿಂ ನಾಯಕರ ಮೇಲೆ ತೆಗೆದುಕೊಂಡ ಕ್ರಮಗಳು ʼಶಿಸ್ತು ಕ್ರಮವೋ ರಾಜಕೀಯ ತಂತ್ರವೋʼ ಎನ್ನುವ ಪ್ರಶ್ನೆಯನ್ನು...

ಕವಲುದಾರಿಯಲ್ಲಿ ಮುಸ್ಲಿಮರು: ಕಾಂಗ್ರೆಸ್ ಬಾಣಲೆಗೋ, ಜೆಡಿಎಸ್ ಬೆಂಕಿಗೋ?

ದಾವಣಗೆರೆ ಉಪಚುನಾವಣೆ ಮುಗಿದರೂ, ಮುಸ್ಲಿಮರು ಟಿಕೆಟ್ ಸಿಗದೆ ನಿರಾಸೆಯಾದರೂ, ಕಾಂಗ್ರೆಸ್ ಪಕ್ಷ ಈಗ ಶಿಸ್ತು ಉಲ್ಲಂಘನೆಯ ನೆಪದಲ್ಲಿ ಜಬ್ಬಾರ್, ನಸೀರ್ ಅಹಮದ್‌ರನ್ನು ಬಲಿ ಹಾಕಿದೆ. ಈ ನಡುವೆ ಸಚಿವ ಜಮೀರ್ ಅವರನ್ನು ಜೆಡಿಎಸ್‌ನ...

‘ಅಹಿಂದ’ದಿಂದ ಬೆಳೆದ ಸಿದ್ದರಾಮಯ್ಯ, ‘ಅಹಿಂದ’ಕ್ಕೆ ಬದ್ಧರಾಗಿದ್ದಾರೆಯೇ?

ಸಿದ್ದರಾಮಯ್ಯ ಅವರಿಗೆ ʼಅಹಿಂದʼ ಅನಿವಾರ್ಯವಾಗಿತ್ತು. ʼಅಹಿಂದʼದಿಂದಲೇ ತಮ್ಮ ರಾಜಕೀಯ ಬಲವನ್ನು ಸಿದ್ದರಾಮಯ್ಯ ವೃದ್ಧಿಸಿಕೊಂಡರು. ಆದರೆ, ಈಗ ಅವರು ತಮ್ಮ ರಾಜಕೀಯದ ʼನಿರ್ಗಮನ ಬಿಂದುʼವಿನಲ್ಲಿದ್ದಾರೆ. ರಾಜಕೀಯದಲ್ಲಿ ಅವರಿಗೆ ಭವಿಷ್ಯ ಕಾಣಿಸುತ್ತಿಲ್ಲ. ಹಾಗಾಗಿ ಅವರಿಗೆ ʼಅಹಿಂದʼವೂ...

ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ: ಸಿದ್ದರಾಮಯ್ಯ

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಭವ್ಯ ಮೆಟ್ಟಿಲುಗಳ...

ಜನಪ್ರಿಯ

ಉಡುಪಿ | ಆದಿದ್ರಾವಿಡ ಸಹಕಾರ ಸಂಘದಿಂದ ಶೇ.15 ಡಿವಿಡೆಂಡ್ ಘೋಷಣೆ

ತೆಂಕುಬಿರ್ತಿ, ಬ್ರಹ್ಮಾವರದ ಆದಿದ್ರಾವಿಡ ಸಹಕಾರ ಸಂಘ ನಿಯಮಿತದ 9ನೇ ವಾರ್ಷಿಕ ಮಹಾಸಭೆ...

ರಾಯಚೂರು | ಆಯುಷ್ ವೈದ್ಯರ ಮೇಲಿನ ದೌರ್ಜನ್ಯ ತಡೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

ಆಯುಷ್ ವೈದ್ಯರ ಮೇಲಿನ ದೌರ್ಜನ್ಯ ತಡೆಗಟ್ಟಬೇಕು, ರೋಗಿಗಳಲ್ಲದವರ ದೂರಿನ ಆಧಾರದ ಮೇಲೆ...

ಉಡುಪಿ | ಯುಪಿಐ ವಹಿವಾಟಿಗೆ ತೆರಿಗೆ: ಬಿಜೆಪಿ–ಮೋದಿ ಆಡಳಿತದ ಡೋಂಗಿ ಬಣ್ಣ ಬಯಲು : ಸುರೇಶ್ ಶೆಟ್ಟಿ ಬನ್ನಂಜೆ

ಕಳೆದ ಹನ್ನೆರಡು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ...

ಹಾವೇರಿ | ಸಹಕಾರಿ ಆಂದೋಲನದಲ್ಲಿ ವಿಶ್ವಾಸವೇ ಮುಖ್ಯ: ಗಾಜೀಗೌಡ್ರ

"ಸಹಕಾರಿ ಆಂದೋಲನವನ್ನು ಕಟ್ಟಿವಾಗ ಆರ್ಥಿಕ ಬದ್ಧತೆಯ ಜೊತೆಗೆ ವಿಶ್ವಾಸಾರ್ಹತೆಯು ಮುಖ್ಯ. ಅಂತಹ...

Tag: ಸಿದ್ದರಾಮಯ್ಯ