ಅಸ್ಸಾಂ ಸಿಎಂ ಹಿಮಂತ ಶರ್ಮಾ ಪತ್ನಿ ಮೂರು ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ: ಪವನ್ ಖೇರಾ ಆರೋಪ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಶರ್ಮಾ ಅವರು ಮೂರು ದೇಶಗಳ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ವಿದೇಶಗಳಲ್ಲಿ ಗಮನಾರ್ಹ ಆಸ್ತಿಯನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಆರೋಪಿಸಿದ್ದು...

ಅಸ್ಸಾಂ | ಬಹುಪತ್ನಿತ್ವ ನಿಷೇಧ ಮಸೂದೆಗೆ ಸರ್ಕಾರ ಅಸ್ತು

ಅಸ್ಸಾಂ ಬಹುಪತ್ನಿತ್ವ ನಿಷೇಧ ಮಸೂದೆ-2025ಕ್ಕೆ ಅಸ್ಸಾಂ ಸಚಿವ ಸಂಪುಟ ಭಾನುವಾರ ಅನುಮೋದನೆ ನೀಡಿದೆ. ಈ ತಿಂಗಳ 25ರಂದು ವಿಧಾನಸಭೆಯಲ್ಲಿ ಈ ಮಸೂದೆ ಮಂಡನೆಯಾಗಲಿದ್ದು, ಆದಿವಾಸಿ ಸಮುದಾಯಗಳಿಗೆ ಮತ್ತು ಅವರ ಪ್ರದೇಶಗಳಿಗೆ ಆರನೇ ಶೆಡ್ಯೂಲ್...

ಜನಪ್ರಿಯ

ರಸ್ತೆ ಸುರಕ್ಷತೆ ಕೇವಲ ಮರೀಚಿಕೆ: ರಾಜ್ಯದಲ್ಲಿ ಅಪಘಾತಗಳಿಗೆ ವರ್ಷಕ್ಕೆ 11,000 ಸಾವು

ಕರ್ನಾಟಕದಲ್ಲಿ ರಸ್ತೆ ಸುರಕ್ಷತೆಯು ಆತಂಕಕಾರಿ ಮಟ್ಟ ತಲುಪಿದ್ದು, ರಸ್ತೆ ಅಪಘಾತಗಳಲ್ಲಿ ಪ್ರತಿ...

Nvidia ಸಿಇಒ ಆಗಿ ಜೆನ್ಸನ್ ಹುವಾಂಗ್ ಮರು-ಪ್ರವೇಶ; ಸಿಲಿಕಾನ್ ವ್ಯಾಲಿ ದಿಗ್ಗಜರಿಂದ ತೀವ್ರ ಲಾಬಿ

​4 ಟ್ರಿಲಿಯನ್ ಡಾಲರ್ (ಸುಮಾರು 336 ಲಕ್ಷ ಕೋಟಿ ಭಾರತೀಯ ರೂ.)...

ರಾಯಚೂರು | ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏಮ್ಸ್ ಸೇರಿದಂತೆ ನಾಲ್ಕು ಪ್ರಮುಖ ನಿರ್ಣಯ ಅಂಗೀಕಾರ

12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ...

Tag: ಹಿಮಂತ ಬಿಸ್ವ ಶರ್ಮಾ