(ಮುಂದುವರಿದ ಭಾಗ..) ಅಂಬೇಡ್ಕರ್ ಅವರ ಬರಹವನ್ನು ಓದಿದಾಗ ಪ್ರತಿಬಾರಿಯೂ ಅತ್ಯಂತ ಸ್ಪಷ್ಟವಾಗಿ ಕಾಣಿಸಿಕೊಳ್ಳುವ ಒಂದು ವಿಷಯವೆಂದರೆ ಪರಿಶಿಷ್ಟ ಜಾತಿಗಳು ಮತ್ತು ಹಿಂದೂಗಳು ಮೂಲಭೂತವಾಗಿ ಪ್ರತ್ಯೇಕ ಸಮೂಹಗಳು ಎಂದು ಅವರು ಗುರುತಿಸಿದ್ದು. ಇವತ್ತಿನ ಹಿಂದುತ್ವದ...
ಚುನಾವಣೆಗಳನ್ನು ಗೆಲ್ಲುವುದು, ಅಧಿಕಾರ ಸ್ಥಾಪಿಸುವುದು ಬಿಜೆಪಿಯ ಪ್ರಧಾನ ಗುರಿ. ಅದಕ್ಕಾಗಿ, ಬಿಜೆಪಿ ಎಂತಹ ಕೃತ್ಯಕ್ಕೆ ಬೇಕಾದರು ಕೈಹಾಕುತ್ತದೆ. ಹಾಗಾಗಿ ಧನಕರ್ ರಾಜೀನಾಮೆಯ ಹಿಂದೆ ಒಳಜಗಳ, ಸಿಟ್ಟು ಮಾತ್ರವಲ್ಲದೆ, ಬಿಜೆಪಿಯ ಚುನಾವಣಾ ಲೆಕ್ಕಾಚಾರವೂ ಇದೆ.
ಭಾರತದ...
'ಇಂದು ಮತಾಂತರವನ್ನು ವಿರೋಧಿಸುತ್ತಿರುವ ರವಿನಾರಾಯಣ ರೆಡ್ಡಿಯವರು 2005ನೇ ಇಸವಿಯ ಫೆಬ್ರವರಿಯಲ್ಲಿ ನಾಗಸಂದ್ರದ ದಲಿತ ಕೇರಿಯ ಚರ್ಚ್ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದರು'
“ಕಳೆದ ವರ್ಷವೂ ಕರೆದುಕೊಂಡು ಹೋಗಿ ಹಾರ ಹಾಕಿಸಿದರು. ದೇವರಿಗೆ ಕೈ ಮುಗಿಸಿದರು. ಒಂದು ಸೀರೆ,...
ಇಬ್ಬರು ಬಿಜೆಪಿ ಮುಖಂಡರನ್ನು ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಲಾಗಿರುವ ಘಟನೆ ಆಂಧ್ರಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ನಡೆದಿದೆ. ಮೃತರು ಬೆಂಗಳೂರಿನ ಮಹದೇವಪುರ ಮೂಲದವರು ಎಂದು ತಿಳಿದುಬಂದಿದೆ.
ಮೃತರನ್ನು ಮಹದೇವಪುರ ಬಿಜೆಪಿ ಯುವ ಮುಖಂಡ,...
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಮಂತ್ರಿಮಂಡಲ ಸಹೋದ್ಯೋಗಿಗಳು ರಾಜೀನಾಮೆ ಕುರಿತು ವಹಿಸಿದ ಸುದೀರ್ಘ ಮೌನವೂ ನಿಗೂಢ. ಪ್ರಧಾನಿ ತಡವಾಗಿ ಪ್ರಕಟಿಸಿದ ಬಿರುಸಿನ ಚುಟುಕು ಪ್ರತಿಕ್ರಿಯೆಯೂ ಹಲವು ಅರ್ಥಗಳನ್ನು ಚಿಮ್ಮಿಸಿದೆ. ‘ದೇಶ ಸೇವೆಯ...