ಬಿಜೆಪಿ ನಾಯಕರು ಇನ್ನಾದರೂ ಇಂತಹ ಕೆಡುಕಿನ ರಾಜಕಾರಣ ಮಾಡುವುದು ಬಿಟ್ಟು, ಜನರ ನೈಜ ಸಮಸ್ಯೆಗಳನ್ನು ಇಟ್ಟುಕೊಂಡು ಚುನಾವಣೆಯನ್ನು ಎದುರಿಸಬೇಕಿದೆ. ಬರೀ ಧಾರ್ಮಿಕ ವಿಚಾರವನ್ನು ಇಟ್ಟುಕೊಂಡು ಎಷ್ಟು ದಿನ ಫಸಲು ತೆಗೆಯಲು ಸಾಧ್ಯ?
ಉಡುಪಿ- ಚಿಕ್ಕಮಗಳೂರು...
ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕಾಂಗ್ರೆಸ್ ಪಕ್ಷ ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕೆನ್ನುವುದೇ ಬಿಜೆಪಿ ಸರ್ಕಾರದ ದುರುದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.
ಲೋಕಸಭಾ ಚುನಾವಣೆಯ ಹೊತ್ತಿನಲ್ಲೇ ಕಾಂಗ್ರೆಸ್ನ ಖಾತೆಗಳನ್ನು ಸ್ಥಗಿತಗೊಳಿಸಿ,...
ರಾಜ್ಯ ಬಿಜೆಪಿಯಲ್ಲಿ ಎರಡನೇ ಪಟ್ಟಿಯಲ್ಲಿ ರಾಜ್ಯದ 20 ಲೋಕಸಭಾ ಅಭ್ಯರ್ಥಿಗಳ ಹೆಸರುಗಳು ಪ್ರಕಟಕ್ಕೂ ಮುಂಚೆಯಿಂದಲೂ ದಾವಣಗೆರೆಯಲ್ಲಿ ಸಿದ್ದೇಶ್ವರ ವಿರುದ್ಧ ಬಂಡಾಯ ಜೋರಾಗಿ ಕೇಳಿ ಬಂದಿತ್ತು. ಯಾವುದೇ ಕಾರಣಕ್ಕೂ 7 ಬಾರಿ ಅವಕಾಶ ಕೊಟ್ಟ...
ಬಾಂಡ್ ದಂಧೆ ಎಂದು ಹೇಳಬಹುದಾದ ಚುನಾವಣಾ ಬಾಂಡ್ ಸೇರಿದಂತೆ ಎಲೆಕ್ಟೊರಲ್ ಟ್ರಸ್ಟ್, ಇತರೆ ದೇಣಿಗೆ, ಪಾರ್ಟಿ ಫಂಡ್ಗಳ ಮೂಲಕ ಬಿಜೆಪಿಯು ಬರೋಬ್ಬರಿ 12,930 ಕೋಟಿ ರೂಪಾಯಿ ಚಂದಾವನ್ನು ಪಡೆದುಕೊಂಡಿದೆ ಎಂದು ಆಡಿಟ್ ರಿಪೋರ್ಟ್...
ವಿದ್ಯಾನಗರಿ, ಪೇಡಾನಗರಿ, ಟ್ಯುಟೋರಿಯಲ್ಗಳ ಕಾಶಿ ಎಂದು ಕರೆಯಿಸಿಕೊಳ್ಳುವ ಧಾರವಾಡ ಹಲವು ಕಲೆ ಮತ್ತು ಸಾಹಿತ್ಯ, ಸಾಹಿತಿಗಳ, ಕಲಾವಿದರ, ವಿವಿಧ ರಂಗಗಳ ಸಾಧಕರಿಗೆ ಜನ್ಮನೀಡಿದ ಪುಣ್ಯಭೂಮಿ. ಧಾರವಾಡ ಪೇಡೆಯಿಂದ ಪೇಡಾನಗರಿ ಎಂದು ಹೆಸರುವಾಸಿಯಾಗಿದೆ. ಬೆಳಗಾವಿ...