ನೆಹರು ವೈರಲ್ ಫೋಟೋಗಳ ಹಿಂದಿನ ಸತ್ಯವೇನು: ‘ಬಿಜೆಪಿ ಹಾಗೂ ಸಂಘಿಗಳ ಅಪಪ್ರಚಾರ’ಕ್ಕೆ ಕನ್ನಡಿ ಹಿಡಿದ ಐತಿಹಾಸಿಕ ಸಾಕ್ಷ್ಯಗಳು

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಮತ್ತು ಅವರ ಚಾರಿತ್ರ್ಯಹರಣ ಮಾಡುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾದ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ನೆಹರು ಅವರನ್ನು ಮಹಿಳೆಯರು ಅಪ್ಪಿಕೊಳ್ಳುತ್ತಿರುವ...

ಮಧ್ಯಪ್ರದೇಶ | ಬಿಜೆಪಿ ʼಡಬಲ್‌ ಎಂಜಿನ್‌ʼ ಬೂಟಾಟಿಕೆ ಬಯಲು; ಶೋಚನೀಯ ಸ್ಥಿತಿಯಲ್ಲಿ ಸರ್ಕಾರಿ ಶಾಲೆಗಳು

ಸರ್ಕಾರಿ ಶಾಲೆ ಎಂದರೆ, ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಸುರಕ್ಷಿತ ಕಟ್ಟಡ, ಮೂಲಸೌಕರ್ಯ ಕಲ್ಪಿಸುವುದು ಸರ್ಕಾರದ ಹೊಣೆ. ಆದರೆ ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿ ಎಷ್ಟರಮಟ್ಟಿಗೆ ತಲುಪಿದೆ ಎಂಬುದಕ್ಕೆ ಕೆಲ ಘಟನೆಗಳು ಸಾಕ್ಷಿಯಾಗಿವೆ....

ಈ ದಿನ ಸಂಪಾದಕೀಯ | ಕಳಪೆ ಶಿಕ್ಷಣದ ವಿರುದ್ಧ ಸಿಡಿದೆದ್ದ ಜೆನ್- ಆಲ್ಫಾಗಳು, ಮೈ ಕೊಡವಿದೆ ಯುವ ಭಾರತ!

ಜೆನ್ ಆಲ್ಫಾ ಪ್ರತಿಭಟನೆಗಳು ಇದುವರೆಗೆ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ನಡೆದಿವೆ. ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ ಮಾಡಿದ್ದಾರೆ ಆಲ್ಫಾಗಳು! ಮಕ್ಕಳೂ ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕೆ...

VB-G RAM G | MYTHS vs REALITY; ಉದ್ಯೋಗ ಖಾತ್ರಿಯ ಕುರಿತು ಕಥೆ ಕಟ್ಟುತ್ತಿದೆಯೇ ಸರ್ಕಾರ?

TIE ವರದಿಯ ಪ್ರಕಾರ, ವ್ಯಕ್ತಿ-ದಿನಗಳ ಉದ್ಯೋಗ ಮಾತ್ರವಲ್ಲದೆ ಕೆಲಸಕ್ಕಾಗಿ ಮುಂದೆ ಬಂದ ಕುಟುಂಬಗಳ ಸಂಖ್ಯೆಯೂ ಸುಮಾರು ಶೇ.50ರಷ್ಟು ಕಡಿಮೆಯಾಗಿದೆ. ಈ ಬೆಳವಣಿಗೆ ನಡೆಯುತ್ತಿರುವುದು ದೇಶದಲ್ಲಿ ನಿರುದ್ಯೋಗ ವ್ಯಾಪಕವಾಗಿರುವ ಮತ್ತು ಹಲವು ಗ್ರಾಮೀಣ ಪ್ರದೇಶಗಳು...

Explainer: ವಿವಾದಿತ FCRA ಮಸೂದೆ ಜೆಪಿಸಿಗೆ; ಸಂಸದೀಯ ಸಮಿತಿ ಎಂದರೇನು, ಅದು ಹೇಗೆ ಕೆಲಸ ಮಾಡುತ್ತದೆ?

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜೆಪಿಸಿಗಳ ಬಳಕೆಯ ಉದ್ದೇಶವೇ ಬದಲಾಗಿದೆ. ಹಗರಣಗಳ ತನಿಖೆಗಿಂತ ಹೆಚ್ಚಾಗಿ, ತೀವ್ರ ವಿವಾದಕ್ಕೀಡಾದ ಅಥವಾ ಅಲ್ಪಸಂಖ್ಯಾತರು ಹಾಗೂ ಜನಸಾಮಾನ್ಯರ ಮೇಲೆ ನೇರ...

ಜನಪ್ರಿಯ

ಚಿಂತಾಮಣಿ | ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಸಾಂತ್ವನ

ಸೋಮವಾರ ಸಂಜೆ ಬೋಲೊರೊ,ಆಟೋ. ಕೆ.ಎಸ್.ಆರ್.ಟಿ.ಸಿ.ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಭೀಕರ...

ದೆಹಲಿಯಲ್ಲಿ ಮೇರೆ ಮೀರಿದ ವಾಯು ಮಾಲಿನ್ಯ-ತತ್ಕಾಲಕ್ಕೆ ನಗರ ತೊರೆವಂತೆ ವೈದ್ಯರ ಸಲಹೆ

ದೆಹಲಿಯಲ್ಲಿ ಉಸಿರುಗಟ್ಟಿಸುವ ವಾತಾವರಣ: ಪ್ರಾಣವಾಯುವಿಗಾಗಿ ಪರದಾಟ, ನಗರವನ್ನು ತಾತ್ಕಾಲಿಕವಾಗಿ ತೊರೆಯುವಂತೆ ವೈದ್ಯರ...

ರಾಯಚೂರು | ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಡಾ. ರಜಾಕ್ ಉಸ್ತಾದ್ ನಾಮನಿರ್ದೇಶನ

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ರಾಯಚೂರಿನ ಡಾ. ರಜಾಕ್ ಉಸ್ನಾದ್...

ತಮಿಳುನಾಡಿನಲ್ಲಿ 74 ಲಕ್ಷ ಮತದಾರರ ಹೆಸರು ದಿಢೀರ್ ನಾಪತ್ತೆ: ನ.26ರಂದು ಚೆನ್ನೈನಲ್ಲಿ ಬೃಹತ್ ರ‍್ಯಾಲಿ

ತಮಿಳುನಾಡಿನ ಮತದಾರರ ಪಟ್ಟಿಯಿಂದ 74.07 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ ಎಂದು...

Tag: BJP