ಈ ದಿನ ಸಂಪಾದಕೀಯ | ಭಿನ್ನಮತಗಳ ನಡುವೆ BRICS ಶೃಂಗಸಭೆ; ಒಮ್ಮತ ಸಾಧಿಸುವುದೇ ಸವಾಲು!

ಇರಾನ್-ಯುಎಇ ಉದ್ವಿಗ್ನತೆ, ರಷ್ಯಾ-ಪಶ್ಚಿಮ ರಾಷ್ಟ್ರಗಳ ಸಂಘರ್ಷ, ಏಷ್ಯಾ ದೈತ್ಯರ ಆಂತರಿಕ ತಿಕ್ಕಾಟಗಳು ಒಂದೆಡೆಯಾದರೆ, ಜಾಗತಿಕ ಆರ್ಥಿಕ ಸಮತೋಲನದ ಮಹತ್ವಾಕಾಂಕ್ಷೆ ಮತ್ತೊಂದೆಡೆ. ದೆಹಲಿಯಲ್ಲಿ ಇಂದು ಆರಂಭವಾಗಿರುವ BRICS ಶೃಂಗಸಭೆಯು ಈ ವೈರುಧ್ಯಗಳ ಕದನ ರಂಗವಾಗಿ...

BRICS ವೇದಿಕೆಯಲ್ಲಿ ಭಾರತದ ವಿರೋಧಾಭಾಸ; ಅತ್ತ ಚೀನಾ- ಇತ್ತ ಅಮೆರಿಕ; ಇರಾನ್ ವಿಚಾರದಲ್ಲೂ ದ್ವಂದ್ವ

BRICS+ ವೇದಿಕೆಯ ಅಧ್ಯಕ್ಷತೆ ಕುರ್ಚಿಯಲ್ಲಿ ಭಾರತ ಕುಳಿತಿದೆ. ಈ ಹೊತ್ತಿನಲ್ಲಿ ಭಾರತದ ವಿದೇಶಾಂಗ ನೀತಿಯ ವಿರೋಧಾಭಾಸಗಳು ಇನ್ನಷ್ಟು ಸ್ಪಷ್ಟವಾಗಿವೆ. ಒಂದೆಡೆ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ಶಕ್ತಿಗಳೊಂದಿಗೆ ರಕ್ಷಣಾ–ತಂತ್ರಜ್ಞಾನ ಸಹಭಾಗಿತ್ವ, ಮತ್ತೊಂದೆಡೆ ರಷ್ಯಾ–ಚೀನಾ–ಇರಾನ್ ಜೊತೆಗೆ...

‘ಭಿನ್ನಾಭಿಪ್ರಾಯಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳೋಣ’: ಜಿನ್‌ಪಿಂಗ್ ದೆಹಲಿ ಭೇಟಿಗೂ ಮುನ್ನ ಚೀನಾದ ಸಂದೇಶ

ನವದೆಹಲಿಯಲ್ಲಿ ಸೆಪ್ಟೆಂಬರ್ 12 ಮತ್ತು 13ರಂದು ನಡೆಯಲಿರುವ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶನಿವಾರ ಭಾರತಕ್ಕೆ ಆಗಮಿಸಲಿದ್ದಾರೆ. ಸುಮಾರು ಏಳು ವರ್ಷಗಳ ಸುದೀರ್ಘ ಅಂತರದ ಬಳಿಕ ಅವರು...

BRICS ಶೃಂಗಸಭೆ | ಭಾರತಕ್ಕೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಭೇಟಿ?

ಇದೇ ಸೆಪ್ಟೆಂಬರ್‌ 12 ಮತ್ತು 13ರಂದು ನವದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್‌ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ. ಅವರ ಪ್ರವಾಸ ಅಧಿಕೃತವಾಗಿ ಖಚಿತವಾದರೆ, 2020ರ ಗಾಲ್ವಾನ್‌...

ಪ್ರಧಾನಿ ಮೋದಿಯ ಬ್ರೆಜಿಲ್ ಪ್ರವಾಸಕ್ಕೆ ಬರೋಬ್ಬರಿ 89 ಕೋಟಿ ರೂ. ವೆಚ್ಚ

ಪ್ರಧಾನಿ ಮೋದಿ ಅವರು ಜುಲೈ ತಿಂಗಳಿನಲ್ಲಿ ಕೈಗೊಂಡಿದ್ದ ಎರಡು ದಿನಗಳ ಬ್ರಜಿಲ್‌ ಪ್ರವಾಸಕ್ಕೆ  ಬರೋಬ್ಬರಿ 89 ಕೋಟಿ ರೂ. ವೆಚ್ಚವಾಗಿದೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ...

ಜನಪ್ರಿಯ

ಗುಜರಾತ್‌ನಲ್ಲಿ ಭೀಕರ ಜಾತಿ ದೌರ್ಜನ್ಯ: ಕಳ್ಳತನದ ಶಂಕೆಯ ಮೇಲೆ ದಲಿತ ಯುವಕನ ಹತ್ಯೆ

ಕಳ್ಳತನದ ಶಂಕೆಯ ಮೇಲೆ ದಲಿತ ಯುವಕ ಮತ್ತು ಆತನ ಸ್ನೇಹಿತನನ್ನು ಅಪಹರಿಸಿ,...

ಬೀದರ್‌ | ನಮ್ಮ ನಾಡಿನ ಸಂಸ್ಕೃತಿಯ ತಾಯಿಬೇರು ಜಾನಪದ: ಹಾವಗಿರಾವ ಮೈಲಾರೆ

ಜಾನಪದವು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ನೆಲಮೂಲದ ಬದುಕಿನ ಪ್ರತಿಬಿಂಬವಾಗಿದೆ....

ರಾಜ್ಯದಲ್ಲಿ ಈ ಬಾರಿ ‘ಬಿಸಿಯಾದ ನವೆಂಬರ್’: ಕಳೆದ 6 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು

ರಾಜ್ಯದಲ್ಲಿ ಈ ಬಾರಿ ನವೆಂಬರ್ ತಿಂಗಳು ಅಸಾಮಾನ್ಯವಾದ ಬಿಸಿಲಿನಿಂದ ಕೂಡಿದೆ. ತಿಂಗಳ...

ಧಾರವಾಡ |ಜಿಲ್ಲೆಯ 47 ಸಾವಿರ ರೈತರಿಗೆ ಬೆಳೆಹಾನಿ ಪರಿಹಾರ: ₹11.75 ಕೋಟಿ ಬಿಡುಗಡೆಗೆ ಅನುಮೋದನೆ

ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ವಿತರಿಸುವ ಪ್ರಕ್ರಿಯೆ ಆರಂಭವಾಗಿದ್ದು,...

Tag: BRICS