ನ್ಯಾ. ಕುನ್ಹಾ ವಿರುದ್ಧ ಮಾಜಿ ಸಚಿವ ಸುಧಾಕರ್‌ ಆರೋಪ ಸಲ್ಲದು : ಜಸ್ಟಿಸ್ ಗೋಪಾಲಗೌಡ

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿವೆ ಎನ್ನಲಾದ ಪಿಎಸ್‌ಐ ಹಗರಣ, ಕೋವಿಡ್‌ ಸ್ಕ್ಯಾಮ್, 40% ಕಮಿಷನ್‌ ಸಂಬಂಧ ನ್ಯಾಯಾಂಗ ತನಿಖೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆರಂಭಿಸಿದೆ. ತನಿಖಾ ಸರಣಿ ಶುರುವಾದ ಬೆನ್ನಲ್ಲೇ ಮಾಜಿ...

ಚಾಮುಂಡೇಶ್ವರಿಯಲ್ಲಿ ಕೆಲವೊಮ್ಮೆ ಕೆಲಸಕ್ಕೆ ಬಾರದವರನ್ನು ಆರಿಸುತ್ತೀರಿ: ಸಿಎಂ ಸಿದ್ದರಾಮಯ್ಯ

ಸಿದ್ಧಲಿಂಗಪುರದಲ್ಲಿ ಕನಕ ಭವನ ನೂತನ ಕಟ್ಟಡ ಉದ್ಘಾಟಿಸಿ ಸಿಎಂ ಹೇಳಿಕೆ ಸಿದ್ಧಲಿಂಗಪುರ ಜನತೆಗೆ ನಾನು ಋಣಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಐದು ಬಾರಿ ಗೆಲ್ಲಿಸಿದ್ದೀರಿ. ಆದರೆ ಮೂರು ಬಾರಿ ಸೋಲಿಸಿದ್ದೂ ಇದೆ. ತಮಾಷೆಗೆ ಈ...

ಗ್ಯಾರಂಟಿ ಯೋಜನೆಗಳು ಬಿಜೆಪಿ ಆರೋಪಗಳನ್ನು ಸುಳ್ಳು ಎಂದು ಸಾಬೀತು ಮಾಡಿವೆ: ಸಿಎಂ ಸಿದ್ದರಾಮಯ್ಯ

ಗೃಹಲಕ್ಷ್ಮಿ ಯೋಜನೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅಭಿಮತ 'ರಾಜ್ಯ ದಿವಾಳಿಯಾಗಲಿಲ್ಲ, ಪ್ರಧಾನಿ ಅವರೇ ನಿಮ್ಮ ಮಾತು ಪರಮ ಸುಳ್ಳು' ನಾವು ಬಡವರ ಪರವಾದ, ಮಧ್ಯಮ ವರ್ಗದವರ ಪರವಾದ ಯೋಜನೆಗಳನ್ನು ರೂಪಿಸಿದಾಗ, ಘೋಷಿಸಿದಾಗ ಬಿಜೆಪಿ ನಾಯಕರು...

ಕಾಂಗ್ರೆಸ್ ಬಡವರಿಗಾಗಿ ಇರುವ ಪಕ್ಷ : ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಸದಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುವ ಬಿಜೆಪಿಯವರ ಸಾಧನೆ ಏನು ಎಂದು ಹೇಳಲಿ. ಕಾಂಗ್ರೆಸ್ ಈ ದೇಶದಲ್ಲಿ ಏನು ಸಾಧನೆ ಮಾಡಿದೆ ಎಂಬ ಬಗ್ಗೆ ನನ್ನ ಬಳಿ ದಾಖಲೆ ಇದೆ. ಕಾಂಗ್ರೆಸ್ ಬಡವರಿಗಾದರೆ,...

ಗೃಹಲಕ್ಷ್ಮಿ : 2000 ರೂ. ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಚಾಲನೆ ಸಿಎಂ, ಡಿಸಿಎಂ, ರಾಹುಲ್‌ ಗಾಂಧಿ ಹಾಗೂ ಸಚಿವರು ಭಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ರಾಜ್ಯದ ಪ್ರತಿಯೊಬ್ಬ ಮನೆಯ ಯಜಮಾನಿಗೆ ಸಹಾಯಧನ ರೂಪದಲ್ಲಿ ಪ್ರತಿ ತಿಂಗಳು...

ಜನಪ್ರಿಯ

ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಬರದಿಂದ ಉತ್ಪಾದನೆ ಶೇ.33ರಷ್ಟು ಕುಸಿತ, ರಾಜ್ಯದ ಕೃಷಿ-ಮಾರುಕಟ್ಟೆ ಚಿತ್ರಣವೇನು?

ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಈ ಬಾರಿ ಮೆಕ್ಕೆಜೋಳದ ಬೆಲೆ ಏರಿಕೆ ಪ್ರಮುಖ...

ಈ ದಿನ ಸಂಪಾದಕೀಯ | ಪೆಟ್ರೋಲ್‌ಗೆ ಮಿತಿಮೀರಿದ ಎಥೆನಾಲ್‌ ಮಿಶ್ರಣ; ಬಿಜೆಪಿ ನಾಯಕರ ಸುಳ್ಳಿನ ಕಥನ

ಕೇಂದ್ರ ಸರ್ಕಾರ ಹೇಳಿದ್ದು ಶೇ. 20ರಷ್ಟು ಎಥೆನಾಲ್‌ ಮಿಶ್ರಣ. ಆದರೆ ಪೆಟ್ರೋಲ್‌...

ಎರಡು ದಶಕಗಳ ಪರಿಸರ ಪ್ರೇಮ: ವಲಸೆ ಹಕ್ಕಿಗಳಿಗಾಗಿ ತಮಿಳುನಾಡಿನಲ್ಲಿ ಪಟಾಕಿ ಮುಕ್ತ ದೀಪಾವಳಿ

ದೀಪಾವಳಿಯನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಆದರೆ, ವನ್ಯಜೀವಿಗಳು ಮತ್ತು...

ಇಸ್ರೇಲ್ ಕ್ರೌರ್ಯ: ಪ್ಯಾಲೆಸ್ತೀನಿಯರಿಗೆ ಅತ್ಯಾಚಾರ ಬೆದರಿಕೆ, ಆಹಾರ ನಿರಾಕರಣೆ, ಚಿತ್ರಹಿಂಸೆ; 9,200 ಬಂಧಿತರ ಜೀವಕ್ಕೆ ಅಪಾಯ

ಗಾಜಾ ಮೇಲಿನ ಇಸ್ರೇಲ್‌ನ ಕ್ರೌರ್ಯ ಮುಂದುವರೆದಿದೆ. ಈ ನಡುವೆ, ಇಸ್ರೇಲ್ ಬಂಧನ...

Tag: Congress