ಜನಸಾಮಾನ್ಯರ ಜೊತೆ ‘ಈದಿನ.ಕಾಮ್’ | ಶಿವಮೊಗ್ಗ ಜಿಲ್ಲೆ ತಳ್ಳಿಕಟ್ಟೆಯ ರೇವಣ್ಣ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್) ಹಗಲಿರುಳೂ ದುಡಿಯುವ ರೈತ. ಆಲೆಮನೆಯ ಕೆಲಸಕ್ಕಾಗಿ ಓದು ಬಿಟ್ಟ ಶ್ರಮಜೀವಿ. ಕಣ್ಣಿಗೆ ಕಟ್ಟುವಂತೆ ಘಟನಾವಳಿಗಳನ್ನು ಹೇಳುವ ಮಾತುಗಾರ. ರಾಜಕುಮಾರ್...

ಜನಸಾಮಾನ್ಯರ ಜೊತೆ ‘ಈದಿನ.ಕಾಮ್’ | ಶಿವಮೊಗ್ಗ ಜಿಲ್ಲೆಯ ಸೀತಾರಾಮಪುರದ ಲಲಿತಮ್ಮ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಮ್ಯೂಸಿಕ್) ಅಸಲಿಗೆ ಸೀತಾರಾಮಪುರದಲ್ಲಿ ನಾನು ಮಾತಾಡಿಸಬೇಕಿದ್ದದ್ದು ಮರುಗೇಂದ್ರಪ್ಪ ಎಂಬುವವರನ್ನು. ಆದರೆ, ಮಾತಿಗೆ ಸಿಕ್ಕಿದ್ದು ಲಲಿತಮ್ಮ. ಇದರ ಹಿಂದೊಂದು ಸ್ವಾರಸ್ಯಕರ ಕತೆ...

ಜನಸಾಮಾನ್ಯರ ಜೊತೆ ‘ಈದಿನ.ಕಾಮ್’ | ಕೋಲಾರ ಜಿಲ್ಲೆ ಪಾಕರಹಳ್ಳಿಯ ಭೀಮ ಮತ್ತು ಧರ್ಮರಾಯ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)  ಬೆಂಗಳೂರಿನಿಂದ ಹೊರಟು ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಇಳಿದಾಗ, ಸಂಜೆ ನಾಲ್ಕೂವರೆಯ ಭರ್ಜರಿ ಬಿಸಿಲು-ಮಳೆ. ಮಳೆ ಸುರಿಯುತ್ತಿದ್ದರೂ ನಡೆಯುವಂತೆ ಬಿಸಿಲು...

ಜನಸಾಮಾನ್ಯರ ಜೊತೆ ‘ಈದಿನ.ಕಾಮ್’ | ಮಂಡ್ಯ ಜಿಲ್ಲೆಯ ಚಿಕ್ಕತಮ್ಮನಹಳ್ಳಿಯ ಮರಿಯಮ್ಮ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌) ಮಾಧ್ಯಮದ ಮಂದಿ ಸಾಮಾನ್ಯವಾಗಿ ಯಾರನ್ನು ಮಾತಾಡಿಸ್ತಾರೆ? ಸುದ್ದಿಗಳಿಗೆ ಬೇಕಾದ ಮಾಹಿತಿ ಯಾರಿಂದ ಸಿಗುತ್ತೋ ಅವ್ರನ್ನು ಕಾದಿದ್ದು ಮಾತಾಡಿಸ್ತಾರೆ; ವಿವಾದಗಳಲ್ಲಿ...

ಜನಪ್ರಿಯ

ಶಿವಮೊಗ್ಗ | 74,000 ಅಡಿಕೆ ಮರಗಳನ್ನು ನೆಟ್ಟಿದ್ದೇನೆ, ಕೃಷಿಕರ ಸಮಸ್ಯೆ ಬಗ್ಗೆ ಅರಿವಿದೆ: ಮಧು ಬಂಗಾರಪ್ಪ

ಸಹಕಾರ ಸಂಘಗಳು ರೈತರ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡಬೇಕು. ರೈತರ ಆರ್ಥಿಕ...

ಪರೀಕ್ಷೆಗಳಲ್ಲಿ ನಾಗರಿಕರನ್ನು ಧ್ವಂಸ ಮಾಡಬೇಕಿರುವ ಮಿಲಿಟರಿ ಟಾರ್ಗೆಟ್‌ಗಳು ಎಂದು ಗುರುತಿಸಿದ AI ಮಾಡೆಲ್‌ಗಳು

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಯುದ್ಧಭೂಮಿಯಲ್ಲಿ ಮುಕ್ತವಾಗಿ ಬಳಕೆಯಾದರೆ ಭವಿಷ್ಯದಲ್ಲಿ ಎದುರಾಗಬಹುದಾದ...

ವಿಮಾನ ನಿಲ್ದಾಣದಲ್ಲಿ ಶುಲ್ಕದ ಹೆಸರಲ್ಲಿ ಸುಲಿಗೆ: ಟ್ಯಾಕ್ಸಿ, ಕ್ಯಾಬ್‌ ಅಸೋಸಿಯೇಷನ್‌ ಧರಣಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಗಳಿಂದ ಅತೀ...

ಮನಿಲಾ: ಪತ್ರಕರ್ತರ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಮೋದಿ ಪೇಚಾಟ; ವಿಡಿಯೋ ವೈರಲ್!

23ನೇ ಆಸಿಯಾನ್-ಭಾರತ ಶೃಂಗಸಭೆ ಹಾಗೂ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲು...

Tag: Eedina.Com with Common People