ಜನಸಾಮಾನ್ಯರ ಜೊತೆ ‘ಈದಿನ.ಕಾಮ್’ | ಶಿವಮೊಗ್ಗ ಜಿಲ್ಲೆ ತಳ್ಳಿಕಟ್ಟೆಯ ರೇವಣ್ಣ

Date:

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ಸ್ ಅಥವಾ ಸ್ಪಾಟಿಫೈ ಮ್ಯೂಸಿಕ್)

ಹಗಲಿರುಳೂ ದುಡಿಯುವ ರೈತ. ಆಲೆಮನೆಯ ಕೆಲಸಕ್ಕಾಗಿ ಓದು ಬಿಟ್ಟ ಶ್ರಮಜೀವಿ. ಕಣ್ಣಿಗೆ ಕಟ್ಟುವಂತೆ ಘಟನಾವಳಿಗಳನ್ನು ಹೇಳುವ ಮಾತುಗಾರ. ರಾಜಕುಮಾರ್ ಅಭಿಮಾನಿ. ಇಂತಹ ರೇವಣ್ಣ ಅವರ ಬದುಕಿನ ಕತೆ ಇಲ್ಲುಂಟು. ಕೇಳಿ… ಸಾಧ್ಯವಾದರೆ ಹೇಗನ್ನಿಸಿತು ಹೇಳಿ.

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕಾಗೆ ಕೋಡಮಗ್ಗಿ ಎಂಬ ಊರಲ್ಲಿ ಉಳಿದಿದ್ದೆ. ಬೆಳಗ್ಗೆದ್ದು ಭರ್ಜರಿ ಸ್ನಾನ ಮುಗಿಸಿ, ಗೆಳೆಯ ಫಯಾಝ್ ಮಾಡಿಕೊಟ್ಟ ತಿಂಡಿ ಬಾರಿಸಿ ಹೊರಟಿದ್ದಾಯ್ತು.

ಪ್ಲಾನ್ ಇದ್ದದ್ದು ಹೊಳೆಹೊನ್ನೂರು ಕಡೆಗೆ ನಡೆಯಬೇಕೆಂದು. ನಡಿಗೆ ಶುರು. ಭದ್ರಾವತಿ ಹಿಂದಾಗತೊಡಗಿತು. ಕೋಡಮಗ್ಗಿಯಿಂದ ಒಂದೂವರೆ ಕಿಲೋಮೀಟರ್ ಸಾಗಿದರೆ, ಮುಖ್ಯರಸ್ತೆಯಲ್ಲೇ ತಳ್ಳಿಕಟ್ಟೆ ಎಂಬ ಹಳ್ಳಿ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ತಳ್ಳಿಕಟ್ಟೆಯೊಳಗೆ ನಡೆಯುವಾಗ, ಸೊಸೈಟಿ ಎದುರು ಮೂವರು ಹರಟೆ ಹೊಟೆಯುತ್ತ ಕುಂತವರನ್ನು ಕಂಡೆ. ಅವರಲ್ಲೊಬ್ಬರು ನನ್ನ ಕ್ಯಾಮೆರಾ ಬ್ಯಾಗು ಕಂಡು, “ಏನ್ ಸಾರ್ ಅದು?” ಅಂತ ಕುತೂಹಲದ ಕೇಳ್ವಿ ಒಗೆದರು. ಅವರ ಬಳಿ ಹೋಗಿ ಮಾತನಾಡಿದೆ. ಕಡೆಗೆ, “ಏನ್ ಸಾರ್ ಅದು?” ಎಂದು ಕೇಳಿದ್ದವರನ್ನು ಮಾತನಾಡಿಸಿದೆ ಕೂಡ – ಅವರೇ ರೇವಣ್ಣ.

ಹಗಲಿರುಳೂ ದುಡಿಯುವ ರೈತ. ಆಲೆಮನೆಯ ಕೆಲಸಕ್ಕಾಗಿ ಓದು ಬಿಟ್ಟ ಶ್ರಮಜೀವಿ. ಕಣ್ಣಿಗೆ ಕಟ್ಟುವಂತೆ ಘಟನಾವಳಿಗಳನ್ನು ಹೇಳುವ ಮಾತುಗಾರ. ರಾಜಕುಮಾರ್ ಅಭಿಮಾನಿ. ಇಂತಹ ರೇವಣ್ಣ ಅವರ ಬದುಕಿನ ಕತೆ ಇಲ್ಲುಂಟು. ಕೇಳಿ… ಸಾಧ್ಯವಾದರೆ ಹೇಗನ್ನಿಸಿತು ಹೇಳಿ.

ಪೋಸ್ಟ್ ಹಂಚಿಕೊಳ್ಳಿ:

ಸಹ್ಯಾದ್ರಿ ನಾಗರಾಜ್
ಸಹ್ಯಾದ್ರಿ ನಾಗರಾಜ್
ಪತ್ರಕರ್ತ. ಕೈದೋಟ ವಿನ್ಯಾಸಕ. ಪಯಣಿಗ. 'ಮನ ಜನ ಪದ್ಯ' ಕಾರ್ಯಕ್ರಮದ ಆಯೋಜಕರಲ್ಲೊಬ್ಬ. ವಿಭಿನ್ನ 'ಪಯಣ'ಗಳ ಕ್ಯಾಪ್ಟನ್.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ತ್ರೀವಾದ ಮತ್ತು ಸ್ತ್ರೀ ಸಂವೇದನೆ ಎರಡೂ ಬೇರೆ-ಬೇರೆ: ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ

ಕೂಗುಮಾರಿಗಳ ಕಾಲದಲ್ಲಿ ನಾವಿರುವುದರಿಂದ ಎಚ್ಚರದಿಂದ ಮಾತನಾಡಬೇಕು. ಪುಸ್ತಕವೊಂದು ಬರುವ ಮೊದಲೆ ಅದರ...

ಇವ ನಮ್ಮವ: ಶಮಾರ್ ಜೋಸೆಫ್- ಹರೀಶ್ ಗಂಗಾಧರ್ ಬರೆಹ

ಶಮಾರ್ ಜೋಸೆಫ್ ವೆಸ್ಟ್ ಇಂಡೀಸ್ ಕ್ರಿಕೆಟಿನ ದಿಕ್ಕನ್ನು ಬದಲಾಯಿಸುವನೇ ಎಂಬ ಪ್ರಶ್ನೆಗೆ...

ಅಧ್ಯಯನ ಪೀಠ ಬೇಡ, ತತ್ವಪದಗಳ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಲಿ

ಎಲ್ಲ ಜಾತಿಯ ಐನೂರಕ್ಕೂ ಹೆಚ್ಚು ಸಂಖ್ಯೆಯ ತತ್ವಪದಕಾರ ಸಾಧಕ ಸಾಧಕಿಯರು ಕನ್ನಡ...