ಭೂಮಿಗೆ ಮಾಡುವ ಗಾಯ ಗುಣಪಡಿಸಲು ಸಾಧ್ಯವೇ? (ಭಾಗ-1)

ಮನುಷ್ಯರ ಹಸ್ತಕ್ಷೇಪದಿಂದಾಗಿ ಹೆಚ್ಚಿನ ಪ್ರಮಾಣದ ಪರಿಸರ ನಾಶ ಆರಂಭವಾಗಿದ್ದು ಕೈಗಾರಿಕೀಕರಣ ಮತ್ತು ಹಸಿರು ಕ್ರಾಂತಿಗಳ ನಂತರವೇ. ಇಂದು ರಸ್ತೆ, ಹೆದ್ದಾರಿ, ಹೊಸ ರೈಲು ಮಾರ್ಗ, ವಿಮಾನ ನಿಲ್ದಾಣ, ನಗರೀಕರಣ-ಟೌನ್‌ಶಿಪ್‌ಗಳು ಇತ್ಯಾದಿ ಮೂಲಭೂತ ಸೌಕರ್ಯಗಳ...

ಚಿತ್ರದುರ್ಗ | ಕಾಡು ಭೂಮಿ ಸಂರಕ್ಷಿಸಲು ಕರೆ ವಿಮುಕ್ತಿ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನಾಚರಣೆ.

ಮನುಷ್ಯನ ಮನಸ್ಸು ಅಮೃತವಾದರೆ ಭೂಮಿಯು ಸಹ ಅಮೃತವಾಗುತದೆ. ಊರಿಗೊಂದು ಕಾಡು ಸೃಷ್ಟಿಸಿದರೆ, ಸಂರಕ್ಷಿಸಿದರೆ ಭೂಮಿಯೂ ಕೂಡ ಅಮೃತವಾಗುತ್ತದೆ ಎಂದು ಚಿತ್ರದುರ್ಗ ಹೊರವಲಯದ ವಿಮುಕ್ತಿ ವಿದ್ಯಾ ಸಂಸ್ಥೆಯಲ್ಲಿ ನೆಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಧಮ್ಮ...

ವಿಶ್ವ ಪರಿಸರ ದಿನ | ಬದಲಾವಣೆ- ಇಂದಲ್ಲವಾದರೆ ಮುಂದೆಂದು?

'ಐ ಕ್ಯಾನ್‌ ಹಿಯರ್‌ ದ ಹೋಲ್‌ ವರ್ಲ್ಡ್ ಸಿಂಗಿಂಗ್‌ ಟುಗೇದರ್'…. ಹಸಿರನ್ನು ಉಳಿಸುವ ಪದ ಜಗದಗಲ ಕೇಳಿ ಬರುತ್ತಿರುವುದು ನಿಜವೇ? ನಿಜ, ಸ್ವಲ್ಪಮಟ್ಟಿಗೆ ನಿಜ. ಬುಲ್ಡೋಜರ್‌ ಅಡಿಗೆ ಬೀಳುತ್ತೇವೆ ಎಂದಾಗ ಗೂಡಿನಲ್ಲಿರುವ ಮರಿಗಳ...

ಪಶ್ಚಿಮ ಘಟ್ಟಗಳ ಸಂರಕ್ಷಣೆ: ಅಭಿವೃದ್ಧಿ v/s ಪರಿಸರ – ಯಾವುದು ಮುಖ್ಯ

ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಕರ್ನಾಟಕದ ಶಿರೂರು ಮತ್ತು ಕೇರಳದ ವಯನಾಡ್‌ನಲ್ಲಿ ಗುಡ್ಡ ಕುಸಿತ, ಭೂಕುಸಿತಗಳು ಸಂಭವಿಸಿದ್ದು, ನೂರಾರು ಜನರು ಬಲಿಯಾಗಿದ್ದಾರೆ. ಹಲವರು ಮನೆ, ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಇಂತಹ ಭೀಕರ...

ಮಾತೇ ಕತೆ – ನಾಗೇಶ ಹೆಗಡೆ ಸಂದರ್ಶನ | ‘ದಿಲ್ಲಿಯ ಗರ್ಲ್‌ಫ್ರೆಂಡ್ ಕರ್ಕೊಂಡು ನಮ್ ಹಳ್ಳಿಗೆ ಹೋದಾಗ…’

ಪತ್ರಕರ್ತ, ಪರಿಸರ ವಿಜ್ಞಾನ ಲೇಖಕ ನಾಗೇಶ ಹೆಗಡೆ ತಮ್ಮ ಬದುಕಿನ ಸ್ವಾರಸ್ಯಕರ ಕತೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಊರು ಬಕ್ಕೆಮನೆ, ಜೆಎನ್‌ಯು ವಿದ್ಯಾರ್ಥಿಜೀವನ, ನೈನಿತಾಲ್ ನೆನಪು, ಬೆಳ್ಳಂದೂರು ಕೆರೆ ದುರಂತ, 'ಪ್ರಜಾವಾಣಿ'ಯಲ್ಲಿ ಕೆಲಸ...

ಜನಪ್ರಿಯ

ಎಡಪಕ್ಷಗಳ ಒತ್ತಡಕ್ಕೆ ಕಡೆಗೂ ಮಣಿದ ಕೇರಳ ಸರ್ಕಾರ- ಆರೆಸ್ಸೆಸ್ ಕಾರ್ಯಸೂಚಿಯ ಕ್ವಿಜ್ ರದ್ದು

ಶಾಲೆಗಳಲ್ಲಿ ‘ಸಂಘ ಪರಿವಾರದ ಅಜೆಂಡಾ’ ಜಾರಿಗೊಳಿಸಲಾಗುತ್ತಿದೆ ಎಂಬ ಎಡಪಕ್ಷಗಳ ತೀವ್ರ ವಾಗ್ದಾಳಿಗೆ...

ಚಿಕ್ಕಮಗಳೂರು | ಕಾಡಾನೆ ದಾಳಿ ಮತ್ತೊಂದು ಸಾವು: ಕಾಡಾನೆ ಸ್ಥಳಾಂತರಿಸಿದರೆ ತೀವ್ರ ಹೋರಾಟ; SDPI ಎಚ್ಚರಿಕೆ

ನರಸಿಂಹರಾಜಪುರ ತಾಲೂಕಿನ ಹೆನ್ನಂಗಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೃಷ್ಣಮೂರ್ತಿ ಎಂಬವರು ಮೃತಪಟ್ಟಿರುವ...

‘ಸ್ಥಳೀಯರಿಗೆ ಮೊದಲ ಆದ್ಯತೆ ನೀಡಿ’: ಉದ್ಯಮಗಳಿಗೆ ಸಿಎಂ ಒಮರ್ ಅಬ್ದುಲ್ಲಾ ಎಚ್ಚರಿಕೆ!

ಕೇಂದ್ರಾಡಳಿತ ಪ್ರದೇಶದಲ್ಲಿ ಉದ್ಯಮಗಳನ್ನು ಸ್ಥಾಪಿಸುವ ಕಂಪನಿಗಳು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಲೇಬೇಕು...

ಜನರ ಆರೋಗ್ಯ ರಕ್ಷಣೆಯಲ್ಲೂ ಪ್ರಾದೇಶಿಕ ತಾರತಮ್ಯ: ತಲಾವಾರು ವೆಚ್ಚದಲ್ಲಿ ಬಿಹಾರ ಕೊನೆ, ಸಿಕ್ಕಿಂಗೆ ಅಗ್ರಸ್ಥಾನ

ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ...

Tag: Environment