ಬಿಜೆಪಿ ಸರ್ಕಾರದ ವಿರುದ್ಧ ಯಾವುದೇ ಪ್ರತಿಭಟನೆ ನಡೆದರೂ, ಸಂಘಪರಿವಾರದ ಮಂದಿ ಹರಿಯಬಿಡುವ ನರೇಟಿವ್ ಒಂದೇ- ‘ಇದು ದೇಶದ್ರೋಹಿ ಕೃತ್ಯ’. ರೈತರ ಹೋರಾಟವಿರಲಿ, ಅಲ್ಪಸಂಖ್ಯಾತರ ಚಳವಳಿ ಇರಲಿ, ಯುವಜನರ ಆಗ್ರಹವಿರಲಿ- ಎಲ್ಲಕ್ಕೂ ‘ದೇಶದ್ರೋಹಿ ಕೃತ್ಯ’...
ಪ್ರಜಾಪ್ರಭುತ್ವದ ರೀತಿ-ನೀತಿಗಳನ್ನೇ ಅರಿಯದ, ಕಳೆದ 12 ವರ್ಷಗಳಿಂದ ದೇಶ ಕಂಡ ಹಲವಾರು ಗಂಭೀರ ಸಮಸ್ಯೆಗಳಿಗೆ ಮೌನವನ್ನೇ ಉತ್ತರವಾಗಿಸಿದ, ಪ್ರಧಾನಿ ಮೋದಿಯವರ ಮೌನ ಈಗ ಜಗತ್ಪ್ರಸಿದ್ಧ. ಆದರೆ ನಮ್ಮ ಮಕ್ಕಳ ಭವಿಷ್ಯ ಉರಿದು ಬೂದಿಯಾಗುತ್ತಿದ್ದರೂ,...
ನೈರುತ್ಯ ರೈಲ್ವೆ ಇಲಾಖೆಯು ತನ್ನ ಉದ್ಯೋಗಿಗಳ ಪದೋನ್ನತಿ ಪರೀಕ್ಷೆಗಳಲ್ಲಿ ಮತ್ತೊಮ್ಮೆ ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇಲಾಖೆಯ ಈ ಧೋರಣೆಯನ್ನು ‘ಕನ್ನಡಿಗರ ಮೇಲೆ ಹೂಡಲಾಗಿರುವ ಮೋಸದ ಯುದ್ಧ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ...
ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು (ಸ್ಟಾಫ್ ಸೆಲೆಕ್ಷನ್ ಕಮಿಷನ್ -SSC) ನಡೆಸುತ್ತಿದ್ದ ಬಹುನಿರೀಕ್ಷಿತ ಎಸ್ಎಸ್ಸಿ ಜಿಡಿ ಕಾನ್ಸ್ಟೆಬಲ್ ನೇಮಕಾತಿ ಪರೀಕ್ಷೆ ಸೋಮವಾರ ಏಕಾಏಕಿ ರದ್ದಾಗಿದೆ. ಕಾನ್ಪುರದ ಕೇಂದ್ರವೊಂದರಲ್ಲಿ ಭಾರಿ ಗೊಂದಲ ಮತ್ತು...
ನೀಟ್ (NEET) ಪತ್ರಿಕೆ ಸೋರಿಕೆ ಹಗರಣವನ್ನು ಮೊದಲು ಪತ್ತೆಹಚ್ಚಿ, ಬಹಿರಂಗ ಪಡಿಸಿದ ರಾಜಸ್ಥಾನದ ಸಿಕಾರ್ ಮೂಲದ ಶಿಕ್ಷಕರೊಬ್ಬರು, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (NTA) ದೂರು ನೀಡಿದ್ದಾರೆ. ಆ ದೂರಿನಲ್ಲಿ ಅತ್ಯಂತ ಸ್ಪೋಟಕ ಮಾಹಿತಿಗಳನ್ನು...