ತಮಾಷೆ ಮಾಡಿದ್ದಕ್ಕೆ 9 ವರ್ಷದ ಬಾಲಕಿಯನ್ನು ಬಾವಿಗೆ ತಳ್ಳಿ ಹತ್ಯೆ

ತನ್ನ ಬಗ್ಗೆ ತಮಾಷೆ ಮಾಡಿದಳು ಎಂಬ ಕಾರಣಕ್ಕೆ 9 ವರ್ಷ ಬಾಲಕಿಯನ್ನು ದುಷ್ಕರ್ಮಿಯೊಬ್ಬ ಬಾವಿಗೆ ತಳ್ಳಿ, ಆಕೆಯ ಮೇಲೆ ಕಲ್ಲೆಸೆದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ...

8 ಮಂದಿ ಶಸ್ತ್ರಾಧಾರಿ ದಾಳಿಕೋರರಿಂದ ತಂದೆಯನ್ನು ರಕ್ಷಿಸಿದ 17 ವರ್ಷದ ಬಾಲಕಿ

17 ವರ್ಷದ ಬುಡಕಟ್ಟು ಬಾಲಕಿಯೊಬ್ಬಳು ತನ್ನ ತಂದೆಯನ್ನು ಕೊಲ್ಲಲು ಯತ್ನಿಸಿದ ಎಂಟು ಮಂದಿ ಶಸ್ತ್ರಸಜ್ಜಿತ ದಾಳಿಕೋರರ ವಿರುದ್ಧ ಹೋರಾಟ, ತಂದೆಯನ್ನು ರಕ್ಷಿಸಿರುವ ಘಟನೆ ಛತ್ತಿಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ನಡೆದಿದೆ. ಬಸ್ತಾರ್‌ನ ನಾರಾಯಣಪುರ ಜಿಲ್ಲೆಯ...

ಮನಸ್ಸಿನ ಕತೆಗಳು – 16 | ಎಲ್ಲೆಂದರಲ್ಲಿ ಇದ್ದಕ್ಕಿದ್ದಂತೆ ನಿಂತುಬಿಡುತ್ತಿದ್ದ ಹುಡುಗಿಯೊಬ್ಬಳ ಕತೆ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್‌)  ಆಕೆಗಿನ್ನೂ ಹದಿನಾಲ್ಕು ವಯಸ್ಸು. ಆರು ತಿಂಗಳಿನಿಂದ ಆಕೆಗೊಂದು ಸಮಸ್ಯೆ ಎದುರಾಗಿತ್ತು. ಮೊದಮೊದಲು ಪೋಷಕರು ಆ ಬಗ್ಗೆ ಅಷ್ಟೇನೂ ಗಂಭೀರವಾಗಿ...

ಹೊಸಿಲ ಒಳಗೆ-ಹೊರಗೆ | ‘ಒಳ್ಳೆ ಹುಡುಗಿ’ ಮತ್ತು ‘ಕೆಟ್ಟ ಹುಡುಗಿ’ – ಈ ಎರಡರಲ್ಲಿ ನೀವು ಯಾರು?

ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಪ್ರಾತಿನಿಧ್ಯ ಏಕೆ ಕಡಿಮೆ ಗೊತ್ತೇ? "ಅವಳಿಗೇ ಸಾಮರ್ಥ್ಯ ಇಲ್ಲ. ಅವಳೇ ಉತ್ಸಾಹ ತೋರಿಸುವುದಿಲ್ಲ. ನಾಯಕತ್ವ ವಹಿಸಿಕೊಳ್ಳುವ ಆತ್ಮವಿಶ್ವಾಸ ಇಲ್ಲ..." ಮುಂತಾದ ಗಾಳಿಮಾತುಗಳನ್ನು ಆಗಾಗ್ಗೆ ತೇಲಿಬಿಡುವವರು ಯಾರು ಗೊತ್ತೇ? ಪುರುಷಪ್ರಧಾನತೆಯ ಯಥಾಸ್ಥಿತಿ...
00:02:48

ವಾರದ ಕವಿತೆ – ವಾಣಿ ಸತೀಶ್ | ಮೈ ನೆರೆದ ಆ ದಿನ

https://www.youtube.com/watch?v=QkSudMEuoZk ಜಾವ ಐದರ ಗಳಿಗೆ ಸವಿಗನಸ ನಿದ್ದೆಗೆಳತಿಯರ ಕೂಡಾಟ ನಿದ್ದೆಯಲೂಕೇಕೆ ಕನವರಿಕೆ ಇದ್ದಕ್ಕಿದ್ದಂತೆ ಸೊಂಟ ಹೊಟ್ಟೆಗಳಲ್ಲಿಚುಳ್ಳನೇ ಚಳುಕೆದ್ದುನಿದ್ದೆಯಲೇ ನರಳಿದಳುಹದಿಮೂರರ ಪೋರಿ ಅವ್ವನ ಎದೆ ಮೇಲೆ ಏರಿದ್ದಕಾಲ ಸಂದುಗಳಿಂದತಣ್ಣನೆಯ ಹರಿವುಬೆಚ್ಚಿ ಕಣ್ಣು ತೆರೆದಳು ಬಾಲೆಒದ್ದೊದ್ದೆ ಉಡುಪು ಒಳಗೆಲ್ಲ ಓಡಿದಳು ಬಚ್ಚಲಿಗೆಒಳಗೆಲ್ಲ...

ಜನಪ್ರಿಯ

ತುಮಕೂರು | ಬಲಿತವರು ಬಡ ದಲಿತರನ್ನು ಇನ್ನೂ ಕೈಯೊಡ್ಡುವ ಪರಿಸ್ಥಿತಿಯಲ್ಲಿಯೇ ಇಟ್ಟಿದ್ದಾರೆ : ಎಚ್. ಡಿ. ಕುಮಾರಸ್ವಾಮಿ

ಬಲಿತ ದಲಿತ ಎಂದು ನನ್ನ ವಿರುದ್ಧ ಪೋಸ್ಟರ್ಗಳನ್ನು ಅಂಟಿಸುತ್ತಿರುವ ಕಿಡಿಗೇಡಿಗಳು ಮೊದಲು...

ಬೆಳಗಾವಿ | 25 ವರ್ಷಗಳಿಂದ ಭಕ್ತರ ಪ್ರೀತಿ ಗಳಿಸಿದ್ದ ಧ್ರುವರಾಜ ಆನೆ ಇನ್ನಿಲ್ಲ; ಮಾವುತ ಕಣ್ಣೀರು

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರು ಗ್ರಾಮದ ಶ್ರೀ ಕರಿಸಿದ್ದೇಶ್ವರ ದೇವಾಲಯದ...

ತುಮಕೂರು | ಸಾಮಾಜಿಕ ನ್ಯಾಯವೇ ಸಮಗ್ರ ಅಭಿವೃದ್ಧಿಯ ಅಡಿಪಾಯ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

 ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆತಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ...

ಮಂಗಳೂರು | ಸೈಬರ್ ವಂಚನೆ ಹಣ ವರ್ಗಾವಣೆಗೆ ಸ್ನೇಹಿತನ ಖಾತೆ ಬಳಕೆ! ಆರೋಪಿ ವಿರುದ್ಧ ಪ್ರಕರಣ

ಸೈಬರ್ ವಂಚನೆಯ ಮೂಲಕ ಇತರರಿಂದ ಹಣ ವರ್ಗಾಯಿಸಲು ಸ್ನೇಹಿತನ ಖಾತೆಯನ್ನೇ ದುರ್ಬಳಕೆ...

Tag: GIrl