ʼಟೆಲಿಗ್ರಾಂʼನಂತೆ ʼಚಾನಲ್‌ʼ ಮಾದರಿ ಪರಿಚಯಿಸಲು ಸಜ್ಜಾದ ʼವಾಟ್ಸಪ್‌ʼ

ಸದ್ಯದಲ್ಲೇ ಬದಲಾಗಲಿದೆ ʼವಾಟ್ಸ್‌ಪ್‌ ಸ್ಟೇಟಸ್‌ʼ ಹೆಸರು ʼಬ್ರಾಡ್‌ ಕಾಸ್ಟ್‌ʼಗೆ ನೆರವಾಗಲಿದೆ ʼವಾಟ್ಸಪ್‌ ಚಾನಲ್‌ʼ ಇತ್ತೀಚೆಗೆಷ್ಟೇ ʼಕಮ್ಯುನಿಟಿʼ ಎಂಬ ಹೊಸ ಫೀಚರ್‌ ಪರಿಚಯಿಸಿದ್ದ ʼಮೆಟಾʼ ಮಾಲೀಕತ್ವದ ʼವಾಟ್ಸಪ್‌ʼ ಸಂಸ್ಥೆ, ಇದೀಗ ʼಟೆಲಿಗ್ರಾಂʼ ಮಾದರಿಯ ʼಬ್ರಾಡ್‌ಕಾಸ್ಟ್‌ ಚಾನಲ್‌ʼಗಳನ್ನು ಪರಿಚಯಿಸಿಲು...

ಎಸ್‌ಸಿಒ ಶೃಂಗಸಭೆ | ಭಾಗವಹಿಸುವಿಕೆ ಖಚಿತಪಡಿಸಿದ ಚೀನಾ ರಕ್ಷಣಾ ಸಚಿವ ಲಿ ಶಾಂಗ್‌ಫು

ಎಸ್‌ಸಿಒ ಶೃಂಗಸಭೆ ಚರ್ಚೆಗಳಲ್ಲಿ ಸದಸ್ಯ ರಾಷ್ಟ್ರಗಳ ರಕ್ಷಣಾ ಸಚಿವರು ಭಾಗಿ ಏಪ್ರಿಲ್‌ 27 ಮತ್ತು 28ರಂದು ಎರಡು ದಿನ ದೆಹಲಿಯಲ್ಲಿ ನಡೆಯಲಿರುವ ಶೃಂಗಸಭೆ ಶಾಂಘೈ ಸಹಕಾರ ಸಂಘಟನೆ ಅಥವಾ ಎಸ್‌ಸಿಒ ಶೃಂಗಸಭೆ ಚರ್ಚೆಗಳಲ್ಲಿ ಭಾಗವಹಿಸುವುದಾಗಿ ಚೀನಾದ...

ಇಂಧನ ಉತ್ಪಾದನೆ ಕಡಿತದ ಸೌದಿ ಅರೆಬಿಯ ನಿರ್ಧಾರ ಭಾರತಕ್ಕೆ ಹೊರೆ: ಇಂಧನ ಸಂಸ್ಥೆ

ಸೌದಿ ಅರೆಬಿಯ ನಿರ್ಧಾರದಿಂದ ಇಂಧನ ಕೊರತೆ ಭಾರತದ ತೈಲ ಆಮದು ಪ್ರಮಾಣ 33 ಪಟ್ಟು ಹೆಚ್ಚಳ ತೈಲ ಉತ್ಪಾದನೆ ಕಡಿತಗೊಳಿಸಲು ರಷ್ಯಾ ಸೇರಿದಂತೆ ಸೌದಿ ಅರೆಬಿಯ ಹಾಗೂ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಸ್ಥೆ (ಒಪಿಎಸಿ) ನಿರ್ಧರಿಸಿವೆ. ಸೌದಿ...

ಅರುಣಾಚಲ ಪ್ರದೇಶ ಸ್ಥಳಗಳಿಗೆ ಹೊಸ ಹೆಸರಿಟ್ಟ ಚೀನಾ; ಟೀಕಿಸಿ ಸುಮ್ಮನಾದ ಭಾರತ

ಅರುಣಾಚಲ ಪ್ರದೇಶ ರಾಜ್ಯದ 11 ಸ್ಥಳಗಳ ಹೆಸರು ಬದಲಿಸಿದ ಚೀನಾ ಚೀನಾದಿಂದ ಮರುನಾಮಕರಣ ಸ್ಥಳಗಳಿಗೆ ಝಂಗ್ನಾನ್‌ ಎಂದು ಹೆಸರು ಅರುಣಾಚಲ ಪ್ರದೇಶ ರಾಜ್ಯದಲ್ಲಿ ಹಕ್ಕು ಸಾಧಿಸಲು ಚೀನಾ ತನ್ನ ಪ್ರಯತ್ನ ಮುಂದುವರಿಸಿದೆ. ಮತ್ತೆ ಇಲ್ಲಿನ 11...

ರಷ್ಯಾ | ಭಾರತಕ್ಕೆ ತೈಲ ಮಾರಾಟ 22 ಪಟ್ಟು ಹೆಚ್ಚಳ

ರಷ್ಯಾ ಇಂಧನ ಪೂರೈಕೆ ನಿರ್ಬಂಧಿಸಿರುವ ಐರೋಪ್ಯ ರಾಷ್ಟ್ರಗಳು ಕಳೆದ ವರ್ಷ ಭಾರತ, ಚೀನಾಗೆ ಹೆಚ್ಚು ತೈಲ ರಫ್ತು ಮಾಡಿರುವ ರಷ್ಯಾ ಕಳೆದ ವರ್ಷ ರಷ್ಯಾದಿಂದ ಭಾರತಕ್ಕೆ ತೈಲ ಮಾರಾಟವು 22 ಪಟ್ಟು ಹೆಚ್ಚಳವಾಗಿದೆ ಎಂದು ರಷ್ಯಾದ...

ಜನಪ್ರಿಯ

ಬೀದರ್‌ | ಸಚಿವ ಈಶ್ವರ ಖಂಡ್ರೆ, ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಬದಲಿಸಿ : ಸಿಎಂಗೆ ದೂರು ನೀಡಿದ ʼಕೈʼ ನಾಯಕರು

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಜಿಲ್ಲಾ ಕಾಂಗ್ರೆಸ್‌ ಸಮಿತಿ...

ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ನಿವಾಸದ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕೃಷಿ ರಂಗ | ಕರ್ನಾಟಕದ ಪ್ರಸಿದ್ಧ ಕೃಷಿ ವಿಜ್ಞಾನಿಗಳು

‘ಇಂಡಾಫ್ ತಳಿಗಳು ಬರಲಿಲ್ಲ ಎಂದರೆ ಹೊಟ್ಟೆಗೆ ಹಿಟ್ಟು ಸಿಕ್ತಿರಲಿಲ್ಲ’ ಎನ್ನುತ್ತಾರೆ ಬಹುತೇಕ...

ಅಲೆಮಾರಿ ಸಮುದಾಯದ ಬೇಡಿಕೆಗೆ ಪ್ರಗತಿಪರರ ಬೆಂಬಲ

ರಾಜ್ಯ ಸರ್ಕಾರ ಇತ್ತೀಚೆಗೆ ಪರಿಶಿಷ್ಟ ಜಾತಿ ಒಳಮೀಸಲಾತಿ ವಿವಾದಕ್ಕೆ ಪರಿಹಾರ ಘೋಷಿಸಿದೆ....

Tag: India

Download Eedina App Android / iOS

X