ಬೆಂಗಳೂರು | ನಿರ್ವಹಣಾ ಕಾಮಗಾರಿ ಹಿನ್ನೆಲೆ ವಿದ್ಯುತ್ ವ್ಯತ್ಯಯ; ಎಲ್ಲೆಲ್ಲಿ? ಇಲ್ಲಿದೆ ನೋಡಿ!

ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಜೂನ 6 ರಂದು ಬೆಳಿಗ್ಗೆ 10 ರಿಂದ 5ಗಂಟೆಯವರೆಗೆ ವಿದ್ಯುತ್ ಕೊರತೆ ಬ್ಯಾಡರಹಳ್ಳಿ ಹಾಗೂ ಶ್ರೀಗಂಧದ ಕಾವಲು ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ...

ಬೆಂಗಳೂರು | ಪತ್ನಿಯ ಹತ್ಯೆಗೈದ ಪತಿ ಬಂಧನ

ತನಿಖೆ ನಡೆಸುವ ವೇಳೆ ಮೃತಳ ಗಂಡನ ಅಸಲಿ ಕಥೆ ಬಯಲು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಎರಡನೇ ಪತ್ನಿಯನ್ನು ತಾನೇ ಕೊಂದು, ಅವಳು ಮಾತನಾಡುತ್ತಿಲ್ಲ ಎಂದು ಗೋಳಾಡುತ್ತ ಆಸ್ಪತ್ರೆಗೆ ಸೇರಿಸಿದ್ದ ದುರುಳ ಪತಿಯನ್ನು ತನಿಖೆ...

ಪಠ್ಯಪುಸ್ತಕ ವಿವಾದ | ಕೋಟ್ಯಂತರ ರೂ. ಖರ್ಚಾದರೂ ಸರಿ, ಬರಗೂರು ಪಠ್ಯಗಳನ್ನೇ ಮರು ಮುದ್ರಿಸಿ : ಕುವೆಂಪು ಹೋರಾಟ ಸಮಿತಿ ಆಗ್ರಹ

ಚಕ್ರತೀರ್ಥ ಸಮಿತಿಯ ‍ಪಠ್ಯ ವಾಪಸಾತಿಗೆ ಸಮಿತಿ ಆಗ್ರಹ ಜೂ. 18ರಂದು ಬೆಂಗಳೂರಿನಲ್ಲಿ 'ಸ್ವಾಭಿಮಾನಿ ಕನ್ನಡಿಗರ ಸಮಾವೇಶ' ಕೋಟ್ಯಂತರ ರೂ. ಖರ್ಚಾದರೂ ಸರಿ, ಬರಗೂರು ಪಠ್ಯವನ್ನೇ ಮರುಮುದ್ರಿಸಿ ವಿದ್ಯಾರ್ಥಿಗಳಿಗೆ ಹಂಚಬೇಕು ಮತ್ತು ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ...

ಬೆಂಗಳೂರು | ಶಾಲೆ-ಕಾಲೇಜು ಬಳಿಯ ಅಂಗಡಿಗಳಲ್ಲಿ ಡ್ರಗ್ಸ್‌ ಮಾರಾಟ: ಬಂಧನ

18 ಮಂದಿ ಮಾದಕವಸ್ತು ವ್ಯಸನಿಗಳು ಹಾಗೂ 3 ಮಂದಿ ಡ್ರಗ್ ಪೆಡ್ಲರ್‌ಗಳ ಬಂಧನ ಆರೋಪಿಗಳಿಂದ ಮಾದಕವಸ್ತು, ಹೈಡ್ರಾ ಮ್ಯಾಂಗೋ ಹಾಗೂ 2.5 ಕೆಜಿ ಗಾಂಜಾ ಜಪ್ತಿ 2023-24ರ ಶೈಕ್ಷಣಿಕ ವರ್ಷದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿವೆ. ಈ...

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ: ಹವಾಮಾನ ಇಲಾಖೆ

ಜೂನ್ 4 ರಂದು ನೈಋತ್ಯ ಮಾನ್ಸೂನ್ ಕೇರಳ ಪ್ರವೇಶ ಗುರುವಾರ ನಗರದಲ್ಲಿ 31.3 ಡಿ.ಸೆ ಗರಿಷ್ಠ ಉಷ್ಣಾಂಶ ದಾಖಲು ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ....

ಜನಪ್ರಿಯ

ಈದಿನ ವರದಿ ಫಲಶೃತಿ | ಬೀದರ್ ವಿವಿ: ಪಿಜಿ ತರಗತಿ ಪುನರಾರಂಭ ದಿನಾಂಕ ಮುಂದೂಡಿಕೆ

ಬೀದರ್ ವಿಶ್ವವಿದ್ಯಾಲಯದ ಸ್ನಾತಕೋತ್ತರ (ಪಿಜಿ) ಕೋರ್ಸ್‌ಗಳ ಪ್ರಥಮ ಹಾಗೂ ತೃತೀಯ ಸೆಮಿಸ್ಟರ್...

ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯಲ್ಲಿ ನಿರ್ಣಯ ಪಾಸ್: ಭಾರತ ಸೇರಿ 151 ರಾಷ್ಟ್ರಗಳ ಬೆಂಬಲ

ಆಕ್ರಮಿತ ಪ್ಯಾಲೆಸ್ಟೈನ್ ಮತ್ತು ಸಿರಿಯಾದ ಗೋಲನ್ ಪ್ರದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಇಸ್ರೇಲ್...

ಡಿ.ಡಿ. ಕೋಸಾಂಬಿ | ಜ್ಞಾನದ ಹಲವು ಜಗತ್ತುಗಳನ್ನು ಶೋಧಿಸಿದ ಅದ್ವಿತೀಯ ಇತಿಹಾಸಕಾರ

ಡಿ.ಡಿ. ಕೋಸಾಂಬಿಯವರ ಬದುಕು ಕೇವಲ ಯಶಸ್ಸಿನ ಕಥೆಯಷ್ಟೇ ಅಲ್ಲ; ಅದು ಅಸಾಧಾರಣ...

ಒಂದು ಬದಿ ಅಧಿಕಾರ ನಿರಾಕರಣೆ, ಮತ್ತೊಂದು ಬದಿ ಕರ್ತವ್ಯದ ಕರೆ: ಆತ್ಮಕಥೆಯಲ್ಲಿ ಮನದಾಳ ಬಿಚ್ಚಿಟ್ಟ ಸೋನಿಯಾ

ಸೋನಿಯಾ ಗಾಂಧಿ ಅವರ ಈ ಆತ್ಮಕಥೆಯ ಆಯ್ದ ಭಾಗಗಳು ಕೇವಲ ರಾಜಕೀಯ...

Tag: Karnataka