ಈ ದಿನ ಸಂಪಾದಕೀಯ | ಮಾರುವುದಿಲ್ಲ ಎಂದು ಮಾರುವ ಮೋದಿ… ಈಗ ಇಸ್ರೋ ಸರದಿ?

ಇಸ್ರೋ ಸಂಸ್ಥೆಯನ್ನು ಭಾರತದ ಸಾರ್ವಜನಿಕ ಹಣದಿಂದ ಕಟ್ಟಲಾಗಿದೆ. ಇಂತಹ ಸದೃಢ ಇಸ್ರೋ ಸಂಸ್ಥೆಗೆ ಅಭಿವೃದ್ಧಿಯ ನೆಪದಲ್ಲಿ ಖಾಸಗಿ ಉದ್ಯಮಿಗಳನ್ನು ಆಹ್ವಾನಿಸುವುದು- ಭಾರತದ 60 ವರ್ಷಗಳ ಅಂತರಿಕ್ಷ ಸಾಮರ್ಥ್ಯದ ಲಾಭ ಅನಾಯಾಸವಾಗಿ ಅದಾನಿಗಳಂತಹ ಉದ್ಯಮಿಗಳ...

ಕುಸಿದ ಮೋದಿ ಜನಪ್ರಿಯತೆ – ʼಪ್ರಜಾಪ್ರಭುತ್ವ ಅಪಾಯದಲ್ಲಿದೆʼ ಎನ್ನುತ್ತಿರುವ ಜನತೆ; ಸಮೀಕ್ಷಾ ವರದಿ ಬಿಚ್ಚಿಟ್ಟ ಸತ್ಯ

ಭಾರತದ ರಾಜಕೀಯ ಹವಾಮಾನದಲ್ಲಿ ನಿಧಾನವಾಗಿ ಪಲ್ಲಟವಾಗುತ್ತಿರುವ ಮುನ್ಸೂಚನೆಗಳು ದಟ್ಟವಾಗಿ ಗೋಚರಿಸುತ್ತಿವೆ. ದಶಕದಿಂದ ದೇಶವನ್ನು ಮುನ್ನಡೆಸುತ್ತಿರುವ ಸರ್ಕಾರದ ಮೇಲಿನ ಭ್ರಮೆ ಕರಗುತ್ತಿದ್ದು, ಆಡಳಿತದ ಬಗ್ಗೆ ಯುವಜನರಲ್ಲಿ ಮಡುಗಟ್ಟಿರುವ ಆಕ್ರೋಶ ಸ್ಪೋಟಗೊಳ್ಳುವ ಹಂತದಲ್ಲಿದೆ. ಬೆಲೆ ಏರಿಕೆ,...

ಮೋದಿ ಆಡಳಿತದಲ್ಲಿ ಭ್ರಷ್ಟಾಚಾರ: 2025ರಲ್ಲಿ ಸರ್ಕಾರಿ ಇಲಾಖೆಗಳ ವಿರುದ್ಧ 70,584 ದೂರು ದಾಖಲು

ನರೇಂದ್ರ ಮೋದಿ ಅವರು 2014ರಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದಾಗ, ‘ನಾನು ತಿನ್ನಲ್ಲ – ತಿನ್ನೋಕೂ ಬಿಡಲ್ಲ’ ಎಂದು ಅಬ್ಬರಿಸಿ ಬೊಬ್ಬಿರಿದಿದ್ದರು. ಆದರೆ, ಇಂದಿನ ಸನ್ನಿವೇಶಗಳು ಅವರ ಭರವಸೆಗಳಿಗೆ ವಿರುದ್ಧವಾಗಿವೆ. ದೇಶದ...

ಜೆನ್‌-ಝೀ ಮತಗಳ ಮೇಲೆ ಬಿಜೆಪಿ ಕಣ್ಣು; ಚುನಾವಣಾ ರಾಜ್ಯಗಳ 45 ನಾಯಕರೊಂದಿಗೆ ನಿತಿನ್ ನಬಿನ್ ಸಭೆ

ದೇಶದ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಜೆನ್‌-ಝೀ ವಿದ್ಯಾರ್ಥಿ, ಯುವ ಮತದಾರರನ್ನು ಸೆಳೆಯಲು ಬಿಜೆಪಿ ತನ್ನ ಪ್ರಚಾರ ಮತ್ತು ಸಂಘಟನಾ ತಂತ್ರವನ್ನು ಚುರುಕುಗೊಳಿಸಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಚುನಾವಣೆಗಳು ನಡೆಯಲಿರುವ ರಾಜ್ಯಗಳಲ್ಲಿ ಬಿಜೆಪಿಯ...

ಈ ದಿನ ಸಂಪಾದಕೀಯ | ಸೋನಿಯಾ ಆತ್ಮಕಥನ ಕುರಿತು ಮೋದಿಗೇಕೆ ಭಯ?

ಸೋನಿಯಾ ಅವರ ಪುಸ್ತಕದಲ್ಲಿ ಏನಿದೆ ಎಂಬುದಕ್ಕಿಂತ, ಅದರಲ್ಲಿ ಏನನ್ನು ಭಾರತೀಯರು ಓದಬಾರದು ಎಂಬುದು ಪ್ರಮುಖ ಪ್ರಶ್ನೆಯಾಗಿದೆ. ಈ ಜಟಿಲ ಪರಿಸ್ಥಿತಿಯಲ್ಲಿ; ಭಾರತದ ಆಳುವವರಿಗೆ ಮುಜುಗರ ಆಗಬಹುದಾದ ಸಂಗತಿಯನ್ನು ದಿಟ್ಟವಾಗಿ ಪ್ರಕಟಿಸಲು ಪ್ರಕಾಶಕರಿಗೆ ಹೆಚ್ಚಿನ...

ಜನಪ್ರಿಯ

ಉಸಿರುಗಟ್ಟುವ ವಾತಾವರಣ: ಐದೇ ದಿನದಲ್ಲಿ ಬಿಜೆಪಿಗೆ ಗುಡ್‌ಬೈ ಹೇಳಿ ಮತ್ತೆ ಕಾಂಗ್ರೆಸ್ ಸೇರಿದ ಉತ್ತರಾಖಂಡ ನಾಯಕರು

ಉತ್ತರಾಖಂಡದಲ್ಲಿ 2027ರ ವಿಧಾನಸಭೆ ಚುನಾವಣೆಗೆ ರಾಜಕೀಯ ಕಣ ಕಾಯುತ್ತಿದ್ದು, ಆಡಳಿತಾರೂಢ ಬಿಜೆಪಿ...

ಸಿಇಸಿ ರಾಜೀನಾಮೆ ಕೋರಿ ಪ್ರತಿಭಟನೆ ನಡೆಸಿದವರ ಮೇಲೆ ಹಲ್ಲೆ: 10 ಎಫ್‌ಐಆರ್ ದಾಖಲು, ಐವರ ಬಂಧನ

ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣೆ ಆಯುಕ್ತರ (ಸಿಇಸಿ) ಗ್ಯಾನೇಶ್ ಕುಮಾರ್...

ಹಾವೇರಿ | ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದಡಿ ಹಾವೇರಿ ವಿವಿಗೆ ನೋಟಿಸ್

ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ...

ಸೌರವ್ ದಾಸ್, ಅಶುತೋಷ್ ರಾಂಕಾ ಬಿಡುಗಡೆಯಲ್ಲಿ ವಿಳಂಬ; 4 ಶ್ಯೂರಿಟಿ ಬಾಂಡ್ ತಿರಸ್ಕಾರ: ಸಿಜೆಪಿ ಆರೋಪ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಮುಖ ನಾಯಕರಾದ ಸೌರವ್ ದಾಸ್ ಮತ್ತು...

Tag: MODI