ಹಿನ್ನೆಲೆ ಗಾಯಕಿ ಎಸ್. ಜಾನಕಿಗೆ ಮೈಸೂರಿನಲ್ಲಿ ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ

ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, 'ಗಾನ ಕೋಗಿಲೆ' ಎಸ್. ಜಾನಕಿ (88) ಅವರು ಶನಿವಾರ (ಜುಲೈ 11) ಸಂಜೆ ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ. ನಾಡಿನೆಲ್ಲೆಡೆ ಅಸಂಖ್ಯಾತ ಅಭಿಮಾನಿಗಳನ್ನು ಅಗಲಿರುವ ಅವರ ಅಂತ್ಯಕ್ರಿಯೆಯು ಭಾನುವಾರ...

ಸರೀಸೃಪ ನಿರ್ವಹಣೆ ಹೆಸರಿನಲ್ಲಿ ಅನಧಿಕೃತ ಹಾವು ಹಿಡಿಯುವ ತರಬೇತಿ ಶಿಬಿರ; ಕಾನೂನು ಕ್ರಮಕ್ಕೆ ಆಗ್ರಹ

ಮೈಸೂರಿನಲ್ಲಿ ಮೇ‌ 23 ಮತ್ತು 24 ರಂದು Kalinga Centre for Rainforest Ecology ಮತ್ತು ಕಾಳಿಂಗ ಫೌಂಡೇಶನ್ ಸಂಸ್ಥೆಗಳು ‘ಸರೀಸೃಪ ನಿರ್ವಹಣೆ ಕುರಿತು ವೈಜ್ಞಾನಿಕ ತರಬೇತಿ’ (STORM) ಹೆಸರಿನಲ್ಲಿ ಹಾವು ಹಿಡಿಯುವ...

PSI ನೇಮಕಾತಿ ಹಗರಣ: ಮೈಸೂರು ಜೈಲಿಗೆ ಆರೋಪಿಯನ್ನು ವರ್ಗಾಯಿಸಿದ್ದ ಆದೇಶ ರದ್ದು

ಪೊಲೀಸ್‌ ಸಬ್ ಇನ್ಸ್​​ಪೆಕ್ಟರ್​ (PSI) ನೇಮಕಾತಿ ಹಗರಣದ ಕಿಂಗ್‌ಪಿನ್ ಎನ್ನಲಾದ ಆರ್.ಡಿ. ಪಾಟೀಲ್‌ನನ್ನು (ರುದ್ರಗೌಡ ಪಾಟೀಲ್) ಜೈಲಿನಿಂದ ಜೈಲಿಗೆ ಸ್ಥಳಾಂತರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಆರೋಪಿ ಪಾಟೀಲ್‌ ಮರಳಿ ಕಲಬುರಗಿ...

ಲಂಚ ಪಡೆವಾಗ ‘ರೆಡ್‌ಹ್ಯಾಂಡ್‌’ಆಗಿ ಸಿಕ್ಕಿಬಿದ್ದ PDO; ಕೈ ಕೊಯ್ದುಕೊಂಡು ರಂಪಾಟ

ಪಿಡಿಒವೊಬ್ಬರು ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ 'ರೆಡ್‌ಹ್ಯಾಂಡ್'ಆಗಿ ಸಿಕ್ಕಿಬಿದ್ದಿದ್ದು, ತಪ್ಪಿಸಿಕೊಳ್ಳಲು ಕಚೇರಿಯಲ್ಲೇ ಕೈ ಕೊಯ್ದುಕೊಂಡು ರಂಪಾಟ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮ ಪಂಚಾಯಿತಿ...

ಜೋಳಿಗೆ | ಮೈಸೂರಿನಲ್ಲಿ ನನ್ನ ಸಾಮಾಜಿಕ ಬದುಕು- ಭಾಗ 2

ಜುಲೈ ತಿಂಗಳು, ಮಳೆಗಾಲ ಆಗಷ್ಟೇ ಶುರುವಾಗಿತ್ತು. ಕಾವೇರಿಯಲ್ಲಿ ನೀರು ಸ್ವಲ್ಪವೇ ಹೆಚ್ಚಾಗಿತ್ತು, ಇನ್ನೂ ದೊಡ್ಡ ಪ್ರವಾಹದ ನೀರು ಬಂದಿರಲಿಲ್ಲ. ಒಂದು ಶನಿವಾರ ಬೇಗ ಕಾಲೇಜಿನಿಂದ ಬಂದು, ನನ್ನ ಅತ್ತಿಗೆಯ ಹತ್ತಿರ, ನಾವು ಕೆಲವು...

ಜನಪ್ರಿಯ

ECI ಅಫಿಡವಿಟ್‌ನಲ್ಲಿ ‘ಮತ ಕಳವು’ ಆರೋಪಕ್ಕೆ ಉತ್ತರವಿಲ್ಲ: ‘ಸುಪ್ರೀಂ’ಗೆ 48 ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್

'ಮತಗಳ ಕಳವು' (ವೋಟ್ ಚೋರಿ) ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ...

ನಾವು ಉಸಿರಾಡುವ ಗಾಳಿ ಗುಣಮಟ್ಟ ಸೂಚ್ಯಂಕ ಬಚ್ಚಿಟ್ಟಿರುವುದೇನು?

2026ರ ನವೆಂಬರ್ 9ರ ದೀಪಾವಳಿಯ ಸಂದರ್ಭದಲ್ಲಿ ದೆಹಲಿಯ ವಾಯುಮಾಲಿನ್ಯವು ವಿಚಿತ್ರ ವೈರುಧ್ಯವೊಂದನ್ನು...

ನಿಗಮ-ಮಂಡಳಿ ನೇಮಕದಲ್ಲಿ RSS ಕಾರ್ಯಕರ್ತನಿಗೆ ಮಣೆ; ಕಾಂಗ್ರೆಸ್‌ನೊಳಗೇ ಭಾರೀ ಆಕ್ರೋಶ!

ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮಂಡ್ಯ ಜಿಲ್ಲೆಯ 14 ಮಂದಿಗೆ...

Tag: mysore