ಇಸ್ರೋ ಸಂಸ್ಥೆಯನ್ನು ಭಾರತದ ಸಾರ್ವಜನಿಕ ಹಣದಿಂದ ಕಟ್ಟಲಾಗಿದೆ. ಇಂತಹ ಸದೃಢ ಇಸ್ರೋ ಸಂಸ್ಥೆಗೆ ಅಭಿವೃದ್ಧಿಯ ನೆಪದಲ್ಲಿ ಖಾಸಗಿ ಉದ್ಯಮಿಗಳನ್ನು ಆಹ್ವಾನಿಸುವುದು- ಭಾರತದ 60 ವರ್ಷಗಳ ಅಂತರಿಕ್ಷ ಸಾಮರ್ಥ್ಯದ ಲಾಭ ಅನಾಯಾಸವಾಗಿ ಅದಾನಿಗಳಂತಹ ಉದ್ಯಮಿಗಳ...
ಇತಿಹಾಸವನ್ನು ಸಂಘಪರಿವಾರ ಹೇಗೆ ತಿರುಚುತ್ತದೆ ಎಂಬುದಕ್ಕೆ ಈ ಪ್ರಕರಣ Classic Example. ‘ನೆಹರೂ ಅವರೇ ಆರ್‌ಎಸ್‌ಎಸ್‌ಗೆ ವೈಯಕ್ತಿಕವಾಗಿ ಆಹ್ವಾನ ನೀಡಿದ್ದರು’ ಎಂಬ ನಕಲಿ ಇತಿಹಾಸ ರಚನೆಯಾಗಿದ್ದು 2018ರಲ್ಲಿ!
ಆರ್‌ಎಸ್‌ಎಸ್ ಅಂದರೆ ‘ರಾಷ್ಟ್ರೀಯ ಸುಳ್ಳರ ಸಂಘ’...
ಇತಿಹಾಸವನ್ನು ತಿರುಚಿ ಬರೆಯಲು ಹೊರಟವರು ದೇಶದ ಎತ್ತರದ ನಾಯಕರಲ್ಲೊಬ್ಬರಾದ ನೆಹರೂ ಹೆಸರಿಗೆ ಮಸಿ ಬಳಿಯುವ ದೀರ್ಘಾವಧಿ ಯೋಜನೆ ಹಾಕಿಕೊಂಡಿದ್ದಾರೆ. ನೆಹರೂ ಅವರನ್ನು ಚರಿತ್ರೆಯ ಪುಟಗಳಿಂದ ಸುಳ್ಳುಗಳ ಸುನಾಮಿಯಲ್ಲಿ ಅಳಿಸಿ ಹಾಕುವ ಕೃತ್ಯದಲ್ಲಿ ಹಗಲಿರುಳು...
ಕಾಂಗ್ರೆಸ್ಸಿನ ಸಂಸದೆ ಪ್ರಿಯಾಂಕಾ ವಾದ್ರಾ ಮತ್ತು ತೃಣಮೂಲ ಕಾಂಗ್ರೆಸ್ಸಿನ ಮೊಹುವಾ ಮೊಯಿತ್ರಾ ಮಾತನಾಡಿದಾಗ ಪ್ರಧಾನಿ ನರೇಂದ್ರ ಮೋದಿ ಏನನ್ನು ಮುಚ್ಚಿಟ್ಟರು, ಏನನ್ನು ತಿರುಚಿದರು, ಇತಿಹಾಸವನ್ನು ಸರಿಯಾಗಿ ತಿಳಿಯದೆ ಎಲ್ಲೆಲ್ಲಿ ಎಡವಿದರು ಎಂಬುದೆಲ್ಲ ಬಯಲಾಯಿತು....
‘ಉರ್ದು ಭಾಷೆಯು ನಮ್ಮ ಸಂಸ್ಕೃತಿಯ ಭಾಗವೇ ಆಗಿದ್ದು, ಅದು ಜನರನ್ನು ಒಡೆಯುವ ಕಾರಣ ಆಗಕೂಡದು’ ಎಂಬ ವಿವೇಕದ ಮಾತುಗಳನ್ನು ಸುಪ್ರೀಮ್ ಕೋರ್ಟ್ ಹೇಳಿದೆ. ಭಾರತದ ಪಾಲಿಗೆ ಉರ್ದು ಅನ್ಯ ಭಾಷೆ ಎಂಬುದು ತಪ್ಪು...