ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.
ಪುಣೆಯಲ್ಲಿ ನಡೆದ...
ಒಬ್ಬ ಧರ್ಮಗುರು ತನ್ನ ಕಣ್ಣಿಗೆ ಮಹಿಳೆ ಕಾಣಬಾರದು ಎಂದುಕೊಂಡರೆ ಆತ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಬಹುದು; ಸಾರ್ವಜನಿಕವಾಗಿ ದೂರ ಉಳಿಯಬಹುದು; ಅದರಾಚೆಗೆ, ಕೆಲಸದ ಸ್ಥಳದಲ್ಲಿರುವ ಮಹಿಳೆಯನ್ನು ನನ್ನ ಕಣ್ಣಿಗೆ ಬೀಳಬೇಡ ಎಂದು ಹೇಳುವ...
ಶಿಕ್ಷಣವು 'ವರದಕ್ಷಿಣೆ' ಪಿಡುಗನ್ನು ತಡೆಯುವ ಬದಲು ಅದಕ್ಕೊಂದು ‘ಬೆಲೆ’ ನಿಗದಿಪಡಿಸುವ ಸಾಧನವಾಗಿದೆ. ‘ಹೆಚ್ಚು ಅರ್ಹತೆ ಹೊಂದಿರುವ ವರ’ನಿಗೆ ಮಾರುಕಟ್ಟೆಯಲ್ಲಿ ವರದಕ್ಷಿಣೆಯ ಬೇಡಿಕೆಯೂ ಹೆಚ್ಚಿರುತ್ತದೆ. ಮಗನ ಶಿಕ್ಷಣಕ್ಕೆ ಮಾಡಿದ ಹೂಡಿಕೆಯನ್ನೂ ಸೊಸೆಯ ಮನೆಯವರಿಂದ ವಸೂಲಿ...
ಸುಂದರ ಪ್ರವಾಸಿ ತಾಣ ಮೇಘಾಲಯದ ಶಿಲ್ಲಾಂಗ್‌ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಹನಿಮೂನ್‌ಗಾಗಿ ಶಿಲ್ಲಾಂಗ್‌ಗೆ ತೆರಳಿದ್ದ ನವ ವಿವಾಹಿತೆ ತಮ್ಮ ಪತಿಯನ್ನು ಕೊಂದಿದ್ದಾರೆ. ಅದನ್ನು, 'ಹನಿಮೂನ್ ಕೊಲೆ' ಎಂದೇ ಕರೆಯಲಾಗುತ್ತಿದೆ. ಈ ಹತ್ಯೆಯು ಭೀಕರ,...
ಆರ್.ಸಿ.ಬಿ. ಮಹಿಳಾ ತಂಡ ವರ್ಷದ (ಮಾರ್ಚ್ 2024) ಹಿಂದೆಯೇ ಪ್ರೀಮಿಯರ್ ಲೀಗ್ ಟ್ರೋಫಿ ಗೆದ್ದಿತ್ತು! ಎಷ್ಟು ಮಂದಿಗೆ ನೆನಪಿದೆ? ಆರ್‌ಸಿಬಿಗೆ ಮೊದಲ ಜಯ ಮತ್ತು ಟ್ರೋಫಿ ತಂದುಕೊಟ್ಟವರು ಮಹಿಳಾ ಆಟಗಾರ್ತಿಯರು.
18 ವರ್ಷಗಳ ಐಪಿಎಲ್...