“ದಾವಣಗೆರೆ ಉಪಚುನಾವಣೆ ಮತ್ತು ಮುಸ್ಲಿಂ ಸಮಾವೇಶದ ಪೆಟ್ಟು ಇಲ್ಲವಾಗಿದ್ದರೆ ಹಿಜಾಬ್ ವಾಪಸ್ ಬರುತ್ತಿತ್ತಾ?” ಎಂದು ಚಿಂತಕ ಶಿವಸುಂದರ್ ಪ್ರಶ್ನಿಸಿದರು.
ರಾಜ್ಯ ಮುಸ್ಲಿಂ ಸಂಘಟನೆಗಳ ಒಕ್ಕೂಟ ಶನಿವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ಕರ್ನಾಟಕ ಮುಸ್ಲಿಂ ಸಮಾವೇಶ’ದಲ್ಲಿ ಅವರು...
ಕರ್ನಾಟಕ, ಪಶ್ಚಿಮ ಬಂಗಾಳದ ಉಪಚುನಾವಣೆಗಳನ್ನು ಬಿಟ್ಟರೆ ಮಿಕ್ಕ ಎಲ್ಲ ಕಡೆ ಫ್ಯಾಶಿಸ್ಟ್ ಬಿಜೆಪಿ ಲೋಕಸಭಾ ಪೆಟ್ಟಿನಿಂದ ಪಾಠ ಕಲಿತು ಬಲವರ್ಧನೆ ಮಾಡಿಕೊಂಡಿರುವುದು ಸ್ಪಷ್ಟವಾಗಿದೆ. ಇಂತಹ ಸಮಯದಲ್ಲಿ, ಫ್ಯಾಶಿಷ್ಟರನ್ನು ಸೋಲಿಸಿ ಪ್ರಜತಂತ್ರವನ್ನು ಉಳಿಸಬಯಸುವ ಶಕ್ತಿಗಳು...