1999ರ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿ ಗಾಯಗೊಂಡಿದ್ದ ನಿವೃತ್ತ ಯೋಧರೊಬ್ಬರು, ಸರ್ಕಾರ ಭರವಸೆ ನೀಡಿದ್ದ ಜಮೀನು 24 ವರ್ಷಗಳಾದರೂ ಮಂಜೂರಾಗದ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ಭಾರತೀಯ...
ರಾಜ್ಯದಲ್ಲಿ ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಚರ್ಚೆ ಮುನ್ನೆಲೆಯಲ್ಲಿದೆ. ಇದರ ನಡುವೆಯೇ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಇಲಾಖೆಯ ಇಂಜಿನಿಯರ್‌ಗಳ ನೇಮಕಾತಿಯಲ್ಲೂ ಬೃಹತ್ ಅಕ್ರಮ ನಡೆದಿದೆ ಎಂದು...
ದೇಶದಲ್ಲಿ ಯಾವುದೇ ನೈಜ ಆರ್ಥಿಕ ಬೆಳವಣಿಗೆ ನಡೆಯುತ್ತಿಲ್ಲ ಎಂಬ ಕಟು ಸತ್ಯವನ್ನು ಸರ್ಕಾರ ಅರಿತುಕೊಳ್ಳಬೇಕು. ಅಂಕಿಅಂಶಗಳನ್ನು ತಿದ್ದಿ ಶೇ 7.8 ಬೆಳವಣಿಗೆ ಎಂದು ಸುಳ್ಳು ಸಂಭ್ರಮ ಆಚರಿಸುವ ಬದಲು, ಆರ್ಥಿಕತೆಯನ್ನು ಮೇಲೆತ್ತಲು ಅಗತ್ಯವಿರುವ...
ಈ ದೇಶದ GDP ದರ ನಿರೀಕ್ಷೆಗೂ ಮೀರಿ ಶೇ.7.8ರಷ್ಟು ದಾಖಲಾಗಿದ್ದರೆ ಅದು ಖುಷಿಯ ವಿಚಾರ. ಆದರೆ ಈ ಅಭಿವೃದ್ಧಿಯ ಫಲಾನುಭವಿಗಳು ಯಾರು ಎಂಬುದು ಕೇಳಲೇಬೇಕಿರುವ ಸಮಯೋಚಿತ ಪ್ರಶ್ನೆ. ಸೇವಾ ವಲಯದ ವೇಗ, ಸರ್ಕಾರದ...
ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಅಪಾರ ಸಾವು-ನೋವು ಮತ್ತು ನಷ್ಟವನ್ನು ಅನುಭವಿಸಿರುವ ನೇಪಾಳ, ಜಾಗತಿಕ ಹವಾಮಾನ ವೈಪರೀತ್ಯಕ್ಕೆ ಪ್ರಮುಖ ಕಾರಣವಾಗಿರುವ ರಾಷ್ಟ್ರಗಳಾದ ಭಾರತ, ಚೀನಾ ಮತ್ತು ಅಮೆರಿಕದಿಂದ ಪರಿಹಾರವನ್ನು ಕೋರಿದೆ.
ಹಸಿರುಮನೆ...