ಕೆಪಿಎಸ್‌ಸಿ ಹಗರಣ | ನನ್ನ ಪಾತ್ರ ಕಂಡುಬಂದರೆ ರಾಜಕೀಯ ನಿವೃತ್ತಿಗೆ ಸಿದ್ಧ: ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ ಹಗರಣದಲ್ಲಿ ನನ್ನ ಪಾತ್ರ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಂಡುಬಂದರೆ ನಾನು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧನಾಗಿದ್ದೇನೆ. ಆದರೆ ಬಿಜೆಪಿ ಅಥವಾ ಜೆಡಿಎಸ್‌ನವರ ಪಾತ್ರವಿದ್ದರೆ ಅವರು ರಾಜಕೀಯ ನಿವೃತ್ತಿ ಪಡೆಯಲು ಸಿದ್ಧರಿದ್ದಾರೆಯೇ ಎಂದು...

ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರಕ್ಕೆ ಆರ್‌ಎಸ್‌ಎಸ್ ಮುಖವಾಣಿ ಎಚ್ಚರಿಕೆ!

ಆಗಸ್ಟ್ 17ರ ಸಂಚಿಕೆಯ ಲೇಖನವೊಂದರಲ್ಲಿ ಸ್ವಸ್ತಿಕಾ, "ರಾಜ್ಯದ ಕೈಗಾರಿಕಾ ವಲಯದಲ್ಲಿ ಅಪನಂಬಿಕೆಯ ವಾತಾವರಣ ಆವರಿಸಿದ್ದು, ಅದನ್ನು ಹೋಗಲಾಡಿಸಬೇಕು. ಪಕ್ಷಕ್ಕೆ ನುಸುಳಿರುವ ಶೇ 5ರಷ್ಟು ಗೂಂಡಾಗಳನ್ನು ಬಿಜೆಪಿ ತೊಲಗಿಸಬೇಕು” ಎಂದು ಪ್ರಕಟಿಸಿತ್ತು. ಪಶ್ಚಿಮ ಬಂಗಾಲದ ಆರ್‌ಎಸ್‌ಎಸ್...

ಬಳ್ಳಾರಿ ಪಾದಯಾತ್ರೆ: ಕಮಲ-ದಳ ಮೈತ್ರಿಯಲ್ಲಿ ಅಪಸ್ವರ; ‘ಉದ್ದೇಶವಿಲ್ಲದ’ ಹೋರಾಟಕ್ಕೆ ಜೆಡಿಎಸ್ ಹಿಂದೇಟು

ಮೈತ್ರಿಕೂಟದ ಉನ್ನತ ನಾಯಕರ ನಡುವಿನ ಈ ಶೀತಲ ಸಮರವು ಇದೀಗ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಉಭಯ ಪಕ್ಷಗಳ ತಳಮಟ್ಟದ ಕಾರ್ಯಕರ್ತರಲ್ಲಿ ತೀವ್ರ ಗೊಂದಲ ಸೃಷ್ಟಿಸಿದೆ. ಪರೋಕ್ಷವಾಗಿ ಪರಸ್ಪರ ಕಾಲೆಳೆಯುವ ಹೇಳಿಕೆಗಳು...

ನೀಟ್ ಯುಜಿ ಮೊದಲ ಹಂತದ ಕೌನ್ಸೆಲಿಂಗ್ ಬೆನ್ನಲ್ಲೇ ದುರಂತ: ಸೀಟು ಸಿಗದೆ ಯುವತಿ ಆತ್ಮಹತ್ಯೆ

ಮೊದಲ ಹಂತದ ನೀಟ್ ಯುಜಿ ಕೌನ್ಸೆಲಿಂಗ್ ಫಲಿತಾಂಶ ಮತ್ತು ಕಾಲೇಜು ಹಂಚಿಕೆ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ, ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಾವೂರ್‌ಛತ್ರಮ್ ಮೂಲದ 19 ವರ್ಷದ ಯುವತಿ ಮುರುಗೇಶ್ವರಿ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ...

‘ಮಹಿಳೆಯರು ಮನೆಗಷ್ಟೇ ಸೀಮಿತ, ಹೊರಬರಬಾರದು: ಕೇರಳ ಧರ್ಮಗುರು ವಿವಾದಾತ್ಮಕ ಹೇಳಿಕೆ

ಮಹಿಳೆಯರು ಮನೆಗಳಿಗಷ್ಟೇ ಸೀಮಿತವಾಗಿರಬೇಕು, ಸಾರ್ವಜನಿಕ ರಂಗಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಸುನ್ನಿ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾತ್ರವಲ್ಲದೆ, ತಮ್ಮ ಹೇಳಿಕೆಗೆ ಸಮಜಾಯಷಿಯನ್ನೂ ನೀಡಿರುವ ಅಹ್ಮದ್, “ಮಹಿಳೆಯರನ್ನು ಸಾರ್ವಜನಿಕ...

ಜನಪ್ರಿಯ

ಚಿಕ್ಕಮಗಳೂರು | ಕುಡಿತ ಚಟ: ಹೆತ್ತ ತಂದೆಯನ್ನೇ ಹತ್ಯೆಗೈದ ಮಗ 

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತರೀಕೆರೆ ತಾಲೂಕಿನ ವಡ್ಡರದಿಬ್ಬ ಗ್ರಾಮದಲ್ಲಿ ಕುಡಿತದ...

ಹಳಿಯಾಳ | ಶ್ವಾನಗಳನ್ನು ಹಿಡಿದು ಕಾಡಿಗೆ ಬಿಟ್ಟ ಆರೋಪ; ಇಐಡಿ ಪ್ಯಾರಿ ಕಾರ್ಖಾನೆಯ ನಾಲ್ವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಹಳಿಯಾಳ: ಪಟ್ಟಣದ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಬೀದಿ ಶ್ವಾನಗಳು...

ಉಡುಪಿ | ಅಧಿಕಾರಿಗಳ ನಿರ್ಲಕ್ಷ್ಯದಿಂದ ದೌರ್ಜನ್ಯಗಳಿಗೆ ಕಡಿವಾಣ ಬೀಳುತ್ತಿಲ್ಲ : ಸಂಜೀವ ಬಳ್ಕೂರು

ರಾಯಚೂರು ಜಿಲ್ಲೆಯಲ್ಲಿ ದಲಿತ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಹಾಗೂ...

ಗದಗ | ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮದಲ್ಲಿ ಮಧ್ಯವರ್ತಿಗಳ ಹಾವಳಿ: ಕಡಿವಾಣಕ್ಕೆ ಆಗ್ರಹ

ಗದಗ ಜಿಲ್ಲೆಯ ಬಡ ಅಲ್ಪಸಂಖ್ಯಾತರ ಕುಟುಂಬಗಳಿಗೆ ಸರ್ಕಾರದ ಯೋಜನೆಗಳು ಪ್ರಮಾಣಿಕವಾಗಿ ದೊರಕಿಸಿ...

Tag: slider