ಅತ್ಯಾಚಾರ ಪ್ರಕರಣ ಮುಚ್ಚಿಹಾಕಲು ₹5 ಕೋಟಿ ಬೇಡಿಕೆ ಆರೋಪ: ಪಂಜಾಬ್ ಸಿಎಂ ಪತ್ನಿಗೆ ಎನ್‌ಎಚ್‌ಆರ್‌ಸಿ ನೋಟಿಸ್

ಅತ್ಯಾಚಾರ ಪ್ರಕರಣವೊಂದನ್ನು ಮುಚ್ಚಿಹಾಕಲು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ₹5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (NHRC) ಕ್ರಮ...

ಕಳಪೆ ಆಹಾರ, ಶಿಕ್ಷಣ ವ್ಯವಸ್ಥೆಯಿಂದ ಬೇಸತ್ತ ವಿದ್ಯಾರ್ಥಿನಿಯರು: 8 ಕಿ.ಮೀ ನಡೆದು ಬ್ಲಾಕ್ ಕಚೇರಿಗೆ ಮುತ್ತಿಗೆ

ಶಾಲೆಯೊಂದರ ಕಳಪೆ ಮೂಲಸೌಕರ್ಯದಿಂದ ಬೇಸತ್ತ 300 ವಿದ್ಯಾರ್ಥಿನಿಯರು ಸುಮಾರು 8 ಕಿ.ಮೀ ಜಾಥಾ ನಡೆಸಿ ಬ್ಲಾಕ್ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ನಡೆದಿದೆ. ಕೊಡೆರ್ಮಾದ ಕಸ್ತೂರ್ಬಾ ಗಾಂಧಿ ವಸತಿ ಬಾಲಕಿಯರ ವಸತಿ...

ಕಾರಾಗೃಹಗಳ ಭದ್ರತೆಗೆ ಆಧುನಿಕ ತಂತ್ರಜ್ಞಾನ; ₹20 ಕೋಟಿ ವೆಚ್ಚದಲ್ಲಿ ಉಪಕರಣಗಳ ಖರೀದಿ

ರಾಜ್ಯದ ಕಾರಾಗೃಹಗಳಲ್ಲಿ ಮೊಬೈಲ್‌, ಮಾದಕವಸ್ತುಗಳು ಸೇರಿದಂತೆ ನಿಷೇಧಿತ ವಸ್ತುಗಳ ಬಳಕೆ ಹಾಗೂ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. 2026-27ನೇ ಸಾಲಿನ ಬಜೆಟ್‌ ಘೋಷಣೆಯಂತೆ ‘ಆಪರೇಷನ್‌ ಶುದ್ಧೀಕರಣ’ದ ಅಡಿಯಲ್ಲಿ...

ವಿನಾಯಕ ಬಾಳಿಗಾ ಹತ್ಯೆಗೂ ಮುನ್ನ ‘ರಥ ಕಾಣಿಕೆ’ ಯ 24 ಲಕ್ಷ ರೂ. ಕೊಂಡೊಯ್ದಿದ್ದ ಆರೋಪಿ ನರೇಶ್ ಶೆಣೈ: ಕೋರ್ಟ್ ದಾಖಲೆಯಲ್ಲಿ ಬಹಿರಂಗ

ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಹತ್ಯೆ ನಡೆಯುವುದಕ್ಕೂ ಮುನ್ನ ಪ್ರಮುಖ ಆರೋಪಿ ನರೇಶ್ ಶೆಣೈ ದೇವಸ್ಥಾನದ ₹24 ಲಕ್ಷ 'ರಥ...

Gen Z ಚಳವಳಿ ಕುರಿತು RSS ಬೈಠಕ್‌ನಲ್ಲಿ ಆತಂಕ: ವ್ಯವಸ್ಥೆಯ ವೈಫಲ್ಯವನ್ನು ಒಪ್ಪಿಕೊಂಡ ಸಂಘ

ಜಂತರ್‌ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಚಳವಳಿ ಕುರಿತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬೈಠಕ್‌ನಲ್ಲಿ ಆತಂಕ ವ್ಯಕ್ತವಾಗಿದೆ. ಯುವಜನರಲ್ಲಿ ಹೆಚ್ಚುತ್ತಿರುವ ಅಸಮಾಧಾನ, ಪರೀಕ್ಷಾ ಅಕ್ರಮಗಳು, ಉದ್ಯೋಗಾವಕಾಶಗಳ ಕೊರತೆ ಹಾಗೂ ಭವಿಷ್ಯದ ಕುರಿತ ಚಿಂತೆಗಳನ್ನು...

ಜನಪ್ರಿಯ

ಬೀದರ್‌ನಲ್ಲಿ ಸೆ.28ರಂದು ಉದ್ಯೋಗ ಮೇಳ

ಬೀದರ್ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಸೆಪ್ಟೆಂಬರ್ 28ರಂದು ಬೆಳಿಗ್ಗೆ...

ಚಿಕ್ಕಮಗಳೂರು | ಬಾಬಾ ಬುಡನ್ ವಂಶಸ್ಥರಾದ ಸಯ್ಯದ್ ಹಸೈನ್ ಶಾ ಖಾದ್ರಿ (ನಾಸಿರ್ ಪಾಷಾ) ನಿಧನ

ಹಜ್ರತ್ ಸಯ್ಯದ್ ಬುಡನ್ ಶಾ ಖಾದ್ರಿ ಅಲ್ ಹುಸೈನಿ, ಯಾನೆ ಬಾಬಾ...

ದಲಿತ ನಾಯಕರ ಅವಹೇಳನ, ಪ್ರಚೋದನಕಾರಿ ಭಾಷಣ ಆರೋಪ: ಪ್ರತಾಪ್‌ ಸಿಂಹಗೆ ಮಧ್ಯಂತರ ರಕ್ಷಣೆ ನೀಡಲು ಕೋರ್ಟ್‌ ನಕಾರ

ಮೈಸೂರಿನ ಟಿ.ನರಸೀಪುರದಲ್ಲಿ ಗಣೇಶ ವಿಸರ್ಜನೆ ಶೋಭಾಯಾತ್ರೆ ವೇಳೆ ದಲಿತ ಸಮುದಾಯದ ನಾಯಕರನ್ನು...

ಕಾವೇರಿ ವಿವಾದ: 20 ಟಿಎಂಸಿ ಕೊರತೆ ಎಂದ ತಮಿಳುನಾಡು, ತೀವ್ರ ಬರಗಾಲದ ಸಂಕಷ್ಟ ಬಿಚ್ಚಿಟ್ಟ ಕರ್ನಾಟಕ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಗುರುವಾರ...

Tag: slider