ಕುಗ್ರಾಮದ ದಲಿತ ಯುವಕನ ‘ಹಾರುವ ಕಾರು’ ಆವಿಷ್ಕಾರ: ತಂತ್ರಜ್ಞಾನ ಲೋಕದಲ್ಲಿ ಹೊಸ ಸಂಚಲನ

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ಕುಗ್ರಾಮವೊಂದರ ದಲಿತ ಸಮುದಾಯದ ಯುವಕನೊಬ್ಬ, ಸಂಪೂರ್ಣ ವಿದ್ಯುತ್ ಚಾಲಿತ 'ಹಾರುವ ಕಾರು' (Electric flying vehicle) ಆವಿಷ್ಕರಿಸುವ ಮೂಲಕ ದೇಶದ ಗಮನ ಸೆಳೆದಿದ್ದಾನೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯಿಟ್ಟಿರುವ...

ಬೆಂಗಳೂರು | ಅವಧಿ ಮೀರಿದ ಮಾಂಸ, ತರಕಾರಿಗಳಲ್ಲಿ ಶಿಲೀಂಧ್ರ – ‘ಫೈವ್ ಸ್ಟಾರ್’ ಹೋಟೆಲ್‌ಗಳ ಅವಾಂತರ

ಬೆಂಗಳೂರಿನ ಪ್ರತಿಷ್ಠಿತ ‘ತ್ರೀ ಸ್ಟಾರ್’ ಮತ್ತು ‘ಫೈವ್ ಸ್ಟಾರ್‌’ ಹೋಟೆಲ್‌ಗಳ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ (FSDA) ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ತಪಾಸಣೆ ಮಾಡಿದ್ದಾರೆ. ಈ...

ಈ ದಿನ ಸಂಪಾದಕೀಯ | ಅಮಿತ್ ಶಾ ರಾಜೀನಾಮೆ ನೀಡಬೇಕಲ್ಲವೇ?

ಅಧಿಕಾರಕ್ಕೆ ಮಾತ್ರ ವಿಳಾಸವಿದ್ದು, ಹೊಣೆಗಾರಿಕೆಗೆ ವಿಳಾಸವೇ ಇಲ್ಲ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದಕ್ಕೂ ಹೊಣೆಗಾರಿಕೆ ಇದ್ದೇ ಇದೆ. ಅದರಿಂದ, ಮೋದಿ ಆಗಲೀ, ಅಮಿತ್ ಶಾ ಆಗಲೀ ಹೊರತಲ್ಲ. ಅವರೂ...

RSS ಮುಖ್ಯಸ್ಥ ಮೋಹನ್ ಭಾಗವತ್‌ಗೆ ಕೆನಡಾ ಪ್ರವೇಶ ನಿರಾಕರಣೆ: 40ಕ್ಕೂ ಅಧಿಕ ಸಂಘಟನೆಗಳಿಂದ ಸರ್ಕಾರಕ್ಕೆ ಪತ್ರ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್‌ ಅವರ ಮುಂಬರುವ ಕೆನಡಾ ಭೇಟಿಗೆ ಅಲ್ಲಿನ ಅನೇಕ ಸಂಘಟನೆಗಳು ಮತ್ತು ರಾಜಕೀಯ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 40ಕ್ಕೂ ಹೆಚ್ಚು ಕೆನಡಿಯನ್ ನಾಗರಿಕ...

ದೆಹಲಿ ಮಳೆ ಅಬ್ಬರ: ಯಾವುದೇ ಸರ್ಕಾರಗಳು ಬಂದರೂ ರಸ್ತೆಗಳು ನದಿ-ಕಾಲುವೆಗಳಾಗುವುದು ತಪ್ಪುತ್ತಿಲ್ಲ

ದೆಹಲಿ-ಎನ್‌ಸಿಆರ್ ಭಾಗದ ಈ ಜಲಾವೃತ ಸಮಸ್ಯೆಯು ನಗರ ಯೋಜನೆಯ ಸಂಪೂರ್ಣ ವೈಫಲ್ಯ ಹಾಗೂ ದೂರದೃಷ್ಟಿಯ ಕೊರತೆಯನ್ನು ಎತ್ತಿತೋರಿಸುತ್ತದೆ. ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಹಾಗೂ ನಾಯಕರು ಕೇವಲ ಆರೋಪ-ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡದೆ, ಅತ್ಯಾಧುನಿಕ ಒಳಚರಂಡಿ...

ಜನಪ್ರಿಯ

ಕಲಬುರಗಿ | ಇಸ್ಪೀಟ್ ಜೂಜಾಟ: 13 ಮಂದಿ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪದ ಮೇಲೆ ಫರಹತಾಬಾದ್ ಪೊಲೀಸರು...

ಯಾದಗಿರಿ | ಅಕ್ರಮವಾಗಿ ದಾಸ್ತಾನು ಮಾಡಿದ್ದ 29 ಕ್ವಿಂಟಾಲ್ ಪಡಿತರ ಅಕ್ಕಿ ವಶ

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡ ಫಲಾನುಭವಿಗಳಿಗೆ ವಿತರಿಸಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ...

ಯಾದಗಿರಿ | ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಹಾಗೂ...

ಕಲಬುರಗಿ | ಅವೈಜ್ಞಾನಿಕ ಬರ ಪರಿಹಾರ ಖಂಡಿಸಿ ರೈತ ಸಂಘ ಪ್ರತಿಭಟನೆ

ರಾಜ್ಯ ಸರ್ಕಾರ ಘೋಷಿಸಿರುವ ಬರ ಪರಿಹಾರ ಅವೈಜ್ಞಾನಿಕವಾಗಿದ್ದು, ರೈತರ ಸಂಕಷ್ಟಕ್ಕೆ ತಕ್ಕ...

Tag: slider