ಜಾತಿನಿಂದನೆ, ಹನಿಟ್ರ್ಯಾಪ್, ಎಚ್ಐವಿ ಸೋಂಕಿತ ರಕ್ತ ಇಂಜೆಕ್ಟ್ ಮಾಡಲು ಸಂಚು ರೂಪಿಸಿದ್ದ ಪ್ರಕರಣಗಳಲ್ಲಿ ಆರೋಪಿಯಾಗಿರುವ, ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ...
ಜಗತ್ತು ಇಂದು 'ಯುದ್ಧಕಾಲ'ವೆಂಬ ವಿಷಮ ಕಾಲಘಟ್ಟದಲ್ಲಿ ಚಲಿಸುತ್ತಿದೆ. ಉಕ್ರೇನ್, ಪ್ಯಾಲೆಸ್ತೀನ್ ಸೇರಿದಂತೆ ವಿವಿಧ ದೇಶಗಳಲ್ಲಿ ಮಾನವ ನಿರ್ಮಿತ ಯುದ್ಧದ ಕಾರಣ ಲಕ್ಷಾಂತರ ಜನರು ತಮ್ಮದಲ್ಲದ ತಪ್ಪಿಗೆ ಉಸಿರು ಚೆಲ್ಲುತ್ತಿದ್ದಾರೆ. ಈ ನಡುವೆಯೇ ಇಂದು...
ಸುಮಾರು 72 ಪ್ರಯಾಣಿಕರಿದ್ದ ಪ್ರಯಾಣಿಕ ವಿಮಾನ ಪತನಗೊಂಡ ಘಟನೆ ಬುಧವಾರ ಖಜಕಿಸ್ತಾನದ ಅಕ್ಟೌ ನಗರದ ಬಳಿ ನಡೆದಿದೆ.
ಪ್ರಾಥಮಿಕ ವರದಿಗಳ ಪ್ರಕಾರ ವಿಮಾನ ಅಗ್ನಿಗಾಹುತಿಯಾಗಿದ್ದು ಒಟ್ಟು12 ಪ್ರಯಾಣಿಕರು ಬದುಕುಳಿದಿದ್ದಾರೆ ಎಂದು ಮಧ್ಯ ಏಷ್ಯಾದ...
ಹಬ್ಬಗಳನ್ನು ಸಮಾಜದ ಜೋಡಣೆಗೆ ಉಪಯೋಗ ಮಾಡುವ ಹೊಸ ವಿಧಾನ ʼಸರ್ವ ಧರ್ಮ ಕ್ರಿಸ್ಮಸ್ʼ ಆಚರಣೆ. ಒಂದು ಸಮಾಜದ ಆಚರಣೆ ಇನ್ನೊಂದು ಮತದವರು ಮಾಡಿದಾಗ ಅದರ ನೈಸರ್ಗಿಕ ಲಾಭವನ್ನು ಪಡೆಯಲು ಸಾಧ್ಯ.ಕ್ರಿಸ್ಮಸ್ ಹಬ್ಬವೂ ಹೀಗಾಗಲಿ.
ಲೋಕದಲ್ಲಿ...
ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯ ಬಲ್ನೋಯಿ ಪ್ರದೇಶದಲ್ಲಿ ನಿನ್ನೆ (ಡಿಸೆಂಬರ್ 24) ನಡೆದ ಸೇನಾ ವಾಹನ ಅಪಘಾತದಲ್ಲಿ ಮೃತಪಟ್ಟ ಐವರು ಯೋಧರ ಪೈಕಿ ಮೂವರು ಕನ್ನಡಿಗರು ಎಂದು ವರದಿಯಾಗಿದೆ.
ಮೃತ ಮೂವರು ಯೋಧರನ್ನು ಬೆಳಗಾವಿ...