ಸರ್ಕಾರದ ನೀತಿ, ಧೋರಣೆಯನ್ನು ವಿರೋಧಿಸಿದವರು ಭಯೋತ್ಪಾದಕರಾ! UAPA ಕಾಯ್ದೆ ಏನು ಹೇಳುತ್ತದೆ?

ಆಡಳಿತದಲ್ಲಿರುವ ಸರ್ಕಾರಗಳು UAPA ಕಾಯ್ದೆಯನ್ನು ತಮ್ಮ ಟೀಕಾಕಾರರ ವಿರುದ್ಧ ಪ್ರಯೋಗಿಸುತ್ತವೆ.  ವ್ಯಕ್ತಿ/ಸಂಘಟನೆಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಹತ್ತಿಕ್ಕಲು ಬಳಸಲಾಗುತ್ತಿದೆ. ಮಾನವ ಹಕ್ಕುಗಳ ಹೋರಾಟಗಾರ್ತಿ ಮತ್ತು ಬುಕರ್‌ ಬಹುಮಾನ ವಿಜೇತೆ “ದಿ ಗಾಡ್‌ ಆಫ್‌...

ಬಿಜೆಪಿ, ಮೋದಿ ಎದುರಿಸಲು ರಾಹುಲ್ ಗಾಂಧಿ ಸೂಕ್ತ ವ್ಯಕ್ತಿ: ಸಿಎಂ ಸಿದ್ದರಾಮಯ್ಯ

ರಾಹುಲ್ ಗಾಂಧಿ ಅವರು ವಿಪಕ್ಷ ನಾಯಕ ಸ್ಥಾನದ ಜವಾಬ್ದಾರಿ ವಹಿಸಿಕೊಂಡಿರುವುದು ದೇಶದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಅವರು ಬುಧವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, "ಬಿಜೆಪಿ ಹಾಗೂ ನರೇಂದ್ರ ಮೋದಿ ಯವರನ್ನು...

₹40 ಕೋಟಿ ಮೌಲ್ಯದ ಡ್ರಗ್ಸ್ ನಾಶ, 10 ಟನ್ ಗಾಂಜಾ ಬೆಂಕಿಗೆ: ಸಚಿವ ಡಾ. ಜಿ.ಪರಮೇಶ್ವರ್‌

₹40 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಲಾಗಿದ್ದು, 10 ಟನ್ ಗಾಂಜಾ ಸುಟ್ಟು ಹಾಕಲಾಗಿದೆ. ಇಷ್ಟೊಂದು ಪ್ರಮಾಣದ ಡ್ರಗ್ಸ್ ಯುವಕರ ಕೈಸೇರಿದ್ದರೆ ಎಷ್ಟು ಕುಟುಂಬಗಳು ಹಾಳಾಗುತ್ತಿದ್ದವೋ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಆತಂಕ...

ವಾಲ್ಮೀಕಿ ನಿಗಮ ಅಕ್ರಮ ಖಂಡಿಸಿ ಜೂ.28ಕ್ಕೆ ಜಿಲ್ಲಾಧಿಕಾರಿ ಕಚೇರಿಗಳಿಗೆ ಬಿಜೆಪಿ ಮುತ್ತಿಗೆ: ಬಿ ವೈ ವಿಜಯೇಂದ್ರ

ವಾಲ್ಮೀಕಿ ಅಭಿವೃದ್ಧಿ ನಿಗಮದ ನಡೆದಿರುವ 187 ಕೋಟಿ ರೂ. ಹಗರಣ ಸಂಬಂಧ ಹಣಕಾಸು ಸಚಿವ ಮುಖ್ಯಮಂತ್ರಿಯವರು ಜವಾಬ್ದಾರಿ ಹೊರಬೇಕು. ಈ ಸಂಬಂಧ ಶರಣಪ್ರಕಾಶ್ ಪಾಟೀಲ್, ನಿಗಮದ ಅಧ್ಯಕ್ಷರು ಕೂಡಲೇ ರಾಜೀನಾಮೆ ಕೊಡಬೇಕು ಎಂದು...

ಅಮೆರಿಕಾ| ಸೋದರ ಸಂಬಂಧಿಗೆ ಒತ್ತಡ ಹೇರಿ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡಿಸಿದ ಭಾರತೀಯ ದಂಪತಿಗೆ ಜೈಲು

ಸಹೋದರ ಸಂಬಂಧಿಯನ್ನು ಶಾಲೆಗೆ ಸೇರಿಸಲು ಸಹಾಯ ಮಾಡುವ ನೆಪದಲ್ಲಿ ಅಮೆರಿಕಾಕಕ್ಕೆ ಕರೆತಂದು ಮೂರು ವರ್ಷಗಳ ಕಾಲ ತಮ್ಮ ಪೆಟ್ರೋಲ್ ಪಂಪ್‌, ಗ್ಯಾಸ್ ಸ್ಟೇಷನ್ ಮತ್ತು ಸ್ಟೋರ್‌ನಲ್ಲಿ ಕೆಲಸ ಮಾಡಿಸಿದ ಭಾರತೀಯ-ಅಮೆರಿಕನ್ ದಂಪತಿಗೆ ಯುಎಸ್...

ಜನಪ್ರಿಯ

ರಬಕವಿ | ಪಾರ್ಕಿಂಗ್ ನಿಯಮದ ಉಲ್ಲಂಘನೆ; ಸ್ಥಳೀಯರಿಂದ ಶೀಘ್ರ ಕ್ರಮಕ್ಕೆ ಒತ್ತಾಯ

ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ನಮ್ಮ ಸರ್ಕಾರ ಅಷ್ಟು ಪ್ರಚಾರ ಮತ್ತು...

ಬಾಲಿವುಡ್ ತಾರೆಗಳಿಗೆ ಭದ್ರತಾ ಭೀತಿ: ಸಾರ್ವಜನಿಕ ಸ್ಥಳಗಳಿಂದ ದೂರವಿರಲು ಮುಂಬೈ ಪೊಲೀಸ್ ಸೂಚನೆ

ಕಳೆದ ತಿಂಗಳು ಖ್ಯಾತ ಬಾಲಿವುಡ್ ನಟರೊಬ್ಬರ ಮೇಲೆ ನಡೆದ ಗುಂಡಿನ ದಾಳಿಯ...

ಕಾಂಗ್ರೆಸ್ ಭರವಸೆ ಈಡೇರಿಕೆಗೆ ಆಗ್ರಹ: ನ. 12ರಂದು ಬೆಂಗಳೂರಿನಲ್ಲಿ ‘ಅಲ್ಪಸಂಖ್ಯಾತರು ಹಾಗೂ ಶೋಷಿತರ ಧ್ವನಿ’ ಸಮಾವೇಶ

ಕಳೆದ 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ನೀಡಿದ್ದ ಪ್ರಮುಖ ಭರವಸೆಗಳನ್ನು...

ವಿಜಯಪುರ | ಹಜರತ್ ಟಿಪ್ಪು ಸುಲ್ತಾನರ 276ನೇ ಜಯಂತಿ ಆಚರಣೆ

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ 276ನೇ...

Tag: slider