ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಹಜರತ್ ಟಿಪ್ಪು ಸುಲ್ತಾನ್ ರವರ 276ನೇ ಜನ್ಮ ಜಯಂತೋತ್ಸವ ತೆಲಗಿ ರಸ್ತೆಯ ಆಝಾದ್ ನಗರದಲ್ಲಿ ಸರಳವಾಗಿ ಆಚರಿಸಲಾಯಿತು.
ಟಿಪ್ಪುರವರ ಭಾವಚಿತ್ರಕ್ಕೆ ಪುಷ್ಪರ್ಚನೆ ಮಾಡಿ ಮಾತನಾಡಿದ ಟಿಪ್ಪು ಭೀಮ್ ಆರ್ಮಿ ಅಧ್ಯಕ್ಷ ಖಾಲಂಜರ ನದಾಫ,
“ಟಿಪ್ಪು ಸ್ವಂತ ಮಕ್ಕಳನ್ನೇ ಒತ್ತೆ ಇಟ್ಟು ಬ್ರಿಟಿಷರ ವಿರುದ್ಧ ಭಾರತ ದೇಶಕ್ಕಾಗಿ ಹೋರಾಡಿದ ಮಹಾನ್ ಮಾನವತವಾದಿ ಮೈಸೂರ ಹುಲಿ ಎಂದು ಖ್ಯಾತಿಯನ್ನು ಪಡೆದಿದ್ದಾರೆ ಅವರ ತತ್ವ ಸಿದ್ದಾಂತ ದೇಶಪ್ರೇಮವನ್ನು ನಾವೆಲ್ಲರೂ ಅಳವಡಿಸಿಕೊಂಡು ಸಾಗಬೇಕಾಗಿದೆ” ಎಂದರು.
ಈ ಸಂದರ್ಭದಲ್ಲಿ ಟಿಪ್ಪು ಭೀಮ ಆರ್ಮಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಖಾಜಂಬರ ನದಾಫ್, ಮತ್ತು ಮುಸ್ಲಿಂ ಸಮುದಾಯದ ಮುಖಂಡರಾದ ಮಹೇತಾಬ ಬೊಮ್ಮನಹಳ್ಳಿ, ಯುವ ಮುಖಂಡರಾದ ಶ್ರೀ ಆಬೀದ ನ ತಾಂಬೋಲಿ, ಹೈದರ ಮಕಾನದಾರ ಯಾಸಿನ ಭೈರೊಡಗಿ, ಮಡಿವಾಳಪ್ಪ ಕಳ್ಳಿಮನಿ, ಮುನೀರ್ ಬೀಪಾರಿ, ಮುಜಾಹಿದ ನದಾಫ,ಅಬ್ದುಲ ತಾಂಬೋಲಿ, ಹಾಗು ಊರಿನ ಹಿರಿಯರೂ ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.
ವಿಜಯಪುರ | ಹಜರತ್ ಟಿಪ್ಪು ಸುಲ್ತಾನರ 276ನೇ ಜಯಂತಿ ಆಚರಣೆ
<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>
ಪೋಸ್ಟ್ ಹಂಚಿಕೊಳ್ಳಿ:




