ನೇಪಾಳ ಪ್ರವಾಹ | 10 ದಿನಗಳ ಕಾಲ ಅವಶೇಷಗಳಡಿ ಬದುಕುಳಿದಿದ್ದ ಮಹಿಳೆ, ಕಾರ್ಮಿಕ; ರಕ್ಷಣೆ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ಮತ್ತು ಭೂಕುಸಿತದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಮತ್ತು ಓರ್ವ ಕಾರ್ಮಿಕ ಅವಶೇಷಗಳ ಅಡಿಯಲ್ಲಿಯೇ 10 ದಿನಗಳಿಂದ ಬದುಕುಳಿದಿದ್ದಾರೆ. ಇಬ್ಬರನ್ನೂ ರಕ್ಷಣಾ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಆಗಸ್ಟ್ 26ರಂದು ನೇಪಾಳದ ಹಲವು ಭಾಗಗಳಲ್ಲಿ...

ಅರಣ್ಯ ಇಲಾಖೆಯ ಇಬ್ಬಗೆಯ ನೀತಿ: ಬಡವರಿಗೊಂದು ನ್ಯಾಯ, ಬಲ್ಲಿದರಿಗೊಂದು ನ್ಯಾಯ!!

ಅರಣ್ಯ ಇಲಾಖೆಯ ಮೂಲ ಉದ್ದೇಶವೇ ಕಾಡನ್ನು ಸಂರಕ್ಷಿಸಿ, ಉಳಿಸುವುದಾಗಿದೆ. ಅನಾದಿ ಕಾಲದಿಂದಲೂ ಕಾಡಿನಲ್ಲೇ ಹುಟ್ಟಿ, ಬೆಳೆದು ಅದರೊಡನೆ ಒಡನಾಟವಿಟ್ಟುಕೊಂಡಿರುವ ಬುಡುಕಟ್ಟು ಜನರು ಕಾಡನ್ನು ರಕ್ಷಿಸಿಕೊಂಡು ಬರುತ್ತಿದ್ದಾರೆ. ವನ್ಯ ಸಂಪತ್ತನ್ನು ಸಂರಕ್ಷಿಸುವ ಸಲುವಾಗಿ ಸರ್ಕಾರ...

ಈ ದಿನ ಸಂಪಾದಕೀಯ | ತಾಪಮಾನ ಏರಿಕೆಗೆ ಬದುಕಿನ ಬೆಲೆ ತೆರುವವರು ಯಾರು?

ಭೂಮಿಗೆ ನಮ್ಮ ಅಗತ್ಯವಿಲ್ಲ, ನಮಗೆ ಭೂಮಿಯ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಾಪಮಾನ ಏರಿಕೆಯ ಜಗತ್ತಿನಲ್ಲಿ ನಮಗೆ ಬೇಕಾಗಿರುವುದು ಕೇವಲ ಹೊಸ ತಂತ್ರಜ್ಞಾನಗಳಲ್ಲ. ಹೊಸ ರಾಜಕೀಯ ದೃಷ್ಟಿಕೋನ ಎಂಬುದನ್ನು ಅರಿಯಬೇಕು. ಪ್ರಕೃತಿಯ ಮೇಲೆ...

25 ಪಾಕ್ ಯೋಧರ ಹತ್ಯೆ: ವಿಡಿಯೊ ಹಂಚಿಕೊಂಡ ಬಲೂಚ್ ಆರ್ಮಿ

ಬಲೂಚಿಸ್ತಾನದಲ್ಲಿ ಗುರುವಾರ ಎರಡು ಪ್ರತ್ಯೇಕ ಭೀಕರ ದಾಳಿಗಳು ನಡೆದಿದ್ದು, 25 ಮಂದಿ ಪಾಕಿಸ್ತಾನಿ ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವುದಾಗಿ ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಗುಂಪು ಹೇಳಿಕೊಂಡಿದೆ. ಅಲ್ಲದೆ, ಸೇನೆಯ ಮೂರು ವಾಹನಗಳನ್ನು...

ನೇಪಾಳ ಪ್ರವಾಹ | 22 ಲಕ್ಷ ಟನ್ ಕೆಸರಿನಡಿಯಿದ್ದ ಸುರಂಗ ಮಾರ್ಗ ಪತ್ತೆಗೆ ನೆರವಾದ ವಾಟ್ಸ್ಯಾಪ್ ಗ್ರೂಪ್

ನೇಪಾಳದ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾದ ಜಲಪ್ರಳಯ ಮತ್ತು ಹಿಮನದಿ ಕುಸಿತದಿಂದಾಗಿ ತ್ರಿಶೂಲಿ ನದಿ ಕಣಿವೆಯ ಜಲವಿದ್ಯುತ್ ಯೋಜನೆಗಳು ಧ್ವಂಸಗೊಂಡಿವೆ. ಹಠಾತ್ ಹರಿದುಬಂದ ಭಾರಿ ಪ್ರವಾಹವು ಕೋಟ್ಯಂತರ ಟನ್ ಕೆಸರು, ಕಲ್ಲು ಹಾಗೂ...

ಜನಪ್ರಿಯ

ಸಿನಿಮಾ ಟಿಕೆಟ್ ಮೇಲೆ ಹೆಚ್ಚುವರಿ ಸುಂಕ! ಸೆಸ್ ಹಿಂಪಡೆಯಲು ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಒತ್ತಾಯ

ಸೆಪ್ಟೆಂಬರ್ 30ರಿಂದ ಸಿನಿಮಾ ಟಿಕೆಟ್‌ಗಳ ಮೇಲೆ ಶೇ. 2ರಷ್ಟು ಹೆಚ್ಚುವರಿ ಸೆಸ್...

SIR ಪ್ರಕ್ರಿಯೆಯಲ್ಲಿ ಗಂಭೀರ ಲೋಪ; ಚುನಾವಣಾ ಆಯೋಗಕ್ಕೆ ಬಿ.ಕೆ. ಹರಿಪ್ರಸಾದ್ ಪತ್ರ

ASDDO ಅಂಕಿಅಂಶಗಳಲ್ಲಿ ಹೊಂದಾಣಿಕೆ ಇಲ್ಲ, 44 ಲಕ್ಷ ಮತದಾರರ ಮ್ಯಾಪಿಂಗ್ ಸಮಸ್ಯೆ,...

ಪಾಸ್‌ಪೋರ್ಟ್‌ನಲ್ಲಿ ಮಾಜಿ ಸಂಗಾತಿ ಹೆಸರು ಅಳಿಸಲು ‘ವಿಚ್ಛೇದನ ಆದೇಶ’ ಕಡ್ಡಾಯವಲ್ಲ: ಕೇರಳ ಹೈಕೋರ್ಟ್

ವಿಚ್ಛೇದಿತ ವ್ಯಕ್ತಿಯು ತಮ್ಮ ಪಾಸ್‌ಪೋರ್ಟ್‌ನಿಂದ ಮಾಜಿ ಸಂಗಾತಿಯ (ಪತಿ ಅಥವಾ ಪತ್ನಿ)...

ಕರಾವಳಿ-ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿಗೆ ಸಚಿವ ಸಂಪುಟ ಅನುಮೋದನೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟದಲ್ಲಿ ಕರಾವಳಿ, ಮಲೆನಾಡು ಕರ್ನಾಟಕ ಪ್ರವಾಸೋದ್ಯಮ...

Tag: slider