"ನಮ್ಮ ಮಕ್ಕಳ ಶಿಕ್ಷಣದ ನೈಜ ಪರಿಸ್ಥಿತಿ ಇದು. ಹೀಗಾದರೆ ಭಾರತ 'ವಿಶ್ವಗುರು' ಆಗುವುದು ಹೇಗೆ?" ಎಂದು ಪ್ರಶ್ನಿಸಿ, ಪಾಳುಬಿದ್ದ ಹಾಗೂ ಕಸದ ತೊಟ್ಟಿಯಂತಿದ್ದ ಸರ್ಕಾರಿ ಶಾಲೆಯ ವಾಸ್ತವವನ್ನು ವಿಡಿಯೋ ಮಾಡಿ ಜಾಲತಾಣದಲ್ಲಿ ಹಂಚಿಕೊಂಡಿದ್ದ...
ಅಣ್ಣನ 70 ಸಾವಿರ ರೂ. ಸಾಲ ತೀರಿಸಲು ನೆರವಾಗುವ ಉದ್ದೇಶದಿಂದ ಮಹಾರಾಷ್ಟ್ರಕ್ಕೆ ಕೆಲಸಕ್ಕೆ ತೆರಳಿದ್ದ 25 ವರ್ಷದ ಯುವಕ ಕುದಿಯುತ್ತಿದ್ದ ಬೆಲ್ಲದ ಪಾಕದ ಬಾಣಲೆಗೆ ಬಿದ್ದು ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು...
ರಸ್ತೆ ಅಪಘಾತಕ್ಕೆ ಕೊಲೆ ಯತ್ನದ ಹಣೆಪಟ್ಟಿ ಕಟ್ಟಿ 24 ವರ್ಷದ ಮುಸ್ಲಿಂ ಯುವಕನನ್ನು ಕಾವಡ್ ಯಾತ್ರೆ ಹೊರಟಿದ್ದ ಹಿಂದುತ್ವವಾದಿಗಳ ಗುಂಪು ಹೊಡೆದು ಕೊಂದಿದೆ ಎಂದು ಆರೋಪಿಸಲಾಗಿದೆ. ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ...
ನಕಲಿ ಗುರುತಿನ ಚೀಟಿಗಳನ್ನು ಬಳಸಿ ಪ್ರೀತಿ ಮತ್ತು ಮದುವೆಯ ಹೆಸರಲ್ಲಿ ಸುಮಾರು 25ಕ್ಕೂ ಹೆಚ್ಚು ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ವಂಚಕನೊಬ್ಬನ ಕೃತ್ಯಗಳು ಈಗ ಬೆಳಕಿಗೆ ಬಂದಿವೆ. ಆ ವಂಚಕ ಬಿಜೆಪಿ ಶಾಸಕರ...
ಶೌಚಾಲಯಕ್ಕೆ ಹೋಗಲು ಅವಕಾಶ ನೀಡದ ಕಾರಣ ಪ್ಯಾಂಟ್‌ನಲ್ಲೇ ಮೂತ್ರ ವಿಸರ್ಜನೆ ಮಾಡಿದ ಐದು ವರ್ಷದ ನರ್ಸರಿ ವಿದ್ಯಾರ್ಥಿಯ ಮರ್ಮಾಂಗಕ್ಕೆ ಶಿಕ್ಷಕಿಯೊಬ್ಬಳು ಬಿಸಿಯಾದ ಚಾಕುವಿನಿಂದ ಬರೆ ಎಳೆದಿರುವ ಅತ್ಯಂತ ಅಮಾನವೀಯ ಘಟನೆ ಉತ್ತರ ಪ್ರದೇಶದ...