ಎರಡು ರಾಜ್ಯಗಳಲ್ಲಿ ಮತದಾನ ಮಾಡುತ್ತಿರುವ 14 ಹಳ್ಳಿಗಳ ಜನರು; ಗಡಿ ವಿವಾದ ಪರಿಹಾರಕ್ಕಾಗಿ ‘ಎಸ್‌ಐಆರ್‌’ ಬಹಿಷ್ಕಾರ!

ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಭಾಗದಲ್ಲಿರುವ 14 ಹಳ್ಳಿಗಳ ಜನರು ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ತಾವು ನಿಖರವಾಗಿ ಯಾವ ರಾಜ್ಯಕ್ಕೆ ಸೇರಿದ್ದೇವೆ ಎಂಬ ಗಡಿ...

SIR | ಚುನಾವಣಾ ಆಯೋಗ ತೆರೆದಿರುವ ಹೆಲ್ಪ್‌ ಡೆಸ್ಕ್‌ ಬಗ್ಗೆ ತಿಳಿಯಿರಿ; ಪ್ರಶ್ನೆ ಕೇಳಿ – ನಿಮ್ಮ ಮತ ಉಳಿಸಿಕೊಳ್ಳಿ!

ರಾಜ್ಯದಲ್ಲಿ ಇಂದಿನಿಂದ (ಜೂನ್ 30) SIR ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಎನ್ಯುಮರೇಷನ್ ಫಾರ್ಮ್ ತುಂಬಬೇಕು. ಅದಕ್ಕಾಗಿ 2002ರ ಮತಪಟ್ಟಿ ಪಡೆಯಬೇಕು. ಈ ಎಲ್ಲ ವಿಚಾರಕ್ಕೆ ನಿಮಗೆ ಸಹಾಯ ಬೇಕಾದರೆ,...

ಬಂಗಾಳದಲ್ಲಿ 93.71% ಮತದಾನ; ದೇಶದ ಚುನಾವಣಾ ಇತಿಹಾಸದಲ್ಲೇ ಅತ್ಯಧಿಕ: ಚುನಾವಣಾ ಆಯೋಗ

ಏಪ್ರಿಲ್ ತಿಂಗಳಿನಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯು ಸ್ವಾತಂತ್ರ್ಯಾ ನಂತರದ ದೇಶದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳ ಇತಿಹಾಸದಲ್ಲೇ ಅತ್ಯಧಿಕ ಮತದಾನಕ್ಕೆ ಸಾಕ್ಷಿಯಾಗಿದೆ. ಈ ಚುನಾವಣೆಯಲ್ಲಿ ದಾಖಲೆಯ 93.71%ರಷ್ಟು ಮತದಾನವಾಗಿದೆ ಎಂದು...

ಬಂಗಾಳ ಚುನಾವಣೆ | ಏ.23, 29ಕ್ಕೆ ಮತದಾನ – ಮೇ 4ರಂದು ಮತ ಎಣಿಕೆ; ಪ್ರಮುಖ ಅಂಶಗಳು

ಈ ವ‍ರ್ಷ ನಡೆಯಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗವು ವೇಳಾಪಟ್ಟಿ ಬಿಡುಗಡೆ ಮಾಡಿದೆ. ಐದು ರಾಜ್ಯಗಳ ಪೈಕಿ ಹೈ-ವೋಲ್ಟೇಜ್‌ ರಾಜ್ಯವಾಗಿರುವ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29ರಂದು ಎರಡು...

ಮತದಾನದ ಹಕ್ಕು ನೀಡುತ್ತಿದ್ದ ಆಯೋಗ, ಈಗ ಹಕ್ಕನ್ನೇ ಕಸಿದುಕೊಳ್ಳುತ್ತಿದೆ: ಬಿ.ಸಿ ಬಸವರಾಜ್

ಚುನಾವಣಾ ಆಯೋಗವು ತೀವ್ರ ಪರಿಶೀಲನೆ ಮಾಡಲಿ, ಸಂಕ್ಷಿಪ್ತ ಪರಿಶೀಲನೆ ಮಾಡಲಿ - ಇಂತಹ ಪರಿಷ್ಕರಣೆಯಲ್ಲಿ ಆಯೋಗದ ಉದ್ದೇಶ ‘ಯಾವುದೇ ಅರ್ಹ ಮತದಾರ ಮತದಾರ ಪಟ್ಟಿಯಿಂದ ಹೊರಗುಳಿಯಬಾರದು’ ಎಂಬುದಾಗಿತ್ತು. ಮತಪಟ್ಟಿಯಿಂದ ಹೊರಗಿರುವವರನ್ನು ಗುರುತಿಸಿ, ಮತದಾರ...

ಜನಪ್ರಿಯ

ಮುಂಬೈ | ಮ್ಯಾನ್‌ಹೋಲ್‌ಗೆ ಇಳಿದ ಓರ್ವ ಕಾರ್ಮಿಕ ಸಾವು, ಮತ್ತೊಬ್ಬರು ಗಂಭೀರ

ಮ್ಯಾನ್‌ಹೋಲ್ ಸ್ವಚ್ಛಗೊಳಿಸಲು ಇಳಿದ ಇಬ್ಬರು ಕಾರ್ಮಿಕರು ವಿಷಕಾರಿ ಅನಿಲದಿಂದ ಅಸ್ವಸ್ಥಗೊಂಡು, ಓರ್ವ...

ವಿಜಯಪುರ | ಹಿಂದಿ ಭಾಷೆ-ಸಾಹಿತ್ಯದ ವಿವಿಧ ಆಯಾಮಗಳ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ...

ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದ ಸಚಿವರು

ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಬೇತಮಂಗಲದಲ್ಲಿರುವ ಸಮಾಜ...

Tag: Voting