‘ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರಲ್ಲ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಸಮಯ ಹಾಗೂ ಸಂದರ್ಭಗಳಿಗಿಂತ ದೊಡ್ಡ ಗುರು ಬೇರೊಬ್ಬರಿಲ್ಲ’ – ಇದು ರಾಜಕಾರಣದಲ್ಲಿ ಸದಾ ಜೀವಂತವಾಗಿರುವ ಸಾಲು. ಪ್ರಸ್ತುತ ಸನ್ನಿವೇಶದಲ್ಲಿ ಪಶ್ಚಿಮ ಬಂಗಾಳದ...
ಮಮತಾ ಅವರು ಪಕ್ಷವನ್ನು ಕಟ್ಟಿದ ರೀತಿಗೂ ಅಭಿಷೇಕ್ ಪಕ್ಷವನ್ನು ಕಟ್ಟಲು ಯತ್ನಿಸಿದ ರೀತಿಗೂ ವೈರುಧ್ಯಗಳಿವೆ. ಯಾವ ಕಾರಣಕ್ಕೆ ಸುವೇಂದು ಅಧಿಕಾರಿ ಪಕ್ಷವನ್ನು ತೊರೆದರೋ, ಅದೇ ಕಾರಣಗಳನ್ನು ಈಗ ಬಂಡಾಯಗಾರರು ಮುಂದಿಡುತ್ತಿದ್ದಾರೆ.
“ತೃಣಮೂಲ ಕಾಂಗ್ರೆಸ್‌ನೊಳಗೆ ನಮ್ಮ...
ದೋಣಿ ತೀರದಲ್ಲಿ (ಫೆರ್ರಿ ಘಾಟ್) ಜನರು ಸರತಿಯಲ್ಲಿ ನಿಂತಿರುವ ವಿಡಿಯೋವೊಂದನ್ನು ‘ವಿಶೇಷ ತೀವ್ರ ಪರಿಷ್ಕರಣೆ (SIR) ಘೋಷಣೆಯ ನಂತರ ಪಶ್ಚಿಮ ಬಂಗಾಳದಿಂದ ಹೆಚ್ಚಿನ ಸಂಖ್ಯೆಯ ಅಕ್ರಮ ವಲಸಿಗರು ಹೊರಹೋಗುತ್ತಿದ್ದಾರೆ’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ....
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ ಮೇ 4ರಂದು ಪ್ರಕಟವಾಯಿತು. 15 ವರ್ಷಗಳ ಆಡಳಿತ ಬಳಿಕ ಸೋಲುಂಡ ಟಿಎಂಸಿಯ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅಂದು ಪತ್ರಿಕಾಗೋಷ್ಠಿ ನಡೆಸಿ, ಹಠದೊಂದಿಗೆ ತಮ್ಮ ನಿರ್ಧಾರ ಘೋಷಿಸಿದರು:...
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸೋಲಿನ ಬೆನ್ನಲ್ಲೇ ಟಿಎಂಸಿಯಲ್ಲಿ ಭಾರೀ ತಲ್ಲಣ ಸೃಷ್ಟಿಯಾಗಿದೆ. ಪಕ್ಷದ ಉನ್ನತ ನಾಯಕಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ನಡೆಯಬೇಕಿದ್ದ ನೂತನ ಶಾಸಕರ ಮೊದಲ ಮಹತ್ವದ ಶಾಸಕಾಂಗ ಪಕ್ಷದ...