2024 ರ ಚುನಾವಣೆಯ ಬಿಜೆಪಿಯ ಹೀನಾಯ ಪ್ರದರ್ಶನಕ್ಕಿಂತ ಹೆಚ್ಚು ಆಘಾತಕಾರಿ ಏನಂದ್ರೆ ಅದು ಅಯೋಧ್ಯೆಯ ತನ್ನ ಮೂಲ ಸ್ಥಾನವನ್ನೇ ಕಳೆದುಕೊಂಡಿದೆ. ಇಲ್ಲಿ ಕೆಲವೇ ತಿಂಗಳುಗಳ ಹಿಂದೆ ರಾಮಮಂದಿರವನ್ನು ಉದ್ಘಾಟಿಸಲಾಯಿತು. ಹಾಗಾದ್ರೆ ಯುಪಿ ಮತ್ತು ವಿಶೇಷವಾಗಿ ಅಯೋಧ್ಯೆಯಲ್ಲಿ ಏನು ತಪ್ಪಾಗಿದೆ – ಹಿಂದುತ್ವದ ಉತ್ಸಾಹ ಇಲ್ಲಿ ಏಕೆ ಕೆಲಸ ಮಾಡುತ್ತಿಲ್ಲ ಮತ್ತು ಬಿಜೆಪಿಯನ್ನು ಎದುರಿಸಲು ಸಮಾಜವಾದಿಪಾರ್ಟಿ ಮತ್ತು ಕಾಂಗ್ರೆಸ್ ಏನು ಮಾಡಿದೆ ??? ಈ ವಿಡಿಯೋ ನೋಡಿ.
ಬಿಜೆಪಿಯ ಹಿಂದುತ್ವ ಟೂಲ್ಕಿಟ್ ಹಳೇದಾಯ್ತೆ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: