NEET, NET ಕುರಿತಾಗಿ ದೇಶದಲ್ಲೇ ದೊಡ್ಡ ಹಗರಣ ನಡೀತಾ ಇದೆ, ವಿದ್ಯಾರ್ಥಿಗಳ ಜೀವನ ಅನ್ನೋದು ನಡು ನೀರಲ್ಲಿ ಬಂದು ನಿಂತಿದೆ, ಜೀವನವೇ ಮುಗಿತು ಅಂತ ಎಷ್ಟೊ ವಿದ್ಯಾರ್ಥಿಗಳು ಕಣ್ಣಿರನ್ನ ಹಾಕ್ತಿದ್ದಾರೆ, ಒಂದಿಷ್ಟು ಮಂದಿ ಪ್ರತಿಭಟನೆ ಮಾಡ್ತಿದ್ದಾರೆ, ದೇಶದ ಪ್ರಧಾನಿ ಆದ ವ್ಯಕ್ತಿ ಇದಕ್ಕೆ ರಿಯಾಕ್ಟ್ ಮಾಡಬೇಕೋ ಬೇಡವೋ.. ನಿಮ್ಮ ಜೊತೆ ನಾವಿದ್ದೀವಿ, ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳತ್ತೆ, ಇನ್ನು ಮುಂದೆ ಆದ್ರೂ ಈ ರೀತಿ ಆಗದೇ ಇರೋ ಹಾಗೇ ನಾವು ಕಾಳಜಿ ವಹಿಸ್ತೀವಿ ಅಂತ ಹೇಳಬೇಕಾದ ವ್ಯಕ್ತಿ, ಹೋದಲ್ಲಿ ಬಂದಲ್ಲಿ ಬಡಾಯಿ ಕೊಚ್ಚಿಕೊಳ್ಳೊದೇ ಆಗೋಗಿದೆ.
ಭಾರತದ ಶಿಕ್ಷಣ ವ್ಯವಸ್ಥೆ ನಾರುತಿದ್ದರು, ಮೋದಿಯ ಪರಿಮಳದ ಭಾಷಣ
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: