ಅಪರಾಧವನ್ನು ಧರ್ಮಾಧಾರಿತವಾಗಿ ವಿಭಜಿಸುವುದರಿಂದ ರಾಜಕಾರಣಿಗಳಿಗೆ ಲಾಭವಾಗಬಹುದೇ ಹೊರತು ಅಪರಾಧ ಕೃತ್ಯಗಳನ್ನು ನಿಲ್ಲಿಸೋದಿಲ್ಲ, ಹೆಣ್ಣುಮಕ್ಕಳ ಮಾನ-ಪ್ರಾಣಕ್ಕೂ ರಕ್ಷಣೆ ಸಿಗೋದಿಲ್ಲ. ಇದನ್ನ ಮೋದಿಯವರ 10 ವರ್ಷಗಳ ಆಡಳಿತವೇ ಸಾಬೀತುಪಡಿಸಿದೆ. ಅಂದಮೇಲೆ, ಈ ಮಾನಗೆಟ್ಟ ಮಾಧ್ಯಮಗಳನ್ನು ಮತ್ತು ಬೂಟಾಟಿಕೆಯ ಬಿಜೆಪಿಯನ್ನು ತಿರಸ್ಕರಿಸಬೇಕಲ್ಲವೇ?
ಹತ್ಯೆ ಖಂಡಿಸುವುದಕ್ಕಿಂತ, ಕೊಲೆಗಾರನ ಧರ್ಮ ನೋಡುವ ಹೀನಾಯ ಸ್ಥಿತಿಗೆ ನಾವೇಕೆ ಬಂದಿದ್ದೇವೆ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: