ಈ ಬಾರಿ ವಿರೋಧ ಪಕ್ಷಗಳಿಗೆ ಈ ಹುದ್ದೆಯನ್ನ ಬಿಟ್ಟುಕೊಡೊಕೆ ಆಡಳಿತರೂಢ ಬಿಜೆಪಿ ನಿರಾಕರಿಸಿದೆ…ಡೆಪ್ಯೂಟಿ ಸ್ಪೀಕರ್ ಕೆಲಸ ಏನು ? ಡೆಪ್ಯೂಟಿ ಸ್ಪೀಕರ್ ಸದನದಲ್ಲಿ ಯಾಕೆ ಮುಖ್ಯ ಆಗ್ತಾರೆ ? ಮೋದಿ ಯಾಕೆ ಡೆಪ್ಯೂಟಿ ಸ್ಪೀಕರ್ ಸ್ಥಾನವನ್ನ ವಿಪಕ್ಷಕ್ಕೆ ನೀಡೋಕೆ ಹಿಂದೆ ಮುಂದೆ ಯೋಚನೆ ಮಾಡ್ತಿದ್ದಾರೆ ಅನ್ನೋದರ ಮಾಹಿತಿ ಈ ವಿಡಿಯೋದಲ್ಲಿ ಡಿಟೇಲ್ ಆಗಿ ಇದೆ.
ಡೆಪ್ಯುಟಿ ಸ್ಪೀಕರ್ ಹೆಸರಲ್ಲಿ ಸಂಪ್ರದಾಯ ಮುರಿಯಲು ಹೊರಟರೇ ಮೋದಿ ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: