ಮತದಾನ ಮಾಡಿ ರಾತ್ರೋರಾತ್ರಿ ಪರಾರಿಯಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರುತ್ತಿದ್ದಾನೆ. ಪ್ರಕರಣದ ಕುರಿತು ಇದುವರೆಗೂ ರಾಜಕೀಯ ಕೆಸರೆರಚಾಟವನ್ನೆ ನಡೆಸಿರುವ ಸರ್ಕಾರ, ಈಗಲಾದರೂ ಆರೋಪಿ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾ? ಅಥವಾ ಆತನ ರಕ್ಷಣೆಗೆ ಇಳಿಯುತ್ತಾ?
ಸರ್ಕಾರ ಸಂತ್ರಸ್ತರ ಪರವೋ – ಆರೋಪಿ ಪ್ರಜ್ವಲ್ ಪರವೋ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: