ಕಾಂಗ್ರೆಸ್ ಗ್ಯಾರಂಟಿಗಳಿಗೆ ಜನರು ಓಟು ಹಾಕಿಲ್ಲ ಮತ್ತು ಪ್ರಬಲ ಜಾತಿಗಳ ಧ್ರುವೀಕರಣವೇ ಬಿಜೆಪಿ ಜೆಡಿಎಸ್ ಗೆಲುವಿಗೆ ಕಾರಣ ಎಂಬ ವಾದಗಳಿಗೆ ಆಧಾರವಿಲ್ಲ. ಚುನಾವಣೆಗಳ ಅಂಕಿ-ಅಂಶಗಳು ಬೇರೆಯದೇ ಸಂಗತಿ ಹೇಳುತ್ತವೆ ಎಂದು ವಿವರಿಸುತ್ತಾರೆ ಡಾ.ವಾಸು ಎಚ್.ವಿ.
ಕರ್ನಾಟಕದ ಕಳೆದ 40 ವರ್ಷಗಳ ರಾಜಕಾರಣಕ್ಕೆ ಒಂದು ಸುತ್ತು ಬಂದು ಮುಂದಿಟ್ಟಿರುವ ಈ ವಿಡಿಯೋ ನೋಡಿ.
ಕರ್ನಾಟಕಕ್ಕೆ ಬೇಕಿದೆ ಹೊಸ ರಾಜಕೀಯ ಸಾಮಾಜಿಕ ಮೈತ್ರಿ ಮತ್ತು ಕಾರ್ಯಕ್ರಮ | Election analysis
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: