ಕೇಜ್ರಿವಾಲ್ ಜೈಲಿನಿಂದ ಹೊರಬಂದು ತಮ್ಮ ಪ್ರಚಾರ ಕಾರ್ಯವನ್ನ ಶುರು ಮಾಡಿದ್ದಾರೆ. ಆದ್ರೆ ಮೋದಿಜಿಗೆ ಈಗ ಅನಿಸ್ತಾ ಇದೆ, 50 ದಿನ ಕೇಜ್ರಿವಾಲ್ ಅವರನ್ನ ಜೈಲಲ್ಲಿ ಇಟ್ಟಿದ್ದು, ತಪ್ಪಾಯ್ತು ಅಂತ.. ಯಾಕಂದ್ರೆ 50 ದಿನಗಳ ಕಾಲ ಕೇಜ್ರಿವಾಲ್ ಜೈಲಿನಲ್ಲಿ ಇದ್ಕೊಂಡೆ ಚುನಾವಣೆಗೆ ತಂತ್ರಗಳನ್ನ ಪ್ಲಾನ್ ಮಾಡಿಕೊಂಡಿದ್ದಾರೆ. ಮೋದಿ ಆಡಳಿತ ಬಗ್ಗೆ, ಮೋದಿಜಿ ಪ್ಲಾನ್ಸ್ ಬಗ್ಗೆ ಜೈಲಿನಿಂದ ಹೊರಬಂದಿರೋ ಕೇಜ್ರಿವಾಲ್ ಏನ್ ಹೇಳಿದ್ದಾರೆ ಅಂತ ಈ ವಿಡಿಯೋದಲ್ಲಿ ನೋಡಿ.
ಕೇಜ್ರಿವಾಲ್ ಅವರನ್ನ ಜೈಲಲ್ಲಿ ಹಾಕಿದ್ದೆ ಬಿಜೆಪಿಗೆ ಮುಳುವಾಯ್ತೇ ?
Date:
ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.
ಪೋಸ್ಟ್ ಹಂಚಿಕೊಳ್ಳಿ: